ವಾಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೧ ನೇ ಸಾಲು: ೧ ನೇ ಸಾಲು:
[[File:Vali, the Monkey King killed by Rāma..jpg|thumb|ವಾಲಿ.]]
[[File:Vali, the Monkey King killed by Rāma..jpg|thumb|ವಾಲಿ.]]
'''ವಾಲಿ'''ಯು [[ರಾಮಾಯಣ]]ದಲ್ಲಿ ಕಿಷ್ಕಿಂದೆಯ [[ವಾನರ]] ರಾಜ. ವಾಲಿಯು [[ಇಂದ್ರ|ಇಂದ್ರನ]] ಮಗ ಹಾಗೂ [[ಸುಗ್ರೀವ]] ಅಣ್ಣ. ರಾಮನಿಗೆ ಸೀತೆಯನ್ನು ಹುಡುಕಲು ಸಹಾಯ ಮಾಡಿದ ವಾನರ [[ಅಂಗದ]] ಇವನ ಮಗ. ಇವನ ಮಡದಿ ತಾರಾ.
'''ವಾಲಿ'''ಯು [[ರಾಮಾಯಣ]]ದಲ್ಲಿ ಕಿಷ್ಕಿಂದೆಯ [[ವಾನರ]] ರಾಜ. ವಾಲಿಯು [[ಇಂದ್ರ|ಇಂದ್ರನ]] ಮಗ ಹಾಗೂ [[ಸುಗ್ರೀವ|ಸುಗ್ರೀವನ]] ಅಣ್ಣ. ರಾಮನಿಗೆ ಸೀತೆಯನ್ನು ಹುಡುಕಲು ಸಹಾಯ ಮಾಡಿದ ವಾನರ [[ಅಂಗದ]] ಇವನ ಮಗ. ಇವನ ಮಡದಿ ತಾರಾ.


ವಾಲಿ ಮತ್ತು [[ಸುಗ್ರೀವ]]ರು ಒಬ್ಬಳೇ ತಾಯಿಯ ಮಕ್ಕಳು. ಮತ್ತು ಅಸಾಧಾರಣವಾದ ರೂಪ ಸಾದರ್ಶವನ್ನು ಹೊಂದಿದ್ದವರು. ಇವರಲ್ಲಿ ವಾಲಿಯು ಹಿರಿಯವನು. ವಾಲಿಯು ಶಿವನಿಂದ ವರಪಡೆದು ಮಹಾ ಪರಾಕ್ರಮಿಯಾದವನು. ಇದರ ಪರಿಣಾಮವಾಗಿ ಇವನೆದುರುನಿಂತ ಶತ್ರುವಿನ ಬಲಕ್ಕೆ ಸಮವಾದ ಬಲವು ಈತನಿಗೆ ಹೆಚ್ಚುವರಿಯಾಗಿ ಲಭಿಸುತ್ತಿತ್ತು ಮತ್ತು ಈತನು ಅಜೇಯನಾಗಿದ್ದನು. ಸಹೋದರನೊಂದಿಗೆ ಇದ್ದ ಭೇದಭಾವವು ವಾಲಿಯನ್ನು ರಾಮನು ಸಂಹರಿಸುವುದರೊಂದಿಗೆ ಪರ್ಯಾವಸಾನವಾಯಿತು. ವಾಲಿಯು ಶಿವನ ಭಕ್ತನಾಗಿದ್ದನು.
ವಾಲಿ ಮತ್ತು ಸುಗ್ರೀವರು ಒಬ್ಬಳೇ ತಾಯಿಯ ಮಕ್ಕಳು. ಮತ್ತು ಅಸಾಧಾರಣವಾದ ರೂಪ ಸಾದರ್ಶವನ್ನು ಹೊಂದಿದ್ದವರು. ಇವರಲ್ಲಿ ವಾಲಿಯು ಹಿರಿಯವನು. ವಾಲಿಯು [[ಶಿವ|ಶಿವನಿಂದ]] ವರಪಡೆದು ಮಹಾ ಪರಾಕ್ರಮಿಯಾದವನು. ಇದರ ಪರಿಣಾಮವಾಗಿ ಇವನೆದುರುನಿಂತ ಶತ್ರುವಿನ ಬಲಕ್ಕೆ ಸಮವಾದ ಬಲವು ಈತನಿಗೆ ಹೆಚ್ಚುವರಿಯಾಗಿ ಲಭಿಸುತ್ತಿತ್ತು ಮತ್ತು ಈತನು ಅಜೇಯನಾಗಿದ್ದನು. ಸಹೋದರನೊಂದಿಗೆ ಇದ್ದ ಭೇದಭಾವವು ವಾಲಿಯನ್ನು ರಾಮನು ಸಂಹರಿಸುವುದರೊಂದಿಗೆ ಪರ್ಯಾವಸಾನವಾಯಿತು. ವಾಲಿಯು ಶಿವನ ಭಕ್ತನಾಗಿದ್ದನು.


