ಸಂ. ಪ್ಯಾಟ್ರಿಕ್ ಚರ್ಚು, ಸಿದ್ಧಕಟ್ಟೆ

Coordinates: 12°59′26.3″N 75°02′59.6″E / 12.990639°N 75.049889°E / 12.990639; 75.049889
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

12°59′26.3″N 75°02′59.6″E / 12.990639°N 75.049889°E / 12.990639; 75.049889

ಸಂ. ಪ್ಯಾಟ್ರಿಕ್ ಚರ್ಚು, ಸಿದ್ಧಕಟ್ಟೆ
ಸಂ. ಪ್ಯಾಟ್ರಿಕ್ ಚರ್ಚು, ಸಿದ್ಧಕಟ್ಟೆ is located in Karnataka
ಸಂ. ಪ್ಯಾಟ್ರಿಕ್ ಚರ್ಚು, ಸಿದ್ಧಕಟ್ಟೆ
ಸಂ. ಪ್ಯಾಟ್ರಿಕ್ ಚರ್ಚು, ಸಿದ್ಧಕಟ್ಟೆ
12°59′26″N 75°03′00″E / 12.990648°N 75.049896°E / 12.990648; 75.049896
DenominationRoman Catholic (Latin rite)
History
Founded೧೯೨೬
Administration
Archdioceseರೋಮನ್ ಕಥೋಲಿಕ ಮಹಾಧರ್ಮಪ್ರಾಂತ್ಯ ಬೆಂಗಳೂರು
Dioceseರೋಮನ್ ಕಥೋಲಿಕ ಧರ್ಮಪ್ರಾಂತ್ಯ, ಮಂಗಳೂರು
Districtದಕ್ಷಿಣ ಕನ್ನಡ
Clergy
Archbishopಅತಿ ವಂ. ಬರ್ನಾಡ್ ಬ್ಲೇಸಿಯಸ್ ಮೊರಾಸ್
Bishop(s)ವಂ. ಅಲೋಷಿಯಸ್ ಪೌಲ್ ಡಿ'ಸೋಜಾ
Vicar(s)ವಂ. ಆಂಟನಿ ಲಸ್ರಾದೊ
ಸಂ. ಪ್ಯಾಟ್ರಿಕ್ ಚರ್ಚು, ಸಿದ್ಧಕಟ್ಟೆ' ಯು ರೋಮನ್ ಕಥೋಲಿಕ ಚರ್ಚ್ ಆಗಿದ್ದು, ಬಂಟ್ವಾಳಸಿದ್ದಕಟ್ಟೆ ಎಂಬಲ್ಲಿದೆ. ಚರ್ಚು ಕಟ್ಟಡವನ್ನು ಚರ್ಚ್ ೧೯೨೬ರಲ್ಲಿ ಸ್ಥಾಪಿಸಲಾಗಿದೆ.[೧] ಈ ಚರ್ಚು ರೋಮನ್ ಕಥೋಲಿಕ ಧರ್ಮಪ್ರಾಂತ್ಯ ಮಂಗಳೂರು ಇದರ ವ್ಯಾಪ್ತಿಗೊಳಪಟ್ಟಿದೆ.

ಇತಿಹಾಸ[ಬದಲಾಯಿಸಿ]

೧೯೨೬ರಲ್ಲಿ ಈ ಚರ್ಚನ್ನು ಕಟ್ಟಲಾಗಿದೆ.

ಜನಸಂಖ್ಯೆ[ಬದಲಾಯಿಸಿ]

ಚರ್ಚು ಸೆಪ್ಟೆಂಬರ್ ೨೦೧೪ರ ಜನಗಣತಿಯ ಪ್ರಕಾರ ೨೮೨ ಕುಟುಂಬಗಳಿಂದ, ಸುಮಾರು ೧೫೦೪ ಸದಸ್ಯರನ್ನು ಹೊಂದಿರುತ್ತದೆ.[೧]

ಆಡಳಿತ[ಬದಲಾಯಿಸಿ]

ಚರ್ಚು ಆಡಳಿತವು ಸಿದ್ದಕಟ್ಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೀಕ್ಷಣಕ್ಕೆ ಹೆಸರುವಾಸಿಯಾಗಿದೆ. ಚರ್ಚು ಪ್ರಾರಂಭಿಸಿದ ಸಂಸ್ಥೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.[೧]

  • ಬಾಲ ಕ್ರಿಸ್ತ ನಿವಾಸ
  • ಶಾಂತಿ ರಾಣಿ ಕಾನ್ವೆಂಟ್
  • ಸಂ. ಪ್ಯಾಟ್ರಿಕ್ ಹಿರಿಯ ಪ್ರಾಥಮಿಕ ಶಾಲೆ
  • ಸಂ. ಪ್ಯಾಟ್ರಿಕ್ ಆಂಗ್ಲ ಮಾಧ್ಯಮ ಶಾಲೆ

ಮುಂದೆ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ೧.೨ "Siddakatte - Diocese of Mangalore". www.dioceseofmangalore.com. Archived from the original on 2015-11-17. Retrieved 2016-01-05.