ವಿಧಾನಸಭೆ ಚುನಾವಣೆಗಳು 2017
ಗೋಚರ
(ವಿಧಾನಸಭಾ ಚುನಾವಣೆಗಳು ೨೦೧೭ ಇಂದ ಪುನರ್ನಿರ್ದೇಶಿತ)
5 ರಾಜ್ಯಗಳ ವಿಧಾನಸಭಾ ಚುನಾವಣೆ
[ಬದಲಾಯಿಸಿ]- 2017ರಲ್ಲಿ ಭಾರತದ 5 ರಾಜ್ಯಗಳಾದ ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ ಫೆಬ್ರವರಿ 4 ರಿಂದ ಮಾರ್ಚ್ 11ರ ತನಕ ಚುನಾವಣೆ ನಡೆಯಲಿದೆ. ಜನವರಿ 04 ರಂದು ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ 4-1-2017.ಬುಧವಾರ ಪ್ರಕಟಿಸಿದೆ.
- ಈ 5 ರಾಜ್ಯಗಳ ಶಾಸಕಾಂಗ ಅಸೆಂಬ್ಲಿಗಳ ಅವಧಿ -ಗೋವಾ 18 ಮಾರ್ಚ್, 2017; ಮಣಿಪುರ: 18 ಮಾರ್ಚ್, 2017; ಪಂಜಾಬ್: 18 ಮಾರ್ಚ್, 2017; ಉತ್ತರಾಖಂಡ್: 26 ಮಾರ್ಚ್, 2017; ಯುಪಿ: 27 ಮೇ, 2017; ರಂದು ಮುಕ್ತಾಯಗೊಳ್ಳುತ್ತದೆ.[೧]
ವಿವರ
[ಬದಲಾಯಿಸಿ]- 2017ರಲ್ಲಿ ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಫೆಬ್ರವರಿ 4 ರಿಂದ ಮಾರ್ಚ್ 11ರ ತನಕ ಚುನಾವಣೆ ಪರ್ವ ನಡೆಯಲಿದೆ. ಚುನಾವಣೆ ಎದುರಿಸಲಿರುವ ಐದು ರಾಜ್ಯಗಳಲ್ಲಿ 2017 ಜನವರಿ 04ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ.
- 5 ರಾಜ್ಯಗಳಿಂದ ಸುಮಾರು 16 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. 690 ವಿಧಾನಸಭಾ ಸ್ಥಾನಗಳಿವೆ. * ಖರ್ಚು ವೆಚ್ಚ ಮಿತಿ: ಉತ್ತರಪ್ರದೇಶ, ಪಂಜಾಬ್ ಹಾಗೂ ಉತ್ತರಾಖಂಡ್ ನ ಅಭ್ಯರ್ಥಿಗಳಿಗೆ 28 ಲಕ್ಷ ರು ಹಾಗೂ ಗೋವಾ ಮತ್ತು ಮಣಿಪುರದ ಅಭ್ಯರ್ಥಿಗಳಿಗೆ 20 ಲಕ್ಷ ರು. * 5 ರಾಜ್ಯಗಳಲ್ಲಿ ಸುಮಾರು 1.85 ಲಕ್ಷ ಮತದಾನ ಕೇಂದ್ರಗಳ ಸ್ಥಾಪನೆ.
ಗೋವಾ
[ಬದಲಾಯಿಸಿ]- ಗೋವಾ ವಿಧಾನಸಭೆ
- ಫೆಬ್ರವರಿ 4 (ಶನಿವಾರ)ರಂದು ಒಂದೇ ಹಂತದಲ್ಲಿ ಮತದಾನ.
