ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Bschandrasgr/ಪರಿಚಯ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಲಹೆ -ಚರ್ಚೆ

[ಬದಲಾಯಿಸಿ]

ಬಿ.ಎಸ್.ಚಂದ್ರಶೇಖರ./೨೪-೧೦-೨೦೧೨

  • ಮಾನ್ಯ ಹರೀಷ್ ರವರೇ :

ನನ್ನ ಕಾಣಿಕೆಗಳ ಪಟ್ಟಿ ಇದ್ದರೆ ಅದನ್ನು ಪುನಃ ಪುನಃ ಎಡಿಟ್ (ಸಂಪಾದಿಸನೆ ) ಮಾಡಿ ವಿಷಯಗಳನ್ನು ಸೇರಿಸಲು ಅಥವಾ ತಿದ್ದಲು ಅನುಕೂಲ. ದಯವಿಟ್ಟು ನನ್ನ ಹೆಸರಿನ ಕಾಣಿಕೆಗಳ ಪುಟ ಉಳಿಸಿ. ಸದಾ ಅವನ್ನು ಕಾಲಕ್ಕೆ ತಕ್ಕಂತೆ ಉತ್ತಮ ಪಡಿಸಬೇಕು.ಅವು ಒಂದು ಪುಟದಲ್ಲಿ ಸಿಗದಿದ್ದರೆ ಹುಡುಕುವುದು ಕಷ್ಟ. Bschandrasgr ೧೩:೦೮, ೨೪ ಅಕ್ಟೋಬರ್ ೨೦೧೨ (UTC

(suMkadavar ೦೧:೨೯, ೫ ಮೇ ೨೦೧೩ (UTC)) ಮಾನ್ಯ ಚಂದ್ರಶೇಖರ್ ರವರೆ, ವಂದನೆಗಳು. ತಮ್ಮ ವಿದ್ವತ್ಪೂರ್ಣ ಲೇಖನಗಳನ್ನು ನೋಡಿದೆ. ಏನೊ ಅಲ್ಪಜ್ಞನಾದ ನಾನು ಒಂದು ನಾನು ಗಮನವಿಟ್ಟು ಕೇಳಿದ ಪದದ ಬಗ್ಗೆ ತಮ್ಮ ಮುಂದೆ ಅರಿಕೆಮಾಡಿದೆನೇ ವಿನಃ ನನ್ನ ಜ್ಞಾನ ಏನೇನೂ ಇಲ್ಲ ತಮಗೆ ಹೋಲಿಸಿದರೆ, ತಪ್ಪಾಗಿದ್ದರೆ ಕ್ಷಮಿಸಿ. ನಮಸ್ಕಾರಗಳು.

  • ಮಾನ್ಯ ಎಸ್ ವಿ ಸುಂಕದವರ್ ಅವರೇ, ನಾನೂ ವಿದ್ವಾಂಸನಲ್ಲ . ಮೊದಲಿಂದಲೂ ಓದುವ ಹುಚ್ಚು ; ಅದರ ಫಲವನ್ನು ಉಪಯೋಗಿಸಲು ,ಕಿಂಚಿತ್ ಕನ್ನಡ ಸೇವೆ ಮಾಡಲು ಒಂದು ಅವಕಾಶ ಸಿಕ್ಕಿದ್ದಕ್ಕಾಗಿ ,ಉಪಯೋಗಿಸಿಕೊಳ್ಳುತ್ತಿದ್ದೇನೆ. ತಪ್ಪಿದ್ದರೆ ಯಾರೂ ತಿದ್ದಿಕೊಳ್ಳ ಬೇಕು. ಚಿಕ್ಕ ಮಕ್ಕಳು ಹೇಳಿದರೂ ಒಪ್ಪಿಕೊಳ್ಳ ಬೇಕು. Bschandrasgr ೧೫:೪೬, ೧೦ ಜುಲೈ ೨೦೧೩ (UTC)

