ವಿಷಯಕ್ಕೆ ಹೋಗು

ವಿರೇಂದ್ರ ಸೆಹವಾಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೀರೇಂದ್ರ ಸೆಹವಾಗ್

ಭಾರತ
ವೈಯಕ್ತಿಕ ಮಾಹಿತಿ
ಪೂರ್ಣಹೆಸರು ವೀರೇಂದ್ರ ಸೆಹವಾಗ್
ಹುಟ್ಟು 10 20 1978
Delhi (Najafgarh), ಭಾರತ
ಬ್ಯಾಟಿಂಗ್ ಶೈಲಿ Right-handed
ಬೌಲಿಂಗ್ ಶೈಲಿ Right arm off spin
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ
ಟೆಸ್ಟ್ ಪಾದಾರ್ಪಣೆ (cap 239) 3 November 2001: v South Africa
ಕೊನೆಯ ಟೆಸ್ಟ್ ಪಂದ್ಯ 8 August 2008: v Sri Lanka
ODI ಪಾದಾರ್ಪಣೆ (cap 123) 1 April 1999: v ಪಾಕಿಸ್ತಾನ
ಕೊನೆಯ ODI ಪಂದ್ಯ 6 July 2008: v Sri Lanka
ODI ಅಂಗಿಯ ಸಂಖ್ಯೆ 44
ಪ್ರಾದೇಶಿಕ ತಂಡದ ಮಾಹಿತಿ
ವರ್ಷಗಳು ತಂಡ
1997 present Delhi
2003 Leicestershire
ವೃತ್ತಿಜೀವನದ ಅಂಕಿಅಂಶಗಳು
ಟೆಸ್ಟ್ODIFCLA
ಪಂದ್ಯಗಳು 60 191 121 261
ಒಟ್ಟು ರನ್ನುಗಳು 5,157 5,810 9,585 7,763
ಬ್ಯಾಟಿಂಗ್ ಸರಾಸರಿ 52.62 32.45 50.18 32.48
೧೦೦/೫೦ 15/14 9/29 29/32 10/46
ಅತೀ ಹೆಚ್ಚು ರನ್ನುಗಳು 319 130 319 130
ಬೌಲ್ ಮಾಡಿದ ಚೆಂಡುಗಳು 1,789 3,781 6,420 5,386
ವಿಕೆಟ್ಗಳು 24 80 88 126
ಬೌಲಿಂಗ್ ಸರಾಸರಿ 37.58 41.41 37.89 36.55
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ 0 0 0 0
೧೦ ವಿಕೆಟುಗಳು ಪಂದ್ಯದಲ್ಲಿ 0 n/a 0 n/a
ಶ್ರೇಷ್ಠ ಬೌಲಿಂಗ್ 3/12 3/25 4/32 4/17
ಕ್ಯಾಚುಗಳು /ಸ್ಟಂಪಿಂಗ್‍ಗಳು 46/ 74/ 103/ 98/