- ಒಟ್ಟು 40 ಅಸೆಂಬ್ಲಿ ಕ್ಷೇತ್ರ
- ಈಗಿನ ಅಸೆಂಬ್ಲಿ ಬಲಾಬಲ: ಬಿಜೆಪಿ (21), ಐಎನ್ ಸಿ(9), ಎಂಎಜಿ(3). ಇತರೆ (5)
- ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ)
- ಗೋವಾದ 40 ವಿಧಾನಸಭಾ ಕ್ಷೇತ್ರಗಳಿಗೆ ದಿ.4 Feb, 2017 ಶನಿವಾರ ಒಂದೇ ಹಂತದಲ್ಲಿ ಮತದಾನ ನಡೆಯಿತು. ಗೋವಾದಲ್ಲಿ ದಾಖಲೆಯ ಶೇ 83 ಮತದಾನವಾಗಿದೆ.[೨]
ಗೋವಾದಲ್ಲಿ ಮತದಾನ ಶಾಂತಿಯುತವಾಗಿ ನಡೆದಿದ್ದರೆ, ಪಂಜಾಬ್‌ನ ಹಲವೆಡೆ ವಿವಿಧ ಪಕ್ಷಗಳ ಕಾರ್ಯಕರ್ತರ ನಡುವೆ ಸಂಘರ್ಷ ನಡೆದಿದೆ.
ಪಂಜಾಬ್
[ಬದಲಾಯಿಸಿ]- ಒಂದೇ ಹಂತದಲ್ಲಿ ಫೆಬ್ರವರಿ 4ರಂದು (ಶನಿವಾರ) ಮತದಾನ.
- ಒಟ್ಟು 117 ಅಸೆಂಬ್ಲಿ ಕ್ಷೇತ್ರ
- ಈಗಿನ ಅಸೆಂಬ್ಲಿ ಬಲಾಬಲ: ಅಕಾಲಿ ದಳ(56), ಬಿಜೆಪಿ (12), ಕಾಂಗ್ರೆಸ್ (46), ಇತರೆ (3)
- ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ)
- ಪಂಜಾಬ್‌ನ 117 ದಿ.4 Feb, 2017 ಶನಿವಾರ ಒಂದೇ ಹಂತದಲ್ಲಿ ಮತದಾನ ನಡೆಯಿತು. ಪಂಜಾಬ್‌ನಲ್ಲಿ ಶೇ 75ರಷ್ಟು ಮತದಾನವಾಗಿದೆ.
- ಉತ್ತರಾಖಂಡ ವಿಧಾನಸಭೆ
- ಉತ್ತರಾಖಂಡದಲ್ಲಿ ಚುನಾವಣೆಗಳು
- ಫೆಬ್ರವರಿ 15(ಬುಧವಾರ)ರಂದು ಮತದಾನ.
+70 ಅಸೆಂಬ್ಲಿ ಕ್ಷೇತ್ರ.
- ಈಗಿನ ಅಸೆಂಬ್ಲಿ ಬಲಾಬಲ: ಕಾಂಗ್ರೆಸ್ (32), ಬಿಜೆಪಿ (31), ಬಿಎಸ್ ಪಿ(3), ಯುಕೆಡಿ (1), ಇತರೆ (3)
- ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ)
- ವಿಧಾನಸಭಾ ಚುನಾವಣೆ: ಉತ್ತರಾಖಂಡ್ ಚುನಾವಣೆಯಲ್ಲಿ ದಾಖಲೆಯ ಮತದಾನ 68%
ಮಣಿಪುರ
[ಬದಲಾಯಿಸಿ]- ಮಣಿಪುರ ವಿಧಾನಸಭೆ
- ಎರಡು ಹಂತದಲ್ಲಿ ಮತದಾನ, ಮಾರ್ಚ್ 4 ಹಾಗೂ ಮಾರ್ಚ್ 8.
