"ಅಖಿಲ ಭಾರತ ಬಾನುಲಿ ಕೇಂದ್ರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
mysore center is missing in this article
ಚು (Wikipedia python library)
ಚು (mysore center is missing in this article)
*'''ವಿಶಾಖಪಟ್ಟಣಂ''' 927 kHz
*'''ಗೌತಮ್''' 456 kHz
*'''ಮೈಸೂರು''' 100.06 MHz
=== ಬಾಹ್ಯ ಸೇವೆಗಳು ===
ಭಾರತದ ಹೊರಗಿರುವ ರಾಷ್ಟ್ರಗಳಿಗೆ 27 ಭಾಷೆಗಳಲ್ಲಿ ಆಲ್ ಇಂಡಿಯಾ ರೇಡಿಯೋ ಪ್ರಸಾರದ ಸೇವೆ ಒದಗಿಸುತ್ತದೆ. ಬಾಹ್ಯ ಸೇವಾವಿಭಾಗ ನೆರೆಯ ರಾಷ್ಟ್ರಗಳನ್ನು ತಲುಪಲು ಮಧ್ಯಮ ಗಾತ್ರದ ತರಂಗ(ಮೀಡಿಯಂ ವೇವ್) ವನ್ನು ಬಳಸಿದರೂ ಕೂಡ ,ಪ್ರಧಾನವಾಗಿ ಅಧಿಕ ಸಾಮರ್ಥ್ಯದ ಸಣ್ಣ ತರಂಗ(ಶಾರ್ಟ್ ವೇವ್) ಪ್ರಸಾರವನ್ನು ಬಳಸುತ್ತದೆ. ಭಾಷೆ ಮೂಲಕ ನಿರ್ದಿಷ್ಟ ರಾಷ್ಟ್ರಗಳಿಗೆ ಪ್ರಸಾರ ಸೇವೆ ನೀಡುತ್ತಿರುವುದರ ಜೊತೆಯಲ್ಲಿ ಕಡಲಾಚೆಯ(ಸಾಗರೋತ್ತರ) ಸಾರ್ವತ್ರಿಕ ಸೇವೆಯನ್ನು ಕಲ್ಪಿಸಿಕೊಟ್ಟಿದೆ. ಈ ಸೇವೆಯಲ್ಲಿ ಪ್ರತಿದಿನ 8¼ ಗಂಟೆಗಳ ಕಾಲ [[ಆಂಗ್ಲ|ಇಂಗ್ಲೀಷ್]] ಭಾಷೆಯಲ್ಲಿ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತದೆ.ಅಲ್ಲದೇ ಅಂತರರಾಷ್ಟ್ರೀಯ ಸರ್ವೇಸಾಮಾನ್ಯ ಶ್ರೋತೃಗಳನ್ನು ಗಮನದಲ್ಲಿಟ್ಟುಕೊಂಡು ಈ ಸೇವೆಯನ್ನು ನೀಡುತ್ತಲಿದೆ.
೧೩೨

edits

"https://kn.wikipedia.org/wiki/ವಿಶೇಷ:MobileDiff/808166" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