ಶರವೇಗದ ಸರದಾರ (ಚಲನಚಿತ್ರ)
ಗೋಚರ
| ಶರವೇಗದ ಸರದಾರ (ಚಲನಚಿತ್ರ) | |
|---|---|
| ಶರವೇಗದ ಸರದಾರ | |
| ನಿರ್ದೇಶನ | ಕೆ.ವಿ.ಜಯರಾಮ್ |
| ನಿರ್ಮಾಪಕ | ಶಾಂತಿಲಾಲ್ ಜೈನ್ |
| ಪಾತ್ರವರ್ಗ | ಕುಮಾರ್ ಬಂಗಾರಪ್ಪ ಅಶ್ವಿನಿಭಾವೆ ಪೂನಂ ಜಾವೇರಿ, ಆಶಾಪರೇಕ್, ಶ್ರೀನಾಥ್, ಸಿ.ಆರ್.ಸಿಂಹ |
| ಸಂಗೀತ | ಸಂಗೀತ ರಾಜ |
| ಛಾಯಾಗ್ರಹಣ | ಆರ್.ಸಿ.ಮಾಪಾಕ್ಷಿ |
| ಬಿಡುಗಡೆಯಾಗಿದ್ದು | ೧೯೮೯ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ರೇಣುಕಾಂಬಾ ಎಂಟರ್ಪ್ರೈಸಸ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
| ಇತರೆ ಮಾಹಿತಿ | ಕನ್ನಡ ಚಿತ್ರರಂಗದ ಪ್ರಪ್ರಥಮ ೭೦.ಎಂ.ಎಂ ಚಲನಚಿತ್ರ |
ಸ್ವಾರಸ್ಯ
[ಬದಲಾಯಿಸಿ]೧೯೮೯ರಲ್ಲಿ ಬಿಡುಗಡೆಯಾದ ಈ ಚಿತ್ರವು ಕನ್ನಡ ಚಿತ್ರರಂಗದ ಪ್ರಪ್ರಥಮ ೭೦.ಎಂ.ಎಂ ಚಲನಚಿತ್ರ.