ವಿಲೆಂ ಐಂಥೊವೆನ್
ವಿಲೆಂ ಐಂಥೊವೆನ್ | |
---|---|
![]() Willem Einthoven in 1906 | |
ಜನನ | Semarang, Dutch East Indies | ೨೧ ಮೇ ೧೮೬೦
ಮರಣ | 29 September 1927 Leiden, Netherlands | (aged 67)
ರಾಷ್ಟ್ರೀಯತೆ | Dutch |
ಕಾರ್ಯಕ್ಷೇತ್ರ | Physiology |
ಸಂಸ್ಥೆಗಳು | University of Leiden |
ಅಭ್ಯಸಿಸಿದ ವಿದ್ಯಾಪೀಠ | University of Utrecht |
ಪ್ರಸಿದ್ಧಿಗೆ ಕಾರಣ | Electrocardiogram |
ಗಮನಾರ್ಹ ಪ್ರಶಸ್ತಿಗಳು | Nobel Prize in Medicine in 1924 |
ವಿಲೆಂ ಐಂಥೊವೆನ್(21 ಮೇ 1860 – 29 ಸೆಪ್ಟೆಂಬರ್r 1927) ಎಲೆಕ್ಟೋಕಾರ್ಡಿಯೋಗ್ರಾಫ್ನ್ನು ಕಂಡುಹಿಡಿದ ನೆದರ್‍ಲ್ಯಾಂಡ್ಸ್ ದೇಶದ ವಿಜ್ಞಾನಿ. ೧೯೨೪ರ ಸಾಲಿನ ವೈದ್ಯಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ದೊರೆತಿದೆ[೧].ಲೀಡನ್ ವಿಶ್ವವಿದ್ಯಾನಿಲಯದಲ್ಲಿ ಅಂಗರಚನಾವಿಜ್ಞಾನದ ಪ್ರಾಧ್ಯಾಪಕ. ಗುಂಡಿಗೆಯಲ್ಲೇಳುವ ವಿದ್ಯುತ್ತಿನ ವಿಚಾರದಲ್ಲಿ ಮೊದಲಿನಿಂದಲೂ ಬಲು ಆಸಕ್ತನಾಗಿದ್ದು, ಗುಂಡಿಗೆ ಬಡಿದುಕೊಳ್ಳುವಾಗ ಏಳುವ ವಿದ್ಯುತ್ತಿನ ಸೂಕ್ಷ್ಮತಮ ವಿದ್ಯುದ್ವಿಭವ ವ್ಯತ್ಯಾಸಗಳನ್ನು ತೋರುವ ದಾರದ ಗ್ಯಾಲ್ವನೊಮೀಟರನ್ನು ಕಂಡುಹಿಡಿದ. ಅದು ಸೂಚಿಸುವ ವ್ಯತ್ಯಾಸಗಳನ್ನು ಗುರುತಿಸುವ ಯಂತ್ರಸಾಧನವಾಗಿ ಎಲೆಕ್ಟ್ರೊಕಾರ್ಡಿಯೋಗ್ರಾಫ್ ಸುಮಾರು 20 ವರ್ಷಗಳ ಕಾಲ ಬಳಕೆಯಲ್ಲಿತ್ತು. ಹೀಗೆ ಗುರುತಿಸಿದ ಚಿತ್ರವನ್ನು ಗುಂಡಿಗೆಯ ತಂತಿ ಸುದ್ದಿ ಎಂದು ಅವನು ಕರೆಯುತ್ತಿದ್ದ. ಇದೇ ಅಲ್ಲದೆ ಇದನ್ನು ಚಿತ್ರಿಸಲು ಮೈಯಲ್ಲಿ ತಂತಿಗಳನ್ನು ಎಲ್ಲೆಲ್ಲಿ ತಗುಲಿಸಬೇಕೆಂದೂ ಇವನು ನಿರ್ಧರಿಸಿದ್ದು ಈಗಲೂ ಜಾರಿಯಲ್ಲಿದೆ. ಇಂದು ಬಳಕೆಯಲ್ಲಿರುವ ಸುಧಾರಿತ ಎಲೆಕ್ಟ್ರೊಕಾರ್ಡಿಯೋಗ್ರಾಫ್ ಕೂಡ ಇದೇ ಮಾದರಿಯದು.
ಉಲ್ಲೇಖಗಳು[ಬದಲಾಯಿಸಿ]
- ↑ "Willem Einthoven". IEEE Global History Network. IEEE. Retrieved 10 August 2011.
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
- Nobel prize citation Archived 2005-03-06 ವೇಬ್ಯಾಕ್ ಮೆಷಿನ್ ನಲ್ಲಿ.
- Einthoven's triangle
- Bibliography in the Virtual Laboratory of the Max Planck Institute for the History of Science
- Museum Boerhaave Negen Nederlandse Nobelprijswinnaars Archived 2006-10-02 ವೇಬ್ಯಾಕ್ ಮೆಷಿನ್ ನಲ್ಲಿ.
- A.M. Luyendijk-Elshout, Einthoven, Willem (1860–1927), in Biografisch Woordenboek van Nederland.
- Biography Willem Einthoven (1860–1927) at the National Library of the Netherlands
- Moukabary, T (2007). "Willem Einthoven (1860–1927): Father of electrocardiography". Cardiology Journal. 14 (3): 316–317.
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Wikipedia articles with VIAF identifiers
- Wikipedia articles with LCCN identifiers
- Wikipedia articles with ISNI identifiers
- Wikipedia articles with GND identifiers
- Wikipedia articles with BNF identifiers
- Wikipedia articles with BPN identifiers
- Wikipedia articles with BIBSYS identifiers
- ನೊಬೆಲ್ ಪ್ರಶಸ್ತಿ ಪುರಸ್ಕೃತರು
- ವೈದ್ಯಕೀಯ ಸಂಶೋಧನೆ