ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
2017ರಲ್ಲಿ ಭಾರತದ 5 ರಾಜ್ಯಗಳಾದ ಉತ್ತರಪ್ರದೇಶ , ಪಂಜಾಬ್ , ಗೋವಾ , ಉತ್ತರಾಖಂಡ ಮತ್ತು ಮಣಿಪುರ ಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ ಫೆಬ್ರವರಿ 4 ರಿಂದ ಮಾರ್ಚ್ 11ರ ತನಕ ಚುನಾವಣೆ ನಡೆಯಲಿದೆ. ಜನವರಿ 04 ರಂದು ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ 4-1-2017.ಬುಧವಾರ ಪ್ರಕಟಿಸಿದೆ.
ಈ 5 ರಾಜ್ಯಗಳ ಶಾಸಕಾಂಗ ಅಸೆಂಬ್ಲಿಗಳ ಅವಧಿ -ಗೋವಾ 18 ಮಾರ್ಚ್, 2017; ಮಣಿಪುರ: 18 ಮಾರ್ಚ್, 2017; ಪಂಜಾಬ್: 18 ಮಾರ್ಚ್, 2017; ಉತ್ತರಾಖಂಡ್: 26 ಮಾರ್ಚ್, 2017; ಯುಪಿ: 27 ಮೇ, 2017; ರಂದು ಮುಕ್ತಾಯಗೊಳ್ಳುತ್ತದೆ.[ ೧]
2017ರಲ್ಲಿ ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಫೆಬ್ರವರಿ 4 ರಿಂದ ಮಾರ್ಚ್ 11ರ ತನಕ ಚುನಾವಣೆ ಪರ್ವ ನಡೆಯಲಿದೆ. ಚುನಾವಣೆ ಎದುರಿಸಲಿರುವ ಐದು ರಾಜ್ಯಗಳಲ್ಲಿ 2017 ಜನವರಿ 04ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ.
5 ರಾಜ್ಯಗಳಿಂದ ಸುಮಾರು 16 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. 690 ವಿಧಾನಸಭಾ ಸ್ಥಾನಗಳಿವೆ. * ಖರ್ಚು ವೆಚ್ಚ ಮಿತಿ: ಉತ್ತರಪ್ರದೇಶ, ಪಂಜಾಬ್ ಹಾಗೂ ಉತ್ತರಾಖಂಡ್ ನ ಅಭ್ಯರ್ಥಿಗಳಿಗೆ 28 ಲಕ್ಷ ರು ಹಾಗೂ ಗೋವಾ ಮತ್ತು ಮಣಿಪುರದ ಅಭ್ಯರ್ಥಿಗಳಿಗೆ 20 ಲಕ್ಷ ರು. * 5 ರಾಜ್ಯಗಳಲ್ಲಿ ಸುಮಾರು 1.85 ಲಕ್ಷ ಮತದಾನ ಕೇಂದ್ರಗಳ ಸ್ಥಾಪನೆ.
ಗೋವಾ ವಿಧಾನಸಭೆ
ಫೆಬ್ರವರಿ 4 (ಶನಿವಾರ)ರಂದು ಒಂದೇ ಹಂತದಲ್ಲಿ ಮತದಾನ.
ಒಟ್ಟು 40 ಅಸೆಂಬ್ಲಿ ಕ್ಷೇತ್ರ
ಈಗಿನ ಅಸೆಂಬ್ಲಿ ಬಲಾಬಲ: ಬಿಜೆಪಿ (21), ಐಎನ್ ಸಿ(9), ಎಂಎಜಿ(3). ಇತರೆ (5)
ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ)
ಗೋವಾದ 40 ವಿಧಾನಸಭಾ ಕ್ಷೇತ್ರಗಳಿಗೆ ದಿ.4 Feb, 2017 ಶನಿವಾರ ಒಂದೇ ಹಂತದಲ್ಲಿ ಮತದಾನ ನಡೆಯಿತು. ಗೋವಾದಲ್ಲಿ ದಾಖಲೆಯ ಶೇ 83 ಮತದಾನವಾಗಿದೆ.[ ೨]
ಗೋವಾದಲ್ಲಿ ಮತದಾನ ಶಾಂತಿಯುತವಾಗಿ ನಡೆದಿದ್ದರೆ, ಪಂಜಾಬ್‌ನ ಹಲವೆಡೆ ವಿವಿಧ ಪಕ್ಷಗಳ ಕಾರ್ಯಕರ್ತರ ನಡುವೆ ಸಂಘರ್ಷ ನಡೆದಿದೆ.
