ಸದಸ್ಯ:ಶಿವಕುಮಾರ್ ನಾಯಕ್/sandbox
This is the sandbox page for ಸದಸ್ಯ:ಶಿವಕುಮಾರ್ ನಾಯಕ್ (diff). |
ಚಿಕ್ಕಮಗಳೂರು ಜಿಲ್ಲೆ
[ಬದಲಾಯಿಸಿ]ಆಧಾರ[೧]
ಚಿಕ್ಕಮಗಳೂರು ಜಿಲ್ಲೆ
ಕಾಫಿ ನಾಡು | |
---|---|
ಜಿಲ್ಲೆ | |
Nickname: ಕಾಫಿ ನಾಡು | |
ವಿದ್ಯುತ್ ಜಾಲ | ದಕ್ಷಿಣ ಜಾಲ |
ದೇಶ | ಭಾರತ |
ರಾಜ್ಯ | ಕರ್ನಾಟಕ |
ವಿಭಾಗ | ಮೈಸೂರು |
ಪ್ರದೇಶ | ಮಲೆನಾಡು |
ಉಗಮ | ೧೯೪೭ |
Founded by | ರುಕ್ಮಾಂಗದ ರಾಜ |
Named for | ಕಾಫಿ, ಪರ್ವತ ಶ್ರೇಣಿ. |
ಕೇಂದ್ರ ಕಛೇರಿ | ಚಿಕ್ಕಮಗಳೂರು |
ತಾಲ್ಲೂಕುಗಳು | ಚಿಕ್ಕಮಗಳೂರು, ಕಡೂರು, ತರೀಕೆರೆ, ಮೂಡಿಗೆರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ |
Government | |
• Type | ಜಿಲ್ಲಾಧಿಕಾರಿ ಕಚೇರಿ |
• Body | ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ |
• ಜಿಲ್ಲಾಧಿಕಾರಿ | ಷಡಕ್ಷರಿ ಸ್ವಾಮಿ ಎಸ್ ಪಿ |
Area | |
• Total | ೭,೨೦೧ km೨ (೨,೭೮೦ sq mi) |
• ಕಾಡು | ೨,೧೦೮ km೨ (೮೧೪ sq mi) |
Elevation | ೧,೯೨೬ m (೬,೩೧೮ ft) |
Population (೨೦೧೧) | |
• Total | ೧೧,೩೭,೯೬೧ |
• Estimate (೨೦೨೧) | ೨,೬೦,೨೦೧ |
• Rank | ೪೦೮ ಭಾರತದಲ್ಲಿ |
• ಪುರುಷರು | ೧,೧೧,೪೭೦ |
• ಮಹಿಳೆಯರು | ೧,೦೪,೫೫೦ |
Demonym | ಚಿಕ್ಕಮಗಳೂರಿಗರು |
ಭಾಷೆ | |
• ಅಧಿಕೃತ | ಕನ್ನಡ |
• ಇತರ ಭಾಷೆಗಳು | ಬಣಜಾರ |
ಸಾಕ್ಷರತೆ | |
• ಸರಾಸರಿ | ೮೭.೬೫% |
• ಮಹಿಳೆಯರು | ೯೨.೮೮% |
• ಪುರುಷರು | ೮೨.೦೦% |
Time zone | UTC+೫:೩೦ ( ಐ. ಎಸ್. ಟಿ) |
ಪಿನ್ | ೫೭೭೧೦೧ |
ದೂರವಾಣಿ ಕೋಡ್ | ೯೧ ೮೪೮೨ |
Vehicle registration | ಕೆ.ಏ-೧೮, ಕೆ.ಏ-೬೬ |
Website | ಚಿಕ್ಕಮಗಳೂರು ಮಿಂಬಲೆ ತಾಣ |
ಹೊಸ
[ಬದಲಾಯಿಸಿ]ಖೇತ್ ರಾಮ್, ಖೇತಾ ರಾಮ್ / ಖೇತ್‌ರಾಮ್ (ಜನನ: ೨೦ ಸೆಪ್ಟೆಂಬರ್ ೧೯೮೬) ೨೦೧೬ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಮ್ಯಾರಥಾನ್ ಸ್ಪರ್ಧೆಯಲ್ಲಿ ಪ್ರತಿನಿಧಿಸಲು ಅರ್ಹತೆ ಹೊಂದಿರುವ ಕ್ರೀಡಾಪಟು. ಇವರು ಭಾರತೀಯ ಸೇನೆಯಲ್ಲಿ ಸಹ ಕೆಲಸ ಮಾಡುತ್ತಾರೆ.
