ಸದಸ್ಯರ ಚರ್ಚೆಪುಟ:Harshavardhana.H.C

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ Harshavardhana.H.C


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- New user message (ಚರ್ಚೆ) ೦೪:೩೮, ೧೧ ನವೆಂಬರ್ ೨೦೧೭ (UTC)

ಲೇಖನ ತಯಾರಿಸುವ ಬಗ್ಗೆ[ಬದಲಾಯಿಸಿ]

ಕನ್ನಡ ವಿಕಿಪೀಡಿಯಕ್ಕೆ ಲೇಖನಗಳನ್ನು ಸೇರಿಸುತ್ತಿರುವುದಕ್ಕೆ ಧನ್ಯವಾದಗಳು. ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳ ಸಂಖ್ಯೆಗಿಂತಲೂ ಲೇಖನಗಳ ಗುಣಮಟ್ಟಕ್ಕೆ ನಾವು ಹೆಚ್ಚು ಒತ್ತು ಕೊಡುತ್ತಿದ್ದೇವೆ. ನೀವು ಇಂಗ್ಲಿಶಿನಿಂದ ಅನುವಾದ ಮಾಡುವಾಗ ಭಾಷೆ ಸರಿಯಾಗಿರಲಿ. ಒಂದು ಲೇಖನ ಪೂರ್ತಿಯಾದ ನಂತರವೇ ಇನ್ನೊಂದು ಲೇಖನವನ್ನು ಕೈಗೆತ್ತಿಕೊಳ್ಳಿ. ಲೇಖನದ ಶೀರ್ಷಿಕೆ ಕನ್ನಡದಲ್ಲೇ ಇರಲಿ.--ಪವನಜ (ಚರ್ಚೆ) ೦೭:೧೦, ೧೧ ನವೆಂಬರ್ ೨೦೧೭ (UTC)

Your contributed article, Mysore district[ಬದಲಾಯಿಸಿ]

If this is the first article that you have created, you may want to read the guide to writing your first article.

You may want to consider using the Article Wizard to help you create articles.

Hello, I noticed that you recently created a new page, Mysore district. First, thank you for your contribution; Wikipedia relies solely on the efforts of volunteers such as you. Unfortunately, the page you created covers a topic on which we already have a page – ಮೈಸೂರು. Because of the duplication, your article has been tagged for speedy deletion. Please note that this is not a comment on you personally and we hope you will continue helping to improve Wikipedia. If the topic of the article you created is one that interests you, then perhaps you would like to help out at ಮೈಸೂರು – you might like to discuss new information at the article's talk page.

If you think the article you created should remain separate, you may contest the nomination by visiting the page and clicking the button labelled "Contest this speedy deletion". This will give you the opportunity to explain why you believe the page should not be deleted. However, be aware that once a page is tagged for speedy deletion, it may be deleted without delay. Please do not remove the speedy deletion tag from the page yourself, but do not hesitate to add information in line with Wikipedia's policies and guidelines. If the page is deleted, and you wish to retrieve the deleted material for future reference or improvement, then please contact the deleting administrator, or if you have already done so, you can place a request here. Additionally if you would like to have someone review articles you create before they go live so they are not nominated for deletion shortly after you post them, allow me to suggest the article creation process and using our search feature to find related information we already have in the encyclopedia. Try not to be discouraged. Wikipedia looks forward to your future contributions. ★ Anoop / ಅನೂಪ್ © ೦೮:೪೪, ೧೧ ನವೆಂಬರ್ ೨೦೧೭ (UTC)

ನೀವು ಒಂದಾದ ನಂತರ ಇನ್ನೊಂದರಂತೆ ಯಂತ್ರಾನುವಾದ ಮಾಡಿದ ಲೇಖನಗಳನ್ನು ಸೇರಿಸುತ್ತಿದ್ದೀರಿ. ಬಹುಶಃ ಗೂಗ್ಲ್ ಅನುವಾದ ಬಳಸುತ್ತಿರಬೇಕು. ಲೇಖನದ ಪ್ರಾರಂಭಕ್ಕೆ ಅದನ್ನು ಬಳಸಬಹುದಾದರೂ ಅದು ನೀಡಿದ ಲೇಖನವನ್ನು ಓದಿ ನೀವು ಪರಿಷ್ಕರಿಸಿದ ನಂತರವೇ ವಿಕಿಪೀಡಿಯಕ್ಕೆ ಸೇರಿಸಬೇಕು. ನೀವು ನಿಮ್ಮ ಲೇಖನವನ್ನು ಪ್ರಯೋಗಪುಟದಲ್ಲಿ ಪ್ರಾರಂಭಿಸಿ, ಸಂಪೂರ್ಣವಾಗಿ ತಿದ್ದಿದ ನಂತರವೇ ಮುಖ್ಯ ಪುಟಕ್ಕೆ ತನ್ನಿ. ನೀವು ಹೀಗೆ ವ್ಯಾಕರಣಬದ್ಧವಲ್ಲದ ಲೇಖನಗಳನ್ನು ಸೇರಿಸುತ್ತ ಹೋದರೆ ನಿಮ್ಮ ಸದಸ್ಯತ್ವವನ್ನು ತಡೆಹಿಡಿಯಬೇಕಾಗುತ್ತದೆ--ಪವನಜ (ಚರ್ಚೆ) ೧೭:೦೨, ೧೩ ನವೆಂಬರ್ ೨೦೧೭ (UTC)

ಎಚ್ಚರಿಕೆ[ಬದಲಾಯಿಸಿ]

ನೀವು ಮತ್ತೆ ಯಂತ್ರಾನುವಾದದ ಲೇಖನಗಳನ್ನು ಪರಿಷ್ಕರಿಸದೆ ಹಾಗೆಯೇ ಸೇರಿಸುತ್ತಿದ್ದೀರಿ. ಇಂತಹ ಕೆಲಸವನ್ನು ಮುಂದುವರಿಸಿದರೆ ನಿಮ್ಮನ್ನು ಸಂಪಾದನೆ ಮಾಡದಂತೆ ನಿರ್ಬಂಧಿಸಬೇಕಾಗುತ್ತದೆ.--ಪವನಜ (ಚರ್ಚೆ) ೧೮:೦೭, ೧೬ ನವೆಂಬರ್ ೨೦೧೭ (UTC)

2021 Wikimedia Foundation Board elections: Eligibility requirements for voters[ಬದಲಾಯಿಸಿ]

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೩, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.