ವಿಕಿ ನಿಯಮಗಳು

[ಬದಲಾಯಿಸಿ]
  • ಮಾನ್ಯ ಪವನಜ ಅವರೇ,
  • ಈ ಕೆಳಗೆ ಇರುವ ಹೆಸರಿನವರಂತೆ-ಆತ್ಮ ಚರಿತ್ರೆ, ಬ್ಲಾಗ್ ಗಳು. ವಿಮರ್ಶೆಗಳು, ಸ್ವಂತ ವಿಚಾರಗಳು, ಕಾಪಿ ರೈಟ್ ಇರಬಹುದಾದಾ ಪದ್ಯಗಳ ಪೂರ್ಣಭಾಗ, ಲೇಖನದ ಕೊನೆಯಲ್ಲಿ ನಮ್ಮ ಹೆಸರು -ನಾವೂ ವಿಕಿ ಗೆ ಹಾಕಬಹುದೇ? Bschandrasgr ೧೬:೨೭, ೨೧ ಸೆಪ್ಟೆಂಬರ್ ೨೦೧೩ (UTC) (ಪವನಜ ಅವರ ಚರ್ಚೆ ಪುಟಕ್ಕೆ ಹಾಕಿದೆ)

ಸದಸ್ಯ:Satyanbr

  • ನನ್ನ ಹೈಸ್ಕೂಲು ದಿನಗಳು
  • ಸಂದರ್ಭ ಸಹಿತ ಕುವೆಂಪು ಕವನಗಳ ಸೊಗಸು
  • ಕುವೆಂಪು ಕವಿತೆ : ದೇವರು ರುಜು ಮಾಡಿದನು
  • ಕುವೆಂಪು ಕವಿತೆ : ನವಿಲುಕಲ್ಲಿನಲ್ಲಿ ಉಷಃಕಾಲ & ನವಿಲುಕಲ್ಲಿನಲ್ಲಿ ಸೂರ್ಯೋದಯ
  • ಕುವೆಂಪು ಕವಿತೆ : ಶಿಲಾತಪಸ್ವಿ
  • ಕುವೆಂಪು ಕವಿತೆ : ವರ್ಧನ್ತಿ
  • ಅಜ್ಞಾತವರ್ಣಶಿಲ್ಪಿ, ನಿನಗಿದೊ ನಮಸ್ಕಾರ!‎

ಸಲಹೆಗಳು

[ಬದಲಾಯಿಸಿ]

"ಬದಲಾಯಿಸಿ -ಗೆ ಕ್ಲಿಕ್ ಮಾಡಿ ; ಸಲಹೆ ಕೊಡಲುಕೆಳಗಡೆ ಸಲಹೆ ಟೈಪು ಮಾಡಿ; ಅಗತ್ಯವಾದರೆ ಬಲಗಡೆ ಬರುವ ಲಿಪ್ಯಂತರದಲ್ಲಿ ಲಿಪಿ ಆಯ್ದುಕೊಳ್ಳಿ -ಇಲ್ಲ -ಲಿಪಿಗೆ ಕಂಟ್ರೋಲ್ ಎಮ್ ಒತ್ತಿ ಸದಸ್ಯ:Bschandrasgr/ಪರಿಚಯ ಬಿ.ಎಸ್ ಚಂದ್ರಶೇಖರ ಸಾಗರ

ಪದ್ಯಕ್ಕೆ

[ಬದಲಾಯಿಸಿ]

ಶುಚಿಯಾಗಿರೆ ದೇವತೆಗಳು ಸಲಹುವರು
ಶುಚಿಯನು ಪಿತೃಗಳೋವುವರು
ಶುಚಿಗಂಜುವುವು ಪ್ರೇತ ಭೂತಗಳದರಿಂದ
ಶುಚಿಯಪ್ಪುದೆಲ್ಲ ವೇಳೆಯೊಳು

ಪದ್ಯ

ತಿದ್ದುಪಡಿ-ಇತರೆ

[ಬದಲಾಯಿಸಿ]