ಖೇತ್‌ರಾಮ್ ಒಂದು ಸ್ಥಿರ ಆದಾಯ ಪಡೆಯಲು ಸಾಮಾನ್ಯ ಕೋಟಾ ಮೂಲಕ ಭಾರತೀಯ ಸೇನೆಗೆ ಸೇರಿದರು ಮತ್ತು ಸಾಂಬಾ, ಜಮ್ಮುನಲ್ಲಿ ಕೆಲಸಕ್ಕೆ ಕಳುಹಿಸಲಾಯಿತು. ಇವರು ವಿಶ್ವದ ಮಿಲಿಟರಿ ಆಟಗಳು ಸೇರಿದಂತೆ, ವಿವಿಧ ಸ್ಪರ್ಧೆಗಳಲ್ಲಿ, ಪರಿಣಾಮಕಾರಿಯಾದ ಸರಣಿ ಓಟಗಳು ಮತ್ತು ಸಾಧನೆಯೋಂದಿಗೆ ಭಾರತವನ್ನು ಪ್ರತಿನಿಧಿಸಿದ್ದಾರೆ ಇತ್ತೀಚೆಗೆ, ಇವರ್ ಕೋಚ್ ಸುರೇಂದ್ರ ಸಿಂಗ್ ರವರು, ಖೇತ್‌ರಾಮ್ ರವರು ಸ್ಪರ್ಧಿಸುತ್ತಿರುವ ಮಧ್ಯಂತರ ದೂರದ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳನ್ನು ಬಿಟ್ಟು ಬದಲಿಗೆ ಮ್ಯಾರಥಾನ್ ದೂರ ಸ್ಪರ್ಧೆಗಳ ತರಬೇತಿ ಪಡೆಯಬೇಕು ಎಂದು ನಿರ್ಧರಿಸಿದರು. ಅವರು ಹೃದಯ ಮತ್ತು ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸಲು ಇವರಿಗೆ ಸೇನೆ ಕ್ರೀಡಾ ಸಂಸ್ಥೆ ಪುಣೆ, ತಾಂಗರಾಜ್ ಕ್ರೀಡಾಂಗಣದಲ್ಲಿ ವೆಲ್ಲಿಂಗ್ಟನ್ ನ ತೆಳುಗಾಳಿಯಲ್ಲಿ / ನೀಲಗಿರಿಯ ಕೂನೂರ್ ನಲ್ಲಿ ಮತ್ತು ಇತ್ತೀಚೆಗೆ ಸಾಯಿ ಸಂಕೀರ್ಣ ಬೆಂಗಳೂರು, ಭಾರತದಲ್ಲಿ ತರಬೇತಿಯನ್ನು ನೀಡಲಾಯಿತು. ಇವರ ವಿಓ೨ ಗರಿಷ್ಠ ಸುಮಾರು ೮೪ (ಲ್ಯಾನ್ಸ್ ಆರ್ಮ್ಸ್ಟ್ರಾಂಗ್ ಹೋಲಿಸದರೆ,ಮಿಲಿ ಆಮ್ಲಜನಕ ಬಳಕೆ, ಒಂದು ನಿಮಿಷಕ್ಕೆ, ಪ್ರತಿ ಕೆಜಿ ದೇಹತೂಕಕ್ಕೆ), ೪೫ ಬಿ.ಪಿ.ಎಮ್. ಹೃದಯದ ವಿರಾಮದ ಬಡಿತದ ಜೊತೆ.
