ವಿಷಯಕ್ಕೆ ಹೋಗು

ವಿಯೆಟ್ನಾಮಿನ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಯೆಟ್ನಾಮಿನ ಭಾಷೆ
tiếng Việt (ತಿಯೆಂಗ್ ವಿಯೆಟ್)
Native toವಿಯೆಟ್ನಾಮ್, ಯು ಎಸ್ ಎ, ಕಾಂಬೊಡಿಯ, ಫ್ರಾನ್ಸ್, ಆಸ್ಟ್ರೇಲಿಯ, ಕೆನಡ, ಇತರ
Regionಆಗ್ನೇಯ ಏಷ್ಯಾ
Native speakers
ಸು. ೮೦ ಮಿಲಿಯನ್
ಆಸ್ಟ್ರೊ-ಏಷ್ಯಾಟಿಕ್[]
ಲ್ಯಾಟಿನ್ ಅಕ್ಷರಮಾಲೆ (ಕ್ವೋಕ್ ನ್ಗೂ)
Official status
Official language in
ವಿಯೆಟ್ನಾಮ್
Language codes
ISO 639-1vi
ISO 639-2vie
ISO 639-3vie

ಈ ಭಾಷೆಯ ವಿಸ್ತಾರ

ವಿಯೆಟ್ನಾಮಿನ ಭಾಷೆ (ತಿಯೆಂಗ್ ವಿಯೆಟ್) ವಿಯೆಟ್ನಾಮ್ ದೇಶದ ಅಧಿಕೃತ ಭಾಷೆ. ಇದು ಆಸ್ಟ್ರೊ-ಏಷ್ಯಾಟಿಕ್ ಭಾಷಾ ಕುಟುಂಬಕ್ಕೆ ಸೇರಿದ್ದು, ಸುಮಾರು ೮೦ ಮಿಲಿಯನ್ ಜನರ ಮಾತೃಭಾಷೆಯಾಗಿದೆ. ಅನೇಕ ಪದಗಳನ್ನು ಚೀನಾದ ಭಾಷೆಯಿಂದ ಎರವಲು ಪಡೆದಿರುವ ಈ ಭಾಷೆಗೆ ಮೊದಲು ಚೀನಿ ಬರವಣಗೆಯನ್ನು ಉಪಯೋಗಿಸಲಾಗುತ್ತಿತ್ತು. ಈಗ ಲ್ಯಾಟಿನ್ ಅಕ್ಷರಮಾಲೆಯನ್ನು ಆಧಾರಿತ ಬರವಣಗೆ ಪದ್ಧತಿಯನ್ನು ಉಪಯೋಗಿಸಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Debated, but still generally accepted.