ಸದಸ್ಯರ ಚರ್ಚೆಪುಟ:Kathegaara

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ Kathegaara,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ಲೇಖನ ಸೇರಿಸುವಾಗ

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು -ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ

Palagiri (ಚರ್ಚೆ) ೦೩:೪೯, ೯ ಆಗಸ್ಟ್ ೨೦೧೫ (UTC)

Wikipedia Asian Month[ಬದಲಾಯಿಸಿ]

Hey, This is Addis Wang from Wikipedia Asian Month. I have judged your articles here and some of your articles can be improved in order to meet the minimum 4 accepted articles requirement. Please considering to improve them before the end of 2016 and let me know. Thanks for contributing to Wikipedia Asian Month! Best, --AddisWang (ಚರ್ಚೆ) ೨೦:೩೦, ೨೬ ಡಿಸೆಂಬರ್ ೨೦೧೬ (UTC)

ಸರ್, ನಿಮಗೆ Wikipedia Asian Month ಪೋಸ್ಟ್ ಕಾರ್ಡ್ ಬಗ್ಗೆ ಈಮೇಲ್ ಏನಾದ್ರೂ ಬಂತೇ? ಇಲ್ಲ ಸರ್, ನನಗೂ ಇನ್ನೂ ಬಂದಿಲ್ಲ. ಅದಕ್ಕೆ ನಿಮ್ಮನ್ನ ವಿಚಾರಿಸಿದೆ. ನನಗೆ ಬಂದ್ರೆ ನಿಮಗೆ ತಿಳಿಸುತ್ತೇನೆ. Mallikarjunasj (ಚರ್ಚೆ) ೧೬:೩೧, ೩ ಜನವರಿ ೨೦೧೭ (UTC)

ಇವತ್ತು ಈಮೇಲ್ ಬಂತು ಸಾರ್

ನಮಸ್ತೆ ಸರ್, ನಿಮಗೆ ಪೋಸ್ಟ್ ಕಾರ್ಡ್ ಬಂತಾ ಅಥವಾ ನೀವು ಈವೆಂಟ್ ಗಳಲ್ಲಿ ತೊಗೋತಾ ಇದೀರಾ? Mallikarjunasj (ಚರ್ಚೆ) ೧೨:೨೭, ೩೦ ಜನವರಿ ೨೦೧೭ (UTC)


ನಮಸ್ತೆ ಸರ್, ನಿನ್ನೆ ಒಂದು ಎನ್ವಲಪ್ ಬಂತು. ೪ ವೈಕಿ ಸ್ಟಿಕ್ಕರ್, ೧ ವೈಕಿಡೇಟಾ ಸ್ಟಿಕ್ಕರ್ ಮತ್ತು ಸರಟಿಫಿಕೇಟ್ ಜೆರಾಕ್ಸ್ ಇವೆ. ದೊಮ್ಮಲೂರಿನಲಿ ಟ್ರೇನ್ ದ ತ್ರೇನರ್ ನಡೆಯುತ್ತೆ. ಅದಕ್ಕೆ ಹೋಗ್ತಾ ಇದೀರಾ ಅಂತ ಕೇಳ್ಬೇಕಿತ್ತು.. Mallikarjunasj (ಚರ್ಚೆ) ೦೮:೦೩, ೨೪ ಫೆಬ್ರುವರಿ ೨೦೧೭ (UTC)

Address Collection - WAM[ಬದಲಾಯಿಸಿ]

Congratulations! You have more than 4 accepted articles in Wikipedia Asian Month! Please submit your mailing address (not the email) via this google form. This form is only accessed by me and your username will not distribute to the local community to send postcards. All personal data will be destroyed immediately after postcards are sent. Please contact your local organizers if you have any question.

If you do not wish to share your personal information and do not want to receive the postcard, please let me know at my meta talk page so I will not keep sending reminders to you. Best, Addis Wang Sent by MediaWiki message delivery (ಚರ್ಚೆ) ೦೫:೨೨, ೭ ಜನವರಿ ೨೦೧೭ (UTC)


Mallikarjunasj (ಚರ್ಚೆ) ೦೭:೪೮, ೩೧ ಅಕ್ಟೋಬರ್ ೨೦೧೭ (UTC) I called up Anantha Subray. Wiki Asia Month will run in Kannada, 300 words & 3KB is the limit. Joining?

2021 Wikimedia Foundation Board elections: Eligibility requirements for voters[ಬದಲಾಯಿಸಿ]

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೩, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.