ಇವರು ೨೦೧೬ ಮುಂಬೈ ಮ್ಯಾರಥಾನ್ನಲ್ಲಿ ೦೨:೧೭:೨೩ ಮ್ಯಾರಥಾನ್ ಸಮಯದ ಮುಗಿಸಿ, ಇತರ ಮ್ಯಾರಥಾನ್ ಓಟಗಾರರಾದ ಗೋಪಿ ಟಿ ಮತ್ತು ನಿತೇಂದ್ರ ಸಿಂಗ್ ರ ಜೊತೆ ೨೦೧೬ರ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಲು ಅರ್ಹತೆ ಪಡೆದರು.
ಇವರು ಜನಿಸಿದ್ದು ರಾಜಸ್ಥಾನದ ಬಾರ್ಮರ್ ಜಿಲ್ಲಯ ಖೊಕ್ಸಾರ್ ನಲ್ಲಿ, ಖೇತ್‌ರಾಮ್ ರವರು ಜಾಟ್ ರೆಜಿಮೆಂಟ್ನ ಮೂಲದ ವಿನಮ್ರ ನಾಯಕ್ ಸುಬೇದಾರ್. ಇವರಿಗೆ ಒಬ್ಬಳು ಸಹೋದರಿ ಮತ್ತು ನಾಲ್ಕು ಸಹೋದರರು ಇದ್ದಾರೆ. ಇವರು ದಿನವು ೮ನೇ ತರಗತಿ ವರೆಗೆ ಮಾತ್ರವಿದ್ದ ಶಾಲೆಗೆ ಮರುಭೂಮಿಯ ಮೂಲಕ ಓಡಿಹೋಗುತ್ತಿದ್ದರು. ಅನೇಕ ಓಟಗಾರುರು ಗುಡ್ಡಗಾಡು ಪ್ರದೇಶದಿಂದ ಬಂದವರು, ಗುಡ್ಡಗಾಡು ಪ್ರದೇಶದಿಂದ ಬಂದವರಾಗಿದ್ದರಿಂದ ಇವರಲ್ಲಿ ಕೆಂಪು ರಕ್ತ ಕಣಗಳು, ಶ್ವಾಸಕೋಶದ ಸಾಮರ್ಥ್ಯ ಮತ್ತು ಸಹಿಷ್ಣುತೆ ಹೆಚ್ಚು ಇರುತ್ತದೆ. ಇದಕ್ಕೆ ವಿರುದ್ಧವಾಗಿ, ಖೇತ್‌ರಾಮ್ ರವರು ಸಾಮರ್ಥ್ಯಗಳಾದ ಕಣಕಾಲಿನ ಹಿ೦ಭಾಗ ಮತ್ತು ಮಂಡಿರಜ್ಜು, ಮರುಭೂಮಿಯಲ್ಲಿ ಮರಳಿನಲ್ಲಿ ಓಡಿದ್ದರಿಂದ ಬಂದಿದೆ.