ಒಂದೇ ಹಂತದಲ್ಲಿ ಫೆಬ್ರವರಿ 4ರಂದು (ಶನಿವಾರ) ಮತದಾನ.
ಒಟ್ಟು 117 ಅಸೆಂಬ್ಲಿ ಕ್ಷೇತ್ರ
ಈಗಿನ ಅಸೆಂಬ್ಲಿ ಬಲಾಬಲ: ಅಕಾಲಿ ದಳ(56), ಬಿಜೆಪಿ (12), ಕಾಂಗ್ರೆಸ್ (46), ಇತರೆ (3)
ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ)
ಪಂಜಾಬ್‌ನ 117 ದಿ.4 Feb, 2017 ಶನಿವಾರ ಒಂದೇ ಹಂತದಲ್ಲಿ ಮತದಾನ ನಡೆಯಿತು. ಪಂಜಾಬ್‌ನಲ್ಲಿ ಶೇ 75ರಷ್ಟು ಮತದಾನವಾಗಿದೆ.
+70 ಅಸೆಂಬ್ಲಿ ಕ್ಷೇತ್ರ.
ಈಗಿನ ಅಸೆಂಬ್ಲಿ ಬಲಾಬಲ: ಕಾಂಗ್ರೆಸ್ (32), ಬಿಜೆಪಿ (31), ಬಿಎಸ್ ಪಿ(3), ಯುಕೆಡಿ (1), ಇತರೆ (3)
ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ)
ವಿಧಾನಸಭಾ ಚುನಾವಣೆ: ಉತ್ತರಾಖಂಡ್ ಚುನಾವಣೆಯಲ್ಲಿ ದಾಖಲೆಯ ಮತದಾನ 68%
ಮಣಿಪುರ ವಿಧಾನಸಭೆ
ಎರಡು ಹಂತದಲ್ಲಿ ಮತದಾನ, ಮಾರ್ಚ್ 4 ಹಾಗೂ ಮಾರ್ಚ್ 8.
ಮೊದಲ ಹಂತದಲ್ಲಿ 38 ಕ್ಷೇತ್ರ, ಎರಡನೇ ಹಂತದಲ್ಲಿ 22 ಕ್ಷೇತ್ರ
ಒಟ್ಟು 60 ಅಸೆಂಬ್ಲಿ ಕ್ಷೇತ್ರ
ಈಗಿನ ಅಸೆಂಬ್ಲಿ ಬಲಾಬಲ: ಕಾಂಗ್ರೆಸ್ (42), ಟಿಎಂಸಿ (7), ಮಣಿಪುರ ಸ್ಟೇಟ್ ಕಾಂಗ್ರೆಸ್ (5)
ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ)
ಚುನಾವಣೆ ಮುನ್ನೋಟ:3/1/2017
ಉತ್ತರ ಪ್ರದೇಶ: ಸಮಾಜವಾದಿ ಪಕ್ಷದ (ಒಟ್ಟಾರೆ ಎಸ್ಪಿ) ಇತ್ತೀಚಿನ ಎಬಿಪಿ ನ್ಯೂಸ್-ಲೋಕನೀತಿಯ CSDS (Opinion Poll) ಚುನಾವಣೆ ಮುನ್ನೋಟ ಪ್ರಕಾರ:
ಕ್ರ.ಸ. --ಪಕ್ಷ-- ಶೇ.-- ಸ್ಥಾನ,
1.ಎಸ್.ಪಿ 30% = 141-151
2.ಬಿಜೆಪಿ 27% = 129-139
3.ಬಿ.ಎಸ್.ಪಿ 22%= 93-103
4. ಭಾ.ರಾ.ಕಾಂ. 8%= 13-19
5.ಇತರೆ 13% =6-12
.[ ೩]
ಉತ್ತರಪ್ರದೇಶ ದಲ್ಲಿ 7 ಹಂತದಲ್ಲಿ ಮತದಾನ.