- ಮೊದಲ ಹಂತದಲ್ಲಿ 38 ಕ್ಷೇತ್ರ, ಎರಡನೇ ಹಂತದಲ್ಲಿ 22 ಕ್ಷೇತ್ರ
- ಒಟ್ಟು 60 ಅಸೆಂಬ್ಲಿ ಕ್ಷೇತ್ರ
- ಈಗಿನ ಅಸೆಂಬ್ಲಿ ಬಲಾಬಲ: ಕಾಂಗ್ರೆಸ್ (42), ಟಿಎಂಸಿ (7), ಮಣಿಪುರ ಸ್ಟೇಟ್ ಕಾಂಗ್ರೆಸ್ (5)
- ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ)
ಉತ್ತರಪ್ರದೇಶ
[ಬದಲಾಯಿಸಿ]- ಉತ್ತರ ಪ್ರದೇಶ: ಸಮಾಜವಾದಿ ಪಕ್ಷದ (ಒಟ್ಟಾರೆ ಎಸ್ಪಿ) ಇತ್ತೀಚಿನ ಎಬಿಪಿ ನ್ಯೂಸ್-ಲೋಕನೀತಿಯ CSDS (Opinion Poll) ಚುನಾವಣೆ ಮುನ್ನೋಟ ಪ್ರಕಾರ:
- ಕ್ರ.ಸ. --ಪಕ್ಷ-- ಶೇ.-- ಸ್ಥಾನ,
- 1.ಎಸ್.ಪಿ 30% = 141-151
- 2.ಬಿಜೆಪಿ 27% = 129-139
- 3.ಬಿ.ಎಸ್.ಪಿ 22%= 93-103
- 4. ಭಾ.ರಾ.ಕಾಂ. 8%= 13-19
- 5.ಇತರೆ 13% =6-12
- .[೩]
- ಉತ್ತರಪ್ರದೇಶದಲ್ಲಿ 7 ಹಂತದಲ್ಲಿ ಮತದಾನ.
- ಒಟ್ಟು 403 ಅಸೆಂಬ್ಲಿ ಕ್ಷೇತ್ರ
- ಮೊದಲ ಹಂತ: ಫೆಬ್ರವರಿ 11
- ಎರಡನೇ ಹಂತ : ಫೆಬ್ರವರಿ 15
- ಮೂರನೇ ಹಂತ : ಫೆಬ್ರವರಿ 19
- ನಾಲ್ಕನೇ ಹಂತ: ಫೆಬ್ರವರಿ 23
- ಐದನೇ ಹಂತ: ಫೆಬ್ರವರಿ 27
- ಆರನೇ ಹಂತ : ಮಾರ್ಚ್ 04
- ಏಳನೇ ಹಂತ: ಮಾರ್ಚ್ 08
- ಈಗಿನ ಅಸೆಂಬ್ಲಿ ಬಲಾಬಲ: ಎಸ್ಪಿ (224), ಬಿಎಸ್ಪಿ (80), ಬಿಜೆಪಿ (47), ಐಎನ್ ಸಿ(28), ಆರ್ ಎಲ್ ಡಿ (9)
- ಮಾರ್ಚ್ 11 ರಂದು ಶನಿವಾರ ಫಲಿತಾಂಶ ಪ್ರಕಟ.[೪]
ಚುನಾವಣೆಯ ಮುಖ್ಯ ನಿಯಮಾವಳಿಗಳು
[ಬದಲಾಯಿಸಿ]* • ಎಲ್ಲಾ 5 ರಾಜ್ಯಗಳಲ್ಲಿ ಒಂದೇ ಬಾರಿ ಮತದಾನ ನಡೆಯಲಿದೆ
- • ಆಯೋಗದ ನಿಷ್ಪಕ್ಷವಾದ ಚುನಾವಣೆ ನಡೆಸುವುದೆಂದು ಖಚಿತಪಡಿಸುವುದು
- • ಆಯೋಗ ಮತದಾರರ ಅಭ್ಯರ್ಥಿಗಳ ರಾಜಕೀಯ ಪಕ್ಷಗಳ ಅನುಕೂಲಕ್ಕಾಗಿ ಐಟಿ ಅರ್ಜಿಗಳನ್ನು ದೊಡ್ಡ ಸಂಖ್ಯೆಯಲ್ಲಿ ಹೊರಡಿಸಿದೆದೆ
- • ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ತಮ್ಮ ಸಾಮಾಜಿಕ ಮಾಧ್ಯಮವನ್ನು ನೋಂದಣಿ ಮಾಡಬೇಕು