==ಬಾಹ್ಯ ಸಂಪರ್ಕಗಳು==
==ಬಾಹ್ಯ ಸಂಪರ್ಕಗಳು==

೧೨:೫೬, ೨೫ ಮೇ ೨೦೧೭ ನಂತೆ ಪರಿಷ್ಕರಣೆ

ವಾಲಿ.

ವಾಲಿಯು ರಾಮಾಯಣದಲ್ಲಿ ಕಿಷ್ಕಿಂದೆಯ ವಾನರ ರಾಜ. ವಾಲಿಯು ಇಂದ್ರನ ಮಗ ಹಾಗೂ ಸುಗ್ರೀವನ ಅಣ್ಣ. ರಾಮನಿಗೆ ಸೀತೆಯನ್ನು ಹುಡುಕಲು ಸಹಾಯ ಮಾಡಿದ ವಾನರ ಅಂಗದ ಇವನ ಮಗ. ಇವನ ಮಡದಿ ತಾರಾ.

ವಾಲಿ ಮತ್ತು ಸುಗ್ರೀವರು ಒಬ್ಬಳೇ ತಾಯಿಯ ಮಕ್ಕಳು. ಮತ್ತು ಅಸಾಧಾರಣವಾದ ರೂಪ ಸಾದರ್ಶವನ್ನು ಹೊಂದಿದ್ದವರು. ಇವರಲ್ಲಿ ವಾಲಿಯು ಹಿರಿಯವನು. ವಾಲಿಯು ಶಿವನಿಂದ ವರಪಡೆದು ಮಹಾ ಪರಾಕ್ರಮಿಯಾದವನು. ಇದರ ಪರಿಣಾಮವಾಗಿ ಇವನೆದುರುನಿಂತ ಶತ್ರುವಿನ ಬಲಕ್ಕೆ ಸಮವಾದ ಬಲವು ಈತನಿಗೆ ಹೆಚ್ಚುವರಿಯಾಗಿ ಲಭಿಸುತ್ತಿತ್ತು ಮತ್ತು ಈತನು ಅಜೇಯನಾಗಿದ್ದನು. ಸಹೋದರನೊಂದಿಗೆ ಇದ್ದ ಭೇದಭಾವವು ವಾಲಿಯನ್ನು ರಾಮನು ಸಂಹರಿಸುವುದರೊಂದಿಗೆ ಪರ್ಯಾವಸಾನವಾಯಿತು. ವಾಲಿಯು ಶಿವನ ಭಕ್ತನಾಗಿದ್ದನು.

ಬಾಹ್ಯ ಸಂಪರ್ಕಗಳು

"https://kn.wikipedia.org/w/index.php?title=ವಾಲಿ&oldid=778758" ಇಂದ ಪಡೆಯಲ್ಪಟ್ಟಿದೆ