ಒಟ್ಟು 403 ಅಸೆಂಬ್ಲಿ ಕ್ಷೇತ್ರ
ಮೊದಲ ಹಂತ: ಫೆಬ್ರವರಿ 11
ಎರಡನೇ ಹಂತ : ಫೆಬ್ರವರಿ 15
ಮೂರನೇ ಹಂತ : ಫೆಬ್ರವರಿ 19
ನಾಲ್ಕನೇ ಹಂತ: ಫೆಬ್ರವರಿ 23
ಐದನೇ ಹಂತ: ಫೆಬ್ರವರಿ 27
ಆರನೇ ಹಂತ : ಮಾರ್ಚ್ 04
ಏಳನೇ ಹಂತ: ಮಾರ್ಚ್ 08
ಈಗಿನ ಅಸೆಂಬ್ಲಿ ಬಲಾಬಲ: ಎಸ್ಪಿ (224), ಬಿಎಸ್ಪಿ (80), ಬಿಜೆಪಿ (47), ಐಎನ್ ಸಿ(28), ಆರ್ ಎಲ್ ಡಿ (9)
ಮಾರ್ಚ್ 11 ರಂದು ಶನಿವಾರ ಫಲಿತಾಂಶ ಪ್ರಕಟ.[ ೪]
* • ಎಲ್ಲಾ 5 ರಾಜ್ಯಗಳಲ್ಲಿ ಒಂದೇ ಬಾರಿ ಮತದಾನ ನಡೆಯಲಿದೆ
• ಆಯೋಗದ ನಿಷ್ಪಕ್ಷವಾದ ಚುನಾವಣೆ ನಡೆಸುವುದೆಂದು ಖಚಿತಪಡಿಸುವುದು
• ಆಯೋಗ ಮತದಾರರ ಅಭ್ಯರ್ಥಿಗಳ ರಾಜಕೀಯ ಪಕ್ಷಗಳ ಅನುಕೂಲಕ್ಕಾಗಿ ಐಟಿ ಅರ್ಜಿಗಳನ್ನು ದೊಡ್ಡ ಸಂಖ್ಯೆಯಲ್ಲಿ ಹೊರಡಿಸಿದೆದೆ
• ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ತಮ್ಮ ಸಾಮಾಜಿಕ ಮಾಧ್ಯಮವನ್ನು ನೋಂದಣಿ ಮಾಡಬೇಕು
ರಾಜಕೀಯ ಪಕ್ಷಗಳು ಫಲಿತಾಂಶ ಪ್ರಕಟವಾದ 30 ದಿನಗಳ ಒಳಗೆ ಅಭ್ಯರ್ಥಿಗಳ ಖರ್ಚು ವಿವರ ಹೇಳಿಕೆಗಳನ್ನು ಸಲ್ಲಿಸುವ /ಘೋಷಣೆಯ ಅಗತ್ಯವಿದೆ *
• ಕಪ್ಪು ಹಣ ನಿಗ್ರಹಿಸಲು ಕಠಿಣ ವೆಚ್ಚ ಮಾನಿಟರ್ ವ್ಯವಸ್ಥೆ ಇರುತ್ತದೆ
• ಪ್ರತ್ಯೇಕ ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚ ಮಿತಿಯು ಯುಪಿ, ಪಂಜಾಬ್ ಹಾಗೂ ಉತ್ತರಾಖಂಡಗಳಲ್ಲಿ ರೂ 28 ಲಕ್ಷ ಆಗಿದೆ ; ಮಣಿಪುರ ಮತ್ತು ಗೋವಾ ಗಳಿಗೆ ರೂ 20 ಲಕ್ಷ