ಸ್ಥಿರ ಆದಾಯಕ್ಕಾಗಿ ೧೮ ವಯಸ್ಸಿನಲ್ಲಿ ಭಾರತ ಸೇನೆ ಸೇರಿದರು, ಮತ್ತು ತನ್ನ ಅಥ್ಲೆಟಿಕ್ ಸಾಮರ್ಥ್ಯದಿಂದ ಸೇನೆಯಲ್ಲಿ ಗುರುತಿಸಿಕೊಂಡರು. ಭಾರತೀಯ ಸೇನೆಯ ವಿಶ್ವ ದರ್ಜೆಯ ಕ್ರೀಡಾ ಪಟ್ಟುಗಳನ್ನು ಸಕ್ರಿಯ ಕರ್ತವ್ಯದಿಂದ ಕ್ಷಮಾಪಾಣೆ ಕೊಟ್ಟು, ಪೂರ್ಣ ಕ್ರೀಡಾಪಟುವಾಗಿ ತರಬೇತಿ ಪಡೆಯಲು ಅವಕಾಶ ಮಾಡಿಕೊಡುತ್ತಾದೆ. ತನ್ನ ಕ್ರೀಡಾಪಟುವಿನ ಸೌಲಭ್ಯಗಳನ್ನು ತನ್ನ ಹಳ್ಳಿಯ ತೀವ್ರ ನೀರಿನ ಸಮಸ್ಯೆಗಳನ್ನು ಬಗ್ಗೆಹರಿಸಲು ಬಳಸಬೇಕು ಎಂದು ಬಯಸುತ್ತಾರೆ. ಇವರ ಪೋಷಕರು ಮತ್ತು ಪತ್ನಿ ವಿದ್ಯಾವಂತರಲ್ಲ ಮತ್ತು ಒಲಿಂಪಿಕ್ಸ್ ನಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅವರು ತಮ್ಮ ಕುಟುಂಬದ ಏಕಮಾತ್ರ ದುಡಿಯುವ ಸದಸ್ಯ ಮತ್ತು ಇವರು ತಮ್ಮ ಉಳಿತಾಯದ ಹಣವನ್ನು, ಅವರ ಪೋಷಕರು, ಪತ್ನಿ ಮತ್ತು ಇಬ್ಬರು ಮಕ್ಕಳಿಗಾಗಿ ಮನೆಗೆ ಕಳುಹಿಸಿಕೊಡುತ್ತಾರೆ.ಅವರು ತಿಂಗಳಿಗೆ ಓಡುವ ಮೈಲಿ ದೂರವನ್ನು ಸರಿಹೊಂದಿಸಲು, ಅವರು ಮಾಡುವ ಮಾಸಿಕ ಶೂಗಳ ಖರೀದಿ ಅವರ ದುಡಿಮೆಯಲ್ಲಿ ಅತಿ ದೊಡ್ಡ ವೆಚ್ಚ (ಪ್ರತಿ ಜೋಡಿಗೆ ಬೆಲ ಸುಮಾರು ೧೦.೦೦೦ರೂ), ೨೦೧೬ರ ಮಧ್ಯದ ವರೆಗೆ, ಅವರು ಯಾವುದೇ ಕಾರ್ಪೊರೇಟ್ ಪ್ರಾಯೋಜಕತ್ವದ ಹೊಂದಿಲ್ಲ ಮತ್ತು ಅವರು ತನ್ನ ಶೂಗಳನ್ನು ಅವರೆ ಖರೀದಿ ಮಾಡುತಿದ್ದಾರೆ.
ಅವರು ಮತ್ತು ಅವರ ಸಹವರ್ತಿ ಕ್ರೀಡಾಪಟುಗಳು ವರ್ಷದಲ್ಲಿ ೧೨ ರಲ್ಲಿ ೧೧ ತಿಂಗಳುಗಳು ಕಾಲ ತಮ್ಮ ಕುಟುಂಬವನ್ನು ಬೇಟಿಯಾಗದೆ ಮನೆಯಿಂದ ದೂರ ಇರುತ್ತಾರೆ, ವಿಶ್ವ ವೇದಿಕೆಯಲ್ಲಿ ಪೈಪೋಟಿ ಮಾಡವ ಸಲುವಾಗಿ ಅವರು ಮಾಡಲೇ ಬೇಕಾಡ ಒಂದು ತ್ಯಾಗ.
ಒಲಿಂಪಿಕ್ಸ್
[ಬದಲಾಯಿಸಿ]೨೦೧೬ ಬೇಸಿಗೆ ಒಲಿಂಪಿಕ್ಸ್, ಅಧಿಕೃತವಾಗಿ XXXI ಒಲಿಂಪಿಯಾಡ್ ಆಟಗಳು ಎಂದು ಕರೆಯಲಾಗುತ್ತದೆ ಮತ್ತು ಸಾಮಾನ್ಯವಾಗಿ ರಿಯೊ ೨೦೧೬ ಎಂದು ಕರೆಯಲಾಗುತ್ತದೆ, ಇದು ಬ್ರೆಜಿಲ್‌ನ ರಿಯೊ ಡಿ ಜನೈರೊನಲ್ಲಿ ೫ ಆಗಸ್ಟ್ ರಿಂದ ಆಗಸ್ಟ್ ೨೧ ೨೦೧೬ರ ವರಗೆ ನಡೆದ ಪ್ರಮುಖ ಅಂತಾರಾಷ್ಟ್ರೀಯ ಬಹು-ಕ್ರೀಡಾಕೂಟವಾಗಿದೆ.