ದಶರಥ - ದಶರಥ ಅಯೋಧ್ಯೆಯ ರಾಜ. ಶ್ರೀರಾಮನ ತಂದೆ. ದಶರಥನಿಗೆ ಕೌಸಲ್ಯೆ, ಸುಮಿತ್ರೆ, ಕೈಕೇಯಿ ಎಂಬ ಮೂರು ಜನ ಪತ್ನಿಯರು. ರಾಮನು ಕೌಸಲ್ಯೆಯ ಮಗ. ಲಕ್ಷ್ನಣನು ಸುಮಿತ್ರೆಯ ಮಗ. ಭರತ ಮತ್ತು ಶತ್ರುಘ್ನರು ಕಿರಿಯ ರಾಣಿಯಾದ ಕೈಕೇಯಿಯ ಮಕ್ಕಳು. ತಿದ್ದುಪಡಿ ಮಾಡಿ :-ಲಕ್ಷ್ನಣ ಶತ್ರುಘ್ನರು ಸುಮಿತ್ರೆಯ ಮಕ್ಕಳು.ಭರತ ಕಿರಿಯ ರಾಣಿಯಾದ ಕೈಕೇಯಿಯ ಮಗ

ಹೆಚ್ಚಿನ ವಿವರಗಳಿಗೆ - ಸಾಂಖ್ಯ ಪುಟದಲ್ಲಿ ಹೆಚ್ಚಿನ ವಿವರಗಳಿಲ್ಲ ; ೨೪ ತತ್ವಗಳ ವಿವರಗಳಿಲ್ಲ. ಅದನ್ನು ಹೆಚ್ಚುವಿವರಗಳೊಂದಿಗೆ ಸಾಂಖ್ಯ ದರ್ಶನ ಎಂಬ ಹೆಸರಿನಲ್ಲಿ ಹೊಸಪುಟಕ್ಕೆ ಹಾಕುತ್ತೇನೆ - ಸಾಂಖ್ಯ ದಲ್ಲಿಯೇ ತುಂಬಲು ತಲೆ ಬರೆಹ ಬದಲಿಸಬೇಕು ; ಅಭಿಪ್ರಾಯ ತಿಳಿಸಿ / Bschandrasgr ೧೨:೪೮, ೭ ನವೆಂಬರ್ ೨೦೧೩ (UTC) /ಸದಸ್ಯ:Bschandrasgr/ಪರಿಚಯ - ಬಿ.ಎಸ್ ಚಂದ್ರಶೇಖರ -ಸಾಗರ
೨ <ಪೊಯಮ್>
ಪದ್ಯ
</ಪೊಯಮ್>
ಪದ್ಯ
bandagadde-schandra-sagar: ಬಿ.ಎಸ್.ಚಂದ್ರಶೇಖರ

ಬಿಜಾಪುರ ಜಿಲ್ಲೆ ಗ್ರಾಮಗಳ ಇತಿಹಾಸ

[ಬದಲಾಯಿಸಿ]

Bschandrasgrಯವರೆ ನನಸ್ತೇ,

ಅರಳಿ ಕಟ್ಟೆ ಪುಟದಲ್ಲಿ ಬಿಜಾಪುರ ಜಿಲ್ಲಿಯ ಗ್ರಾಮಗಳ ಇತಿಹಾಸ ಲೇಖನಗಳಲ್ಲಿ ಇದ್ದ ತಪ್ಪುಗಳ ಬಗ್ಗೆ ಒಂದು ಸಂದೇಶ ಇದೆ.ದಯವಿಟ್ಟು ಅದರೆ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿರಿ.ಪಾಲಗಿರಿ (talk) ೦೩:೦೨, ೧೦ ಫೆಬ್ರುವರಿ ೨೦೧೪ (UTC)

ಮಾನ್ಯ ಪಾಲಗಿರಿಯವರೇ,- ನೀವು ಹೇಳಿದ /ಗಮನಿಸಿದ ವಿಷಯ ಸರಿಯಾಗಿದೆ ; ಆದರೆ ಅದನ್ನು ಹೇಗೆ ಸರಿಪಡಿಸ ಬಹುದು? ಅದರಲ್ಲಿ ನಿಜವಾದದ್ದು ಯಾವುದು ? ನಿಜವಾದದ್ದು ಉಳಿಸಿ ಉಳಿದುದನ್ನು ತೆಗೆದು ಹಾಕಬಹುದು. ಆ ಸದಸ್ಯರಿಗೇ ಅದನ್ನು ಹೇಳಿದರೆ ಅನುಕೂಲ . ನಿಮ್ಮವ Bschandrasgr ೧೦:೦೬, ೩ ಮಾರ್ಚ್ ೨೦೧೪ (UTC) ಸದಸ್ಯ:Bschandrasgr/ಪರಿಚಯ