• ನೀತಿ ಸಂಹಿತೆ ತಕ್ಷಣ 5 ರಾಜ್ಯಗಳಲ್ಲಿ ಜಾರಿಗೆ ಬರುತ್ತದೆ
• ಅಭ್ಯರ್ಥಿಗಳು ನಾಮಪತ್ರಕ್ಕೆ ಫೋಟೋ ಲಗತ್ತಿಸುವ ಅಗತ್ಯವಿದೆ
• ಅಫಿಡವಿಟ್ ದಾಖಲಿಸುವಾಗ ಜೊತೆಗೆ, ಅಭ್ಯರ್ಥಿಗಳು ಯಾವುದೇ ವಿದ್ಯುತ್, ನೀರು ಸಂಸ್ಥೆಗಳ ಬೇ-ಬಕಿ ಪ್ರಮಾಣಪತ್ರ ಸಲ್ಲಿಸುವ ಅಗತ್ಯವಿದೆ; ಅದು ಹೆಚ್ಚುವರಿ ಅಫಿಡವಿಟ್ ಆಗಿದೆ.
• ಅಂಚೆ ಮತಪತ್ರಗಳನ್ನು ಕೆಲವು ಕ್ಷೇತ್ರಗಳಲ್ಲಿ ವಿದ್ಯುನ್ಮಾನ ಮೂಲಕ ವರ್ಗಾಯಿಸಬಹುದು
• ವಿದ್ಯುನ್ಮಾನ ಮತಯಂತ್ರಗಳ ಮತಪತ್ರಗಳ ಮೇಲೆ ಅಭ್ಯರ್ಥಿಗಳ ಫೋಟೋ ಇರುತ್ತದೆ
• ಗೋವಾ ಗಿಗಿPಂಖಿ ಕೂಡಿದ್ದರೆ ನಡೆಯಲಿದೆ. ಯಾವುದೇ. ಗಿಗಿPಂಖಿ ಚುನಾವಣಾ ಕ್ಷೇತ್ರಗಳನ್ನು ಮತ್ತಷ್ಟು ಹೆಚ್ಚಾಗುತ್ತದೆ
• ವಿದ್ಯುನ್ಮಾನ ಮತಯಂತ್ರಗಳ ಎಲ್ಲಾ ರಾಜ್ಯಗಳಲ್ಲಿ ಬಳಸಲಾಗುತ್ತದೆ
• ಸ್ಥಳಗಳಲ್ಲಿ ಮಹಿಳೆಯರು ಪುರುಷರು "ಒಟ್ಟಿಗೆ ಸೇರಿಕೊಳ್ಳದ ಕಡೆ ಪ್ರತ್ಯೇಕ ಮತದಾನ ಕೇಂದ್ರಗಳು ಇರುವುವು: (ಮುಖ್ಯ ಚುನಾವಣಾ ಆಯುಕ್ತ ನಸೀಮ್ ಜೈದಿ)
• ರಹಸ್ಯ ಮತದಾನ ವಿಭಾಗದ ಎತ್ತರ, 30 ಇಂಚಿನ ಎತ್ತರ ಮಾಡಲಾಗಿದೆ
• ಪ್ರತಿ ಮತದಾನ ಕಟ್ಟೆ ಸ್ಥಳದ ಹೊರಗೆ, ಮತದಾರನ ನೆರವು ಮತಗಟ್ಟೆ ಇರುತ್ತದೆ
• ್ಟ ಒಟ್ಟು 1,85,000 ಮತದಾನ ಕೇಂದ್ರಗಳಿಗೆ ಕಾರ್ಯಾಚರಣೆಗಳ ಸುರಕ್ಷಿತವಾಗಿರಲು ವ್ಯವಸ್ಥೆ ಇರುವುದು.