ಮೊದಲ ಬಾರಿಗೆ ಪ್ರವೇಶಿಸಿದ ಕೊಸೊವೊ, ದಕ್ಷಿಣ ಸೂಡಾನ್ ಮತ್ತು ನಿರಾಶ್ರಿತರ ಒಲಿಂಪಿಕ್ ತಂಡ ಸೇರಿ ೨೦೭ ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳಿಂದ ೧೧,೦೦೦ ಕ್ರೀಡಾಪಟುಗಳು ಪಾಲ್ಗೊಂಡಿದ್ದರು, ೩೦೬ಜೊತೆ ಪದಕಗಳೊಂದಿಗೆ, ೨೦೦೯ರಲ್ಲಿ ಸೇರಿಸಿದ ರಗ್ಬಿ ಸೆವೆನ್ಸ್ ಮತ್ತು ಗಾಲ್ಫ್ ಆಟಗಳು ಸೇರಿದಂತೆ ೨೯ ಒಲಿಂಪಿಕ್ ಕ್ರೀಡಾಸ್ಪರ್ಧೆಗಳು ನಡೆದವು, ಈ ಸ್ಪರ್ಧೆಗಳು ಆತಿಥ್ಯ ವಹಿಸಿದ ನಗರದಲ್ಲಿ ೩೩ ಸ್ಥಳಗಳಲ್ಲಿ ಮತ್ತು ಸಾವೊ ಪಾಲೊ, ಬೆಲೊ ಹಾರಿಜಾಂಟೆ, ಸಾಲ್ವಡಾರ್, ಬ್ರೆಸಿಲಿಯಾ ಮಾನಾಸ್ ನಲ್ಲಿ ೫ ಸ್ಥಳಗಳಲ್ಲಿ ನೆಡೆಯಿತು.
ಇದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಧಾಮಸ್ ಬ್ಯಾಚ್ ಅಧ್ಯಕ್ಷತೆಯಲ್ಲಿ ನೆಡೆದ ಮೊದಲ ಬೇಸಿಗೆ ಒಲಿಂಪಿಕ್ಸ್. ೦೨ ಅಕ್ಟೋಬರ್ ೨೦೦೯ ರಲ್ಲಿ, ಕೋಪನ್ ಹ್ಯಾಗ್, ಡೆನ್ಮಾರ್ಕ್‌ನಲ್ಲಿ ನೆಡೆದ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧಿವೇಶನದಲ್ಲಿ , ರಿಯೊ ಡಿ ಜನೈರೊ ಆತಿಥ್ಯ ವಹಿಸುವ ನಗರ ಎಂದು ಘೋಷಿಸಲಾಯಿತು. ರಿಯೊ ಬೇಸಿಗೆ ಒಲಿಂಪಿಕ್ಸ್ ಆತಿಥ್ಯ ವಹಿಸಿದ ದಕ್ಷಿಣ ಅಮೆರಿಕದ ಮೊದಲ ನಗರವಾಯಿತು. ಇದು ಪೋರ್ಚುಗೀಸ್ ಮಾತನಾಡುವ ದೇಶದಲ್ಲಿ ನೆಡೆದ ಮೊದಲ ಒಲಿಂಪಿಕ್ಸ್, ಆತಿಥ್ಯ ದೇಶದ ಚಿಳಿಗಾಲದಲ್ಲಿ ನೆಡೆದ ಮೊದಲ ಆಟಗಳು, ೧೯೬೯ನಂತರ ಲ್ಯಾಟಿನ್ ಅಮೆರಿಕಾದಲ್ಲಿ ನೆಡೆದ ಮೊದಲ ಆಟಗಳು ಮತ್ತು ೨೦೦೦ ನಂತರ ದಕ್ಷಿಣ ಗೋಲಾರ್ಧದಲ್ಲಿ ನೆಡೆದ ಮೊದಲ ಒಲಿಂಪಿಕ್ಸ್ ಆಗಿದೆ.
