ವಿಷಯಕ್ಕೆ ಹೋಗು

ಸದಸ್ಯ:Bernadethjoshiba,jr

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ

[ಬದಲಾಯಿಸಿ]

ನನ್ನ ಹೆಸರು ಬರ್ನದೆತ್ ಜೊಶಿಬ . ನಾನು ಹುಟ್ಟಿದು ೨೪/೧೦/೧೯೯೯ ,ತಮಿಳುನಾಡಿನಲ್ಲಿ. ನಾನು ಈಗ ಬೆ೦ಗಳೂರಿನ ನಿವಾಸಿಯಾಗಿದ್ದೆನೆ. ನನ್ನ ತ೦ದೆಯ ಹೆಸರು ರಾಬರ್ಟ್. ನನ್ನ ತಾಯಿ ಹೆಸರು ಸ್ತೆಲ್ಲಾ . ನನ್ನ ಅಣ್ಣನ ಹೆಸರು ಜಸ್ಟಿನ್. ನನ್ನ ತಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.ನನ್ನ ಬಾಲ್ಯದ ದಿನಗಳಲ್ಲಿ, ನನ್ನ ತಂದೆ ದುಬೈನಲ್ಲಿ ಕೆಲಸ ಮಾಡುತ್ತಿದ್ದರು,ಆ ದಿನಗಳಲ್ಲಿ ನಾನು, ನನ್ನ ಸಹೋದರ ಮತ್ತು ನನ್ನ ತಾಯಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೆವು. ನನ್ನ ತಾಯಿ ಶಾಮ್ಸ್ ಪ್ರೌಡಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.

ನನ್ನ ವಿಧ್ಯಾಭ್ಯಾಸ

[ಬದಲಾಯಿಸಿ]
ಕ್ರೈಸ್ಟ್ ಯೂನಿವರ್ಸಿಟಿ

ನಾನು ಸ್ಯಾನ್ ಫ್ರಾನ್ಸಿಸ್ ಡಿ ಸೇಲ್ಸ್ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡಿದ್ದೇನೆ.ನಾನು ಕ್ರೈಸ್ಟ್ ಪ್ರೀ ಯೂನಿವರ್ಸಿಟಿ ಕಾಲೇಜಿನಿಂದ ನನ್ನ ಪಿ.ಯು. ಸಿ ಮಾಡಿದ್ದೇನೆ . ಪ್ರಸ್ತುತ ನಾನು ಕ್ರಿಸ್ಟಿ ವಿಶ್ವವಿದ್ಯಾಲಯದಲ್ಲಿ ಗಣಕಯಂತ್ರದ ತಂತ್ರಜ್ಞಾನದಲ್ಲಿ ಬಿ.ಸ.ಸಿ ಮಾಡುತ್ತಿದ್ದೇನೆ.  .ನಾನು ಮು೦ದೆ ಸ್ನಾತಕೂತರ ಪದವಿಯನ್ನು ಪಡೆದುಕೂಳ್ಳಬೇಕೆ೦ಬ ಬಲವಾದ ಆಸೆಯನ್ನು ಹೊ೦ದಿದ್ದೆನೆ.ನನ್ನ ಶಾಲೆಯ ದಿನಗಳಲ್ಲಿ ನಾನು ಸಂತೋಷ ಮತ್ತು ವಿನೋದವನ್ನು ಹೊಂದಿದ್ದೆ.ನನ್ನ ಮೆಚ್ಚಿನ ಶಿಕ್ಷಕಿ ಸಪ್ನರವರು. ನನ್ನ ೧೦ನೇ ಬೋರ್ಡ್ ಪರೀಕ್ಷೆಯಲ್ಲಿ ನಾನು ೯೬.೮% ಅಂಕಗಳಿಸಿದ್ದೆ.ನನ್ನ ಕಾಲೇಜು ದಿನಗಳಲ್ಲಿ ನಾನು ಅಧ್ಯಯನದಲ್ಲಿ ಹೆಚ್ಚು ಆನಂದಿಸಿ ಹೆಚ್ಚು ಆಸಕ್ತಿ ಹೊಂದಿದ್.ಆದರಿಂದ ನನ್ನ ಪಿ.ಯು.ಸಿ ಯಲ್ಲಿ ೮೪.೬% ಅಂಕ ಮಾತ್ರ ಸಿಕ್ಕಿತು.

ನನ್ನ ಪ್ರವಾಸಗಳು

[ಬದಲಾಯಿಸಿ]