ದಿನಾಂಕ 04 October, ೨೦೦೮ ವರೆಗೆ.
ಮೂಲ: CricketArchive

ವಿರೇಂದ್ರ ಸೆಹವಾಗ್' ಇವರು ಭಾರತ ಕ್ರಿಕೆಟ್ ತಂಡದ ಸದಸ್ಯರು ಮತ್ತು ಆಕ್ರಮಣಕಾರಿ ಆರಂಭಿಕ ಬಲಗೈ ಬ್ಯಾಟ್ಸಮನ್ನರು. ಇವರನ್ನು ನವಾಬ್ ಆಫ್ ನಜಾಫಗಡ್ ಎಂದು ಕರೆಯುತ್ತಾರೆ. ಎರಡು ತ್ರಿಶತಕಗಳನ್ನು ಬಾರಿಸಿರುವ ಕೇವಲ ಮೂರು ಬ್ಯಾಟ್ಸಮನ್ನರುಗಳಲ್ಲಿ ಇವರು ಒಬ್ಬರು. ಟೆಸ್ಟ್ ಪಂದ್ಯಗಳಲ್ಲಿ ಭಾರತದ ಪರವಾಗಿ ಅತಿ ಹೆಚ್ಚಿನ ವೈಯಕ್ತಿಕ ರನ್ನುಗಳನ್ನು ಬಾರಿಸಿದ ಸಾಧನೆ ಇವರದಾಗಿದೆ. ೨೦೦೪ರಲ್ಲಿ ಇವರು ಪಾಕಿಸ್ತಾನ ತಂಡದ ವಿರುದ್ಧ ೩೧೯ರನ್ನುಗಳನ್ನು ಬಾರಿಸಿದ್ದೇ ಆ ಸಾಧನೆ. ಅದೇ ರೀತಿ ಅತೀ ಕಡಿಮೆ ಚೆಂಡುಗಳಲ್ಲಿ ತ್ರಿಶತಕ ಬಾರಿಸಿದ ದಾಖಲೆಯು ಇವರ ಹೆಸರಿನಲ್ಲಿದೆ. ಇವರು ರಣಜಿ ಪಂದ್ಯಾವಳಿಯಲ್ಲಿ ದೆಹಲಿ ತಂಡದ ಪರವಾಗಿ ಆಡುತ್ತಾರೆ. ಇವರು ಕೆಲವು ಪಂದ್ಯಗಳಲ್ಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕತ್ವವನ್ನೂ ವಹಿಸಿಕೊಂಡಿದ್ದಾರೆ.

ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿನ ಶತಕಗಳು

[ಬದಲಾಯಿಸಿ]

ಅಂತರ್ರಾಷ್ಟ್ರೀಯ ಟೆಸ್ಟ್ ಪಂದ್ಯಗಳಲ್ಲಿನ ಶತಕಗಳು

[ಬದಲಾಯಿಸಿ]
ವಿರೇಂದ್ರ ಸೆಹವಾಗ್ ಅವರ ಟೆಸ್ಟ್ ಶತಕಗಳು
ರನ್ನುಗಳುಪಂದ್ಯವಿರುದ್ಧನಗರ/ದೇಶಕ್ರೀಡಾಂಗಣವರ್ಷ
[1]1051South AfricaBloemfontein, South AfricaSpringbok Park2001
[2]1067ಇಂಗ್ಲೆಂಡ್Nottingham, ಇಂಗ್ಲೆಂಡ್Trent Bridge2002
[3]14710ವೆಸ್ಟ್ ಇಂಡೀಸ್ಮುಂಬೈ, ಭಾರತWankhede Stadium2002
[4]13016ನ್ಯೂ ಜೀಲ್ಯಾಂಡ್Mohali, ಭಾರತPunjab Cricket Association Stadium2003
[5]19519ಆಸ್ಟ್ರೇಲಿಯMelbourne, ಆಸ್ಟ್ರೇಲಿಯMelbourne Cricket Ground2003
[6]30921ಪಾಕಿಸ್ತಾನMultan, ಪಾಕಿಸ್ತಾನMultan Cricket Stadium2004
[7]15525ಆಸ್ಟ್ರೇಲಿಯಚೆನ್ನೈ, ಭಾರತMA Chidambaram Stadium2004
[8]16428South AfricaKanpur, ಭಾರತGreen Park2004
[9]17332ಪಾಕಿಸ್ತಾನMohali, ಭಾರತPunjab Cricket Association Stadium2005
[10]20134ಪಾಕಿಸ್ತಾನಬೆಂಗಳೂರು, ಭಾರತಎಂ ಚಿನ್ನಸ್ವಾಮಿ ಕ್ರೀಡಾಂಗಣ2005
[11]25440ಪಾಕಿಸ್ತಾನLahore, ಪಾಕಿಸ್ತಾನGaddafi Stadium2006
[12]18047ವೆಸ್ಟ್ ಇಂಡೀಸ್Gros Islet, St LuciaBeausejour Stadium2006
[13]15154ಆಸ್ಟ್ರೇಲಿಯAdelaide, ಆಸ್ಟ್ರೇಲಿಯAdelaide Oval2008
[14]31955South Africaಚೆನ್ನೈ, ಭಾರತMA Chidambaram Stadium2008
[15]201*59Sri LankaGalle, Sri LankaGalle International Stadium2008

ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿನ ಶತಕಗಳು

[ಬದಲಾಯಿಸಿ]
Virender Sehwag's One Day International Centuries
ರನ್ನುಗಳುಪಂದ್ಯವಿರುದ್ಧನಗರ/ದೇಶಕ್ರೀಡಾಂಗಣವರ್ಷ
[1]10015ನ್ಯೂ ಜೀಲ್ಯಾಂಡ್Colombo, Sri LankaSinhalese Sports Club2001
[2]12640ಇಂಗ್ಲೆಂಡ್Colombo, Sri LankaR. Premadasa Stadium2002
[3]114*46ವೆಸ್ಟ್ ಇಂಡೀಸ್Rajkot, ಭಾರತMadhavrao Scಭಾರತ Cricket Ground2002
[4]10852ನ್ಯೂ ಜೀಲ್ಯಾಂಡ್Napier, ನ್ಯೂ ಜೀಲ್ಯಾಂಡ್McLean Park2002
[5]11256ನ್ಯೂ ಜೀಲ್ಯಾಂಡ್Aukland, ನ್ಯೂ ಜೀಲ್ಯಾಂಡ್Eden Park2003
[6]13078ನ್ಯೂ ಜೀಲ್ಯಾಂಡ್Hyderabad, ಭಾರತLal Bahadur Shastri Stadium2003
[7]108108ಪಾಕಿಸ್ತಾನKochi, ಭಾರತNehru Stadium2005
[8]114169BermudaPort of Spain, TrinidadQueen's Park Oval2007
[9]119-ಪಾಕಿಸ್ತಾನLahore, ಪಾಕಿಸ್ತಾನNational Stadium Karachi2008

ಟೆಸ್ಟ್ ಪಂದ್ಯಗಳಲ್ಲಿ ಪ್ರಶಸ್ತಿಗಳು

[ಬದಲಾಯಿಸಿ]

ಮ್ಯಾನ್ ಆಫ್ ಸಿರೀಜ್ ಪ್ರಶಸ್ತಿ

[ಬದಲಾಯಿಸಿ]
# ಸರಣಿ ಋತು ಸರಣಿಯ ಸಾಧನೆ
1 ಭಾರತ in ಪಾಕಿಸ್ತಾನ Test Series 2003/04 438 (3 Matches, 4 Innings, 1x100, 1x50); 6-0-27-0; 2 Catches
2 South Africa in ಭಾರತ Test Series 2004/05 262 Runs (2 Matches, 3 Innings, 1x100, 2x50); 1 Catch
3 ಪಾಕಿಸ್ತಾನ in ಭಾರತ Test Series 2004/05 544 Runs (3 Matches, 6 Innings, 2x100, 1x50); 5-2-14-0; 2 Catches

ಮ್ಯಾನ್ ಆಫ್ ಮ್ಯಾಚ್ ಪ್ರಶಸ್ತಿ

[ಬದಲಾಯಿಸಿ]
S No ವಿರುದ್ಧ ಕ್ರೀಡಾಂಗಣ ಋತು ಪಂದ್ಯದ ಸಾಧನೆ
1 ವೆಸ್ಟ್ ಇಂಡೀಸ್ Wankhede, Mumbai 2002/03 1st Innings: 147 (24x4, 3x6); 2-0-7-0
2nd Innings: 1 Catch
2 ಪಾಕಿಸ್ತಾನ Multan 2003/04 1st Innings: 309 (39x4, 6x6); 2-0-11-0
2nd Innings: 3-0-8-0; 1 Catch
3 ಪಾಕಿಸ್ತಾನ Gaddafi Stadium, Lahore 2006 1st Innings: 254 (47x4, 1x6); 6-0-24-0
4 ವೆಸ್ಟ್ ಇಂಡೀಸ್ Gros Islet, St Lucia 2006 1st Innings: 180 (20x4, 2x6); 16.1-5-33-3
2nd Innings: 30-9-48-1
5 South Africa ಚೆನ್ನೈ 2007/08 1st Innings: 319 (42x4, 5x6); 11-1-37-1
2nd Innings: 22-2-55-1
6 Sri Lanka Galle 2008/09 1st Innings: 201 (22x4, 4x6)
2nd Innings: 50 (6x4, 1x6)