ಈ ಆಟಗಳನ್ನು ದೇಶದ ಒಕ್ಕೂಟ ಸರ್ಕಾರದ ಅಸ್ಥಿರತೆ, ಜೈಕಾ ವೈರಸ್ ಸುತ್ತ ಹುಟ್ಟಿದ ಆರೋಗ್ಯ ಮತ್ತು ಸುರಕ್ಷತೆಯ ಕಾಳಜಿಗಳು, ಗಾನಾಬಾರಾ ಕೊಲ್ಲಿ ಗಮನಾರ್ಹ ಮಾಲಿನ್ಯ ಮತ್ತು ರಷ್ಯಾದ ಉದ್ದೀಪನ ಹಗರಣ ವಿವಾದಗಳಿಂದ ಗುರುತಿಸಿಲಾಯಿತು. ಇದು ಕ್ರೀಡಾಪಟುಗಳು ಭಾಗವಹಿಸುವಿಕೆ ಮೇಲೆ ಪರಿಣಾಮ ಬೀರಿದವು.
ಅತ್ಯಂತ ಹೆಚ್ಚು ಚಿನ್ನ ಗೆಲ್ಲುವ ಮೂಲಕ(೪೬) ಮತ್ತು ಅತ್ಯಂತ ಹೆಚ್ಚು ಪದಕಗಳನ್ನು ಗೆಲ್ಲುವ ಮೂಲಕ(೧೨೧) ಅಮೇರಿಕ ಸಂಯುಕ್ತ ಸಂಸ್ಥಾನ, ಕಳೆದ ೬ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ೫ ಬಾರಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. ಗ್ರೇಟ್ ಬ್ರಿಟನ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಿತು ಮತ್ತು ಆಧುನಿಕ ಒಲಿಂಪಿಕ್ಸ್ ಇತಿಹಾಸದಲ್ಲಿ ಆತಿಥ್ಯ ವಹಿಸಿದ ನಂತರ ಸ್ಪರ್ಧೆಗಳಲ್ಲಿ ಪದಕಗಳ ಸಂಖ್ಯೆ ಹೆಚ್ಚಿಸಿಕೊಂಡ ಮೊದಲ ರಾಷ್ಟ್ರವಾಯಿತು. ಚೀನಾ ಮೂರನೇ ಸ್ಥಾನ ಪಡೆಯಿತು. ಆತಿಥ್ಯ ವಹಿಸಿದ ದೇಶ ಬ್ರೆಜಿಲ್ ೭ ಚಿನ್ನದ ಪದಕ ಗೆಲ್ಲುವ ಮೂಲಕ ೭ನೇ ಸ್ಥಾನ ಪಡೆಯಿತು, ಬ್ರೆಜಿಲ್ ಯಾವುದೇ ಒಂದು ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಅತಿ ಹೆಚ್ಚು ಚಿನ್ನದ ಪದಕ ಪಡೆದಿದ್ದು ಈ ಒಲಿಂಪಿಕ್ಸ್‌ನಲ್ಲಿ. ಫಿಜಿ, ಕೊಸೊವೊ, ಪೋರ್ಟೊ ರಿಕೊ, ಸಿಂಗಾಪುರ, ತಜಾಕಿಸ್ಥಾನ್, ವಿಯೆಟ್ನಾಂ ಮತ್ತು ಸ್ವತಂತ್ರ ಒಲಿಂಪಿಕ್ ಕ್ರೀಡಾಪಟುಗಳು (ಕುವೈತ್‌ನಿಂದ), ತಮ್ಮ ದೇಶಕ್ಕೆ ಮೊದಲ ಚಿನ್ನದ ಪದಕ ತಂಡು ಕೊಟ್ಟರು ಮತ್ತು ಅಮೇರಿಕ ಸಂಯುಕ್ತ ಸಂಸ್ಥಾನ ೧೦೦೦ ನೇ ಒಲಿಂಪಿಕ್ ಚಿನ್ನದ ಪದಕ ಗೆದ್ದುಕೊಂಡಿತು.