• ಫೋಟೋ ಮತದಾರ ಸ್ಲಿಪ್ ಜೊತೆಗೆ, ಬಣ್ಣ ಬಣ್ಣದ ಮತದಾರ ಮಾರ್ಗದರ್ಶಿಯನ್ನು ಪ್ರತಿ ಕುಟುಂಬಕ್ಕೆ ಹಂಚಲಾಗುತ್ತದೆ
• ಒಟ್ಟು 16 ಕೋಟಿ ಮತದಾರರು ಭಾಗವಹಿಸುವರು
• ಚುನಾವಣೆ 690 ಶಾಸಕ ಸಭೆ ಸ್ಥಾನಗಳಳ್ಲಿ ನಡೆಯುತ್ತವೆ
ಪ್ರಮುಖ ವಿಷಯ: ಧರ್ಮದ ಹೆಸರಿನಲ್ಲಿ ಮತಗಳನ್ನು ಕೋರುವುದು ಭ್ರಷ್ಟತೆ ಎಂದು ಭಾವಿಸಲಾಗುವುದು. (ಎಂದು: ಸಿಇಸಿ)
*ಎಣಿಕೆ ಮಾರ್ಚ್ 11 ರಂದು ನಡೆಯಲಿದೆ
[ ೫]
ಯು.ಪಿ ಚುನಾವಣೆ ಮುನ್ನೋಟ: (403 ಸ್ಥಾನ/202)[ ಬದಲಾಯಿಸಿ ]
ಸಮೀಕ್ಷಕರು
ಬಿಜೆಪಿ
ಎಸ್.ಪಿ+ ಕಾಂಗ್ರೆಸ್
ಬಿ.ಎಸ್.ಪಿ.
ಇತರೆ
ಸಮೀಕ್ಷೆ: ಒಟ್ಟು
211
122
61
9
ಎಂ.ಆರ್.ಸಿ. ಐ.ನ್ಯುಸ್
185
120
90
8
ಎಬಿಪಿ-ಲೋಕನೀತಿ
164-176
156-169
60-72
2-6
ಸಿವೋಟರ್,ಇಂ ಟಿವಿ
155-167
135-147
81-93
8-10
ಚಾಣಕ್ಯ-ನ್ಯೂಸ್24
285
88
27
3
ಆಕ್ಷಿಸ್-ಇಂ.ಟುಡೇ
251-279
88-112
28-42
6-16
ವಿಎಂಆರ್-ಟೈಮ್ಸ್ ನೌ
190-210
110-130
54-74
19
ಫಲಿತಾಂಶಗಳು
ಚುನಾವಣೆ ಮುನ್ನೋಟ:ಪಂಜಾಬು 117 ಸ್ಥಾನಗಳು/59[ ಬದಲಾಯಿಸಿ ]
ಸಮೀಕ್ಷಕರು
ಅಕಾಲಿ+ (ಬಿಜೆಪಿ)
ಕಾಂಗ್ರೆಸ್
ಎಎಪಿ.
ಇತರೆ
ಸಮೀಕ್ಷೆ ಒಟ್ಟು
10
54
52
9
ಎಂ.ಆರ್.ಸಿ. ಐ.ನ್ಯುಸ್
7
55
55
0
ಎಬಿಪಿ-ಲೋಕನೀತಿ
19-27
46-- 56
36-46
0-4
ಸಿವೋಟರ್,ಇಂ ಟಿವಿ
5- 13
41-49
59-67
0-3
ಚಾಣಕ್ಯ-ನ್ಯೂಸ್24
9
54
54
0
ಆಕ್ಷಿಸ್-ಇಂ.ಟುಡೇ
4-7
62-71
45-51
0- 2
ವಿಎಂಆರ್-ಟೈಮ್ಸ್ ನೌ
ಫಲಿತಾಂಶ
ಚುನಾವಣೆ ಮುನ್ನೋಟ:ಗೋವ 41 ಸ್ಥಾನಗಳು/21[ ಬದಲಾಯಿಸಿ ]
ಸಮೀಕ್ಷಕರು
ಬಿಜೆಪಿ
ಕಾಂಗ್ರೆಸ್
ಎಎಪಿ.
