೫,೪೧೧
edits
ಚು (added Category:ಆರೋಗ್ಯ using HotCat) |
No edit summary |
||
'''ವಾಂತಿ''' ('''ವಮನ''') ಎಂದರೆ [[ಬಾಯಿ]] ಮತ್ತು ಕೆಲವೊಮ್ಮೆ [[ಮೂಗು|ಮೂಗಿನ]] ಮೂಲಕ ಹೊಟ್ಟೆಯ ಒಳವಸ್ತುಗಳ ಅನೈಚ್ಛಿಕ, ಬಲಯುತ ಹೊರಹಾಕುವಿಕೆ.<ref>{{cite book |author=Tintinalli, Judith E. |title=Emergency Medicine: A Comprehensive Study Guide (Emergency Medicine (Tintinalli))|publisher=McGraw-Hill Companies |location=New York |year=2010 |page=830 |isbn=0-07-148480-9 |oclc= |doi= |accessdate=}}</ref>
ವಾಂತಿಯು ವಿವಿಧ ರೀತಿಯ ಪರಿಸ್ಥಿತಿಗಳಿಂದ ಉಂಟಾಗಬಹುದು; ಇದು ಜಠರದುರಿತ ಅಥವಾ [[ವಿಷ]] ಸೇವನೆಯಂತಹ ಅಸ್ವಸ್ಥತೆಗಳಿಗೆ ನಿರ್ದಿಷ್ಟ ಪ್ರತಿಕ್ರಿಯೆಯಾಗಿ ವ್ಯಕ್ತವಾಗಬಹುದು, ಅಥವಾ ಮೆದುಳಿನ ಗೆಡ್ಡೆಗಳು ಮತ್ತು ಏರಿದ ಅಂತರ್ಕಪಾಲ ಒತ್ತಡದಿಂದ ಅಯಾನೀಕರಿಸುವ ವಿಕಿರಣಕ್ಕೆ ಅತಿಒಡ್ಡಿಕೆವರೆಗೆ ವ್ಯಾಪಿಸುವ ನಿರ್ದಿಷ್ಟವಲ್ಲದ
ವಾಂತಿಯು ಕಾರುವಿಕೆಯಿಂದ ಭಿನ್ನವಾಗಿದೆ. ಆದರೆ ಇವೆರಡೂ ಪದಗಳನ್ನು ಹಲವುವೇಳೆ ಒಂದರ ಬದಲು ಮತ್ತೊಂದನ್ನು ಬಳಸಲಾಗುತ್ತದೆ. ಕಾರುವಿಕೆ ಎಂದರೆ ವಾಂತಿಯೊಂದಿಗೆ ಸಂಬಂಧಿಸಲಾದ ಬಲ ಹಾಗೂ ಅಸಮಾಧಾನ ಇಲ್ಲದೆಯೇ ಜೀರ್ಣವಾಗದ ಆಹಾರವು ಅನ್ನನಾಳದಿಂದ ಹಿಂದಕ್ಕೆ ಬಾಯಿಗೆ ವಾಪಸಾಗುವುದು. ಸಾಮಾನ್ಯವಾಗಿ ಕಾರುವಿಕೆ ಮತ್ತು ವಾಂತಿಯ ಕಾರಣಗಳು ಭಿನ್ನವಾಗಿರುತ್ತವೆ.
|
edits