ಹರಾಜು ಪ್ರಕ್ರಿಯೆ
[ಬದಲಾಯಿಸಿ]Main article: Bids for the 2016 Summer Olympics
A young girl adds her signature in support of Rio de Janeiro's candidacy to host the 2016 Olympic Games (January 2009).
The bidding process for the 2016 Olympic Games was officially launched on 16 May 2007.[4] The first step for each city was to submit an initial application to the International Olympic Committee (IOC) by 13 September 2007, confirming their intention to bid. Completed official bid files, containing answers to a 25-question IOC form, were to be submitted by each applicant city by 14 January 2008. Four candidate cities were chosen for the shortlist on 4 June 2008: Chicago, Madrid, Rio de Janeiro and Tokyo, which hosted the 1964 Summer Olympics and will host again in 2020. The IOC did not promote Doha to the candidature phase, despite scoring higher than selected candidate city Rio de Janeiro, because of their intent of hosting the Olympics in October, outside of the IOC's sporting calendar. Prague and Baku also failed to make the cut.[5]
೨೦೧೬ ಒಲಿಂಪಿಕ್ ಆಟಗಳು ಹರಾಜಿನ ಪ್ರಕ್ರಿಯೆಯನ್ನು ಅಧಿಕೃತವಾಗಿ ೧೬ ಮೇ ೨೦೦೭ ರಂದು ಪ್ರಾರಂಭಿಸಲಾಯಿತು. ಮೊದಲ ಹಂತದಲ್ಲಿ ಎಲ್ಲಾ ನಗರಗಳು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ (ಐಒಸಿ) ೧೩ ಸೆಪ್ಟೆಂಬರ್ ೨೦೦೭ರ ಒಳಗೆ ಅರ್ಜಿ ಸಲ್ಲಿಸುವ ಮೂಲಕ ತಮ್ಮ ಹರಜಿನಲ್ಲಿ ಭಾಗವಹಿಸುವ ಉದ್ದೇಶವನ್ನು ದೃಢೀಕರಿಸಿದರು. ಅರ್ಜಿದರ ನಗರಗಳು ೨೫ ಪ್ರಶ್ನೆಗಳು ಇರುವ ಐಒಸಿ ಅರ್ಜಿಯೊಂದಿಗೆ ಪೂರ್ಣಗೊಂಡಿರುವ ಅಧಿಕೃತ ಹರಜಿನ ಕಡತಗಳನ್ನು ೧೪ ಜನವರಿ ೨೦೦೮ರ ಒಳಗೆ ಸಲ್ಲಿಸಬೇಕಿತ್ತು. ೪ ಜೂನ್ ೨೦೦೮ ರಂದು, ೪ ನಗರಗಳ ಕಿರುಪಟ್ಟಿ ಮಾಡಲಾಯಿತ್ತು:ಚಿಕಾಗೊ, ಮ್ಯಾಡ್ರಿಡ್, ರಿಯೊ ಡಿ ಜನೈರೊ ಮತ್ತು ಟೋಕಿಯೋ, ಟೋಕಿಯೋ ೧೯೬೪ ಬೇಸಿಗೆ ಒಲಿಂಪಿಕ್ಸ್‌ನ ಆತಿಥ್ಯ ವಹಿಸಿತ್ತು ಮತ್ತು ೨೦೨೦ ಬೇಸಿಗೆ ಒಲಿಂಪಿಕ್ಸ್‌ನ ಆತಿಥ್ಯ ವಹಿಸಲಿದೆ. ಆಯ್ಕೆ ಅಭ್ಯರ್ಥಿ ರಿಯೊ ಡಿ ಜನೈರೊಗಿಂತ ಹೆಚ್ಚು ಅಂಕಗಳನ್ನು ಪಡೆದರು ದೋಹಾವನ್ನು ಅಭ್ಯರ್ಥಿ ಹಂತಕ್ಕೆ ಆಯ್ಕೆ ಮಾಡಲಿಲ್ಲ, ಏಕೆಂದರೆ ದೋಹಾ ಐಒಸಿ ಕ್ರೀಡಾ ಕ್ಯಾಲೆಂಡರ್‌ಗಿಂತ ಹೊರಗೆ ಅಕ್ಟೋಬರ್‌ನಲ್ಲಿ ಒಲಿಂಪಿಕ್ಸ್ ಆಟಗಳನ್ನು ನೆಡೆಸಲು ಬಯಸಿತ್ತು. ಪ್ರೇಗ್ ಮತ್ತು ಬಾಕು ಸಹ ಕಿರುಪಟ್ಟಿಯಲ್ಲಿ ಸೇರಲು ವಿಫಲವಾದವು.