ಇತರೆ
ಸಮೀಕ್ಷೆ ಒಟ್ಟು
18
12
03
07
ಎಂ.ಆರ್.ಸಿ. ಐ.ನ್ಯುಸ್
15
10
07
8
ಎಬಿಪಿ-ಲೋಕನೀತಿ
16-22
10-16
0-4
1-7
ಸಿವೋಟರ್,ಇಂ ಟಿವಿ
15-21
12-18
0-4
2-8
ಚಾಣಕ್ಯ-ನ್ಯೂಸ್24
ಆಕ್ಷಿಸ್-ಇಂ.ಟುಡೇ
18-22
9-13
0-2
4-9
ವಿಎಂಆರ್-ಟೈಮ್ಸ್ ನೌ
ಫಲಿತಾಂಶ
-
ಚುನಾವಣೆ ಮುನ್ನೋಟ:ಉತ್ತರಾಖಂಡ್:ಸ್ಥಾನಗಳು:70/36[ ಬದಲಾಯಿಸಿ ]
ಸಮೀಕ್ಷಕರು
ಬಿಜೆಪಿ
ಕಾಂಗ್ರೆಸ್
.
ಇತರೆ
ಸಮೀಕ್ಷೆ ಒಟ್ಟು
42
24
4
ಎಂ.ಆರ್.ಸಿ. ಐ.ನ್ಯುಸ್
38
30
2-6
ಎಬಿಪಿ-ಲೋಕನೀತಿ
34-42
23-29
3-9
ಸಿವೋಟರ್,ಇಂ ಟಿವಿ
29-35
29-35
2-9
ಚಾಣಕ್ಯ-ನ್ಯೂಸ್24
53
15
2
ಆಕ್ಷಿಸ್-ಇಂ.ಟುಡೇ
46-53
12-21
2
ವಿಎಂಆರ್-ಟೈಮ್ಸ್ ನೌ
ಫಲಿತಾಂಶ
ಸಮೀಕ್ಷಕರು
ಬಿಜೆಪಿ
ಕಾಂಗ್ರೆಸ್
.
ಇತರೆ
ಸಮೀಕ್ಷೆ ಒಟ್ಟು
24
26
10
ಎಂ.ಆರ್.ಸಿ. ಐ.ನ್ಯುಸ್
ಎಬಿಪಿ-ಲೋಕನೀತಿ
ಸಿವೋಟರ್,ಇಂ ಟಿವಿ
25-31
17-23
9-15
ಚಾಣಕ್ಯ-ನ್ಯೂಸ್24
ಆಕ್ಷಿಸ್-ಇಂ.ಟುಡೇ
16-22
30-36
6-11
ವಿಎಂಆರ್-ಟೈಮ್ಸ್ ನೌ
ಫಲಿತಾಂಶಗಳು
[ ೬]
ರಾಜ್ಯ
ಬಿಜೆಪಿ
ಎಸ್.ಪಿ+ಕಾಂಗ್ರೆಸ್
.ಬಿಎಸ್.ಪಿ
ಇತರೆ
ಉತ್ತರಪ್ರದೇಶ (403
324+1
54
19
6-1
ಪಂಜಾಬ್ (117)
ಕಾಂಗ್ರೆಸ್: 77
ಎಎಪಿ :20
ಎಸ್.ಎಡಿ : 18
2
ಉತ್ತರಾಖಂಡ್ (70)
ಬಿಜೆಪಿ: 57
ಕಾಂ; 11
2
ಮಣಿಪುರ (60)
ಬಿಜೆಪಿ :21
ಕಾಂ.:28
ಟಿಎಂಸಿ: 1 ಎನ್.ಡಿ.ಎಫ್. 4
6
ಗೋವಾ
ಕಾಂ.:17
ಬಿಜೆಪಿ : 13
10
[ ೭]