- ರಾಜಕೀಯ ಪಕ್ಷಗಳು ಫಲಿತಾಂಶ ಪ್ರಕಟವಾದ 30 ದಿನಗಳ ಒಳಗೆ ಅಭ್ಯರ್ಥಿಗಳ ಖರ್ಚು ವಿವರ ಹೇಳಿಕೆಗಳನ್ನು ಸಲ್ಲಿಸುವ /ಘೋಷಣೆಯ ಅಗತ್ಯವಿದೆ *
- • ಕಪ್ಪು ಹಣ ನಿಗ್ರಹಿಸಲು ಕಠಿಣ ವೆಚ್ಚ ಮಾನಿಟರ್ ವ್ಯವಸ್ಥೆ ಇರುತ್ತದೆ
- • ಪ್ರತ್ಯೇಕ ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚ ಮಿತಿಯು ಯುಪಿ, ಪಂಜಾಬ್ ಹಾಗೂ ಉತ್ತರಾಖಂಡಗಳಲ್ಲಿ ರೂ 28 ಲಕ್ಷ ಆಗಿದೆ ; ಮಣಿಪುರ ಮತ್ತು ಗೋವಾ ಗಳಿಗೆ ರೂ 20 ಲಕ್ಷ
- • ನೀತಿ ಸಂಹಿತೆ ತಕ್ಷಣ 5 ರಾಜ್ಯಗಳಲ್ಲಿ ಜಾರಿಗೆ ಬರುತ್ತದೆ
- • ಅಭ್ಯರ್ಥಿಗಳು ನಾಮಪತ್ರಕ್ಕೆ ಫೋಟೋ ಲಗತ್ತಿಸುವ ಅಗತ್ಯವಿದೆ
- • ಅಫಿಡವಿಟ್ ದಾಖಲಿಸುವಾಗ ಜೊತೆಗೆ, ಅಭ್ಯರ್ಥಿಗಳು ಯಾವುದೇ ವಿದ್ಯುತ್, ನೀರು ಸಂಸ್ಥೆಗಳ ಬೇ-ಬಕಿ ಪ್ರಮಾಣಪತ್ರ ಸಲ್ಲಿಸುವ ಅಗತ್ಯವಿದೆ; ಅದು ಹೆಚ್ಚುವರಿ ಅಫಿಡವಿಟ್ ಆಗಿದೆ.
- • ಅಂಚೆ ಮತಪತ್ರಗಳನ್ನು ಕೆಲವು ಕ್ಷೇತ್ರಗಳಲ್ಲಿ ವಿದ್ಯುನ್ಮಾನ ಮೂಲಕ ವರ್ಗಾಯಿಸಬಹುದು
- • ವಿದ್ಯುನ್ಮಾನ ಮತಯಂತ್ರಗಳ ಮತಪತ್ರಗಳ ಮೇಲೆ ಅಭ್ಯರ್ಥಿಗಳ ಫೋಟೋ ಇರುತ್ತದೆ
- • ಗೋವಾ ಗಿಗಿPಂಖಿ ಕೂಡಿದ್ದರೆ ನಡೆಯಲಿದೆ. ಯಾವುದೇ. ಗಿಗಿPಂಖಿ ಚುನಾವಣಾ ಕ್ಷೇತ್ರಗಳನ್ನು ಮತ್ತಷ್ಟು ಹೆಚ್ಚಾಗುತ್ತದೆ
- • ವಿದ್ಯುನ್ಮಾನ ಮತಯಂತ್ರಗಳ ಎಲ್ಲಾ ರಾಜ್ಯಗಳಲ್ಲಿ ಬಳಸಲಾಗುತ್ತದೆ
- • ಸ್ಥಳಗಳಲ್ಲಿ ಮಹಿಳೆಯರು ಪುರುಷರು "ಒಟ್ಟಿಗೆ ಸೇರಿಕೊಳ್ಳದ ಕಡೆ ಪ್ರತ್ಯೇಕ ಮತದಾನ ಕೇಂದ್ರಗಳು ಇರುವುವು: (ಮುಖ್ಯ ಚುನಾವಣಾ ಆಯುಕ್ತ ನಸೀಮ್ ಜೈದಿ)
- • ರಹಸ್ಯ ಮತದಾನ ವಿಭಾಗದ ಎತ್ತರ, 30 ಇಂಚಿನ ಎತ್ತರ ಮಾಡಲಾಗಿದೆ
- • ಪ್ರತಿ ಮತದಾನ ಕಟ್ಟೆ ಸ್ಥಳದ ಹೊರಗೆ, ಮತದಾರನ ನೆರವು ಮತಗಟ್ಟೆ ಇರುತ್ತದೆ
- • ್ಟ ಒಟ್ಟು 1,85,000 ಮತದಾನ ಕೇಂದ್ರಗಳಿಗೆ ಕಾರ್ಯಾಚರಣೆಗಳ ಸುರಕ್ಷಿತವಾಗಿರಲು ವ್ಯವಸ್ಥೆ ಇರುವುದು.