ನನ್ನ ಸ್ಥಳೀಯ ಸ್ಥಳ ವೆಲ್ಲೂರು ಆಗಿದೆ.ನನ್ನ ಊರು ಚಿನ್ನದ ದೇವಸ್ಥಾನಕ್ಕೆ ಹೆಸರುವಾಸಿಯಾಗಿದ್ದಾರೆ.ಅದು ಮಹಾಲಕ್ಷ್ಮಿ ದೇವಸ್ಥಾನ.ಆದರಿಂದಾಗಿ ಅದು ಒಂದು ಪ್ರವಾಸಸ್ಥಲಳವಾಗಿದೆ.ಬೆಂಗಳೂರಿನಲ್ಲಿ ನನ್ನ ನೆಚ್ಚಿನ ಸ್ಥಳಗಳು ನೆಹರು ಯೋಜನಾ, ಲಾಲ್ಬಾಗ್, ಟಿಪ್ಪು ಅರಮನೆ, ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯ ಇತ್ಯಾದಿ.ನಾನು ಕ್ರೈಸ್ತ ಧರ್ಮವನ್ನು ಪಾಲಿಸುತ್ತೇನೆನಮ್ಮ ಕುಟುಂಬವು ಆಧ್ಯಾತ್ಮಿಕ ಕುಟುಂಬವಾಗಿದೆಪ್ರತಿ ಭಾನುವಾರವೂ ನಾವು ವಿಫಲಗೊಳ್ಳದೆ ಚರ್ಚ್ಗೆ ಹೋಗುತ್ತೇವೆ.ಕ್ರೈಸ್ತ ಹುಟ್ಟುಹಬ್ಬದ ಸಂದರ್ಬದಲ್ಲಿ ನನ್ನ ಇಡೀ ಊರು ಸಮಾರಂಭದಿಂದ ಕೂಡಿರುತ್ತದೆ.ಊರಿನ ಎಲ್ಲಾ ಜನರಿಗೂ ಸಿಹಿ ತಿಂಡಿಯನ್ನು ಹಂಚಿಸುತ್ತೆವೆ.ಆ ಸಂದರ್ಭದಲ್ಲಿ ನಮ್ಮ ಕುಟುಂಬವು ಬಡ ಕುಟುಂಬಗಳಿಗೆ ಹೊಸ ಬಟ್ಟೆಗಳನ್ನು ದಾನ ಮಾಡುತ್ತದೆ.ಇದು ನಮಗೆ ಒಂದು ರೀತಿಯ ಸಂತೋಷವನ್ನು ನೀಡುತ್ತದೆ.

ನನ್ನ ನೆಚ್ಚಿನ ಹವ್ಯಾಸಗಳು

[ಬದಲಾಯಿಸಿ]
ಮೈಸೂರು ಅರಮನೆ
ಮೈಸೂರಿನ ದಸರ

ನನ್ನ ಹವ್ಯಾಸಗಳು ಬ್ಯಾಡ್ಮಿಟನ್ ಮತ್ತು ಕೇರಂ ಬೋರ್ಡ್ ಅನ್ನು ಆಡುವುದು .  ನನಗೆ ಶಿವಮೊಗ್ಗ , ಹಳೇಬಿಡು-ಬೇಲೂರು , ಮೈಸೂರು , ರಾಯಚೂರು ಜಿಲ್ಲೆಗಳಿಗೆ ಹೋಗುವುದೆ೦ದರೆ ಬಹಳ ಆನ೦ದ . ನಾಡ ಕವಿ ಕುವೆ೦ಪುರವರ ಕಾದ೦ಬರಿ , ಕವನಗಳನ್ನು ಓದುವುದೆ೦ದರೆ ತು೦ಬ ಆಸೆ .  ನಾನು ಕನ್ನಡ ಸಾಹಿತ್ಯಾ ಸಮ್ಮೆಳನಕ್ಕೆ ಹೋದಾಗಾ ಪೂಣ೯ ಚ೦ದ್ರ ತೆಜ್ಸವಿ , ಚ೦ದ್ರಶೇಖರ ಕ೦ಬಾರ , ನಿಸಾರ ಅಹಮ್ಮದರವರೊ೦ದಿಗೆ ಭಾವಚಿತ್ರವನ್ನು ತಗೆಸಿಕೂ೦ಡೆ . ನನ್ನ ಗೆಳತಿಗೆ ಅಜು೯ನ ಕಪ್ಪ ದೊರೆತಾಗ ನಾನು ಅಲ್ಲಿಗೆ ಹೊಗಿದ್ದೆ .  ನನಗೆ ಬಿರಿಯಾನಿ ಎ೦ದರೆ ಬಹಳ ಅಚ್ಚು ಮೆಚ್ಚು . ನನಗೆ ಆಂಬೂರಿನ ಬಿರಿಯಾನಿ ಎ೦ದರೆ ಅಚ್ಚು ಮೆಚ್ಚು.  ನನಗೆ ಧೊನಿ , ಸಚ್ಚಿನರ೦ತಹ ಕ್ರಿಕೆಟ ಆಟಗಾರರೆ೦ದರೆ ಬಹಳ ಪ್ರೀತಿ.ಈ ದಸರಾ ರಜಾದಿನಗಳಲ್ಲಿ ನಾನು ಮೈಸೂರುಗೆ ಹೋಗಿದ್ದೆ.ಅಲ್ಲಿಯ ಜಂಬೋ ಸವರಿ ಬಹಳ ಆಕರ್ಷಕವಾಗಿದೆ.ಕಳೆದ ವರ್ಷ ರಜಾದಿನಗಳಲ್ಲಿ ನಾನು ಗೋವಾಗೆ ಹೋಗಿದ್ದೆ.ಅಲ್ಲಿ ಭಾರತ್ತೀಯರಿಗಿಂತ ಹಚ್ಚು ವಿದೇಶಿಯರನ್ನು ಕಾಣ ಬಹದು.ಗೋವಾ, ಬಾಗಾ ಕಡಲತೀರ, ಸಂತ ಫ್ರ್ಯಾನ್ಸಿಸ್ ಝೇವಿಯರ್ ಚರ್ಚ್, ಸ್ಕೈ ಡೈವಿಂಗ್, ಪಾಕಪದ್ಧತಿ, ಬಳ್ಳಿಗಾಗಿ ಪ್ರಸಿದ್ಧವಾಗಿದೆ,ಇವೆಲ್ಲವೂ ನನ್ನ ಆಸಕ್ತಿಗಳು, ಹವ್ಯಾಸಗಳು ಮತ್ತು ನನ್ನ ಬಗ್ಗೆಯ ಸಂಕ್ಷಿಪ್ತ ಪರಿಚಯವಾಗಿದೆ