Nawal El Moutawakel of Morocco headed the 10-member Evaluation Commission, having also chaired the evaluation commission for the 2012 Summer Olympics bids. The commission made on-site inspections in the second quarter of 2009. They issued a comprehensive technical appraisal for IOC members on 2 September, one month before elections.[6]
೨೦೧೨ ಬೇಸಿಗೆ ಒಲಿಂಪಿಕ್ಸ್‌ನ ಹರಜು ಪ್ರಕ್ರಿಯೆಯ ಅರ್ಹತೆ ನಿರ್ಧಾರ ಆಯೋಗದ ಅಧ್ಯಕ್ಷತೆಯನ್ನು ವಹಿಸಿದ ಮೊರೊಕೊದ ನಾವಲ್ ಅಲ್ ಮುತವಕಿಲ್ ಅವರು ೧೦ ಸದಸ್ಯರ ಮೌಲ್ಯಮಾಪನ ಆಯೋಗದ ನೇತೃತ್ವವನ್ನು ವಹಿಸಿದರು. ಇವರು ಚುನಾವಣೆಗೆ ಒಂದು ತಿಂಗಳು ಇರುವ ಹಾಗೆ, ಸೆಪ್ಟೆಂಬರ್ ೨ರಂದು, ಐಒಸಿ ಸದಸ್ಯರಿಗೆ ಸಮಗ್ರ ತಾಂತ್ರಿಕ ಅಪ್ರೈಸಲ್ ನೀಡಿದರು
Many restrictions are in place designed to prevent bidding cities from communicating with or influencing directly the 115 voting members. Cities may not invite any IOC member to visit nor may they send anything that could be construed as a gift. Nonetheless, bidding cities invest large sums in their PR and media programs in an attempt to indirectly influence the IOC members by garnering domestic support, support from sports media and general international media.
ಹರಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ ನಗರಗಳು ೧೧೫ ಮತ ಹಾಕುವ ಸದಸ್ಯರೊಂದಿಗೆ
The final voting was held on 2 October 2009, in Copenhagen with Madrid and Rio de Janeiro perceived as favourites to land the games. Chicago and Tokyo were eliminated after the first and second rounds of voting, respectively, while Rio de Janeiro took a significant lead over Madrid heading into the final round. The lead held and Rio de Janeiro was announced as host of 2016 Summer Olympics.
2016 Summer Olympics bidding results[8] | |||||
---|---|---|---|---|---|
City | NOC | Round 1 | Round 2 | Round 3 | |
Rio de Janeiro | ಬ್ರೆಜಿಲ್ | 26 | 46 | 66 | |
Madrid | Spain | 28 | 29 | 32 | |
Tokyo | Japan | 22 | 20 | — | |
Chicago | United States | 18 | — | — |
ಆಧಾರಗಳು
[ಬದಲಾಯಿಸಿ]- ↑ ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಸೆಂಟರ್ (December 26, 2015). "ಜನಸಂಖ್ಯೆ". ಜಿಲ್ಲಾಡಳಿತದ, ಚಿಕ್ಕಮಗಳೂರು. Retrieved December 8, 2015.