- • ಫೋಟೋ ಮತದಾರ ಸ್ಲಿಪ್ ಜೊತೆಗೆ, ಬಣ್ಣ ಬಣ್ಣದ ಮತದಾರ ಮಾರ್ಗದರ್ಶಿಯನ್ನು ಪ್ರತಿ ಕುಟುಂಬಕ್ಕೆ ಹಂಚಲಾಗುತ್ತದೆ
- • ಒಟ್ಟು 16 ಕೋಟಿ ಮತದಾರರು ಭಾಗವಹಿಸುವರು
- • ಚುನಾವಣೆ 690 ಶಾಸಕ ಸಭೆ ಸ್ಥಾನಗಳಳ್ಲಿ ನಡೆಯುತ್ತವೆ
- ಪ್ರಮುಖ ವಿಷಯ: ಧರ್ಮದ ಹೆಸರಿನಲ್ಲಿ ಮತಗಳನ್ನು ಕೋರುವುದು ಭ್ರಷ್ಟತೆ ಎಂದು ಭಾವಿಸಲಾಗುವುದು. (ಎಂದು: ಸಿಇಸಿ)
- *ಎಣಿಕೆ ಮಾರ್ಚ್ 11 ರಂದು ನಡೆಯಲಿದೆ
ಚುನಾವಣೆ ಮುನ್ನೋಟ
[ಬದಲಾಯಿಸಿ]- March 10, 2017
ಯು.ಪಿ ಚುನಾವಣೆ ಮುನ್ನೋಟ: (403 ಸ್ಥಾನ/202)
[ಬದಲಾಯಿಸಿ]ಸಮೀಕ್ಷಕರು | ಬಿಜೆಪಿ | ಎಸ್.ಪಿ+ ಕಾಂಗ್ರೆಸ್ | ಬಿ.ಎಸ್.ಪಿ. | ಇತರೆ |
---|---|---|---|---|
ಸಮೀಕ್ಷೆ: ಒಟ್ಟು | 211 | 122 | 61 | 9 |
ಎಂ.ಆರ್.ಸಿ. ಐ.ನ್ಯುಸ್ | 185 | 120 | 90 | 8 |
ಎಬಿಪಿ-ಲೋಕನೀತಿ | 164-176 | 156-169 | 60-72 | 2-6 |
ಸಿವೋಟರ್,ಇಂ ಟಿವಿ | 155-167 | 135-147 | 81-93 | 8-10 |
ಚಾಣಕ್ಯ-ನ್ಯೂಸ್24 | 285 | 88 | 27 | 3 |
ಆಕ್ಷಿಸ್-ಇಂ.ಟುಡೇ | 251-279 | 88-112 | 28-42 | 6-16 |
ವಿಎಂಆರ್-ಟೈಮ್ಸ್ ನೌ | 190-210 | 110-130 | 54-74 | 19 |
ಫಲಿತಾಂಶಗಳು |
ಚುನಾವಣೆ ಮುನ್ನೋಟ:ಪಂಜಾಬು 117 ಸ್ಥಾನಗಳು/59
[ಬದಲಾಯಿಸಿ]ಸಮೀಕ್ಷಕರು | ಅಕಾಲಿ+ (ಬಿಜೆಪಿ) | ಕಾಂಗ್ರೆಸ್ | ಎಎಪಿ. | ಇತರೆ |
---|---|---|---|---|
ಸಮೀಕ್ಷೆ ಒಟ್ಟು | 10 | 54 | 52 | 9 |
ಎಂ.ಆರ್.ಸಿ. ಐ.ನ್ಯುಸ್ | 7 | 55 | 55 | 0 |
ಎಬಿಪಿ-ಲೋಕನೀತಿ | 19-27 | 46-- 56 | 36-46 | 0-4 |
ಸಿವೋಟರ್,ಇಂ ಟಿವಿ | 5- 13 | 41-49 | 59-67 | 0-3 |
ಚಾಣಕ್ಯ-ನ್ಯೂಸ್24 | 9 | 54 | 54 | 0 |
ಆಕ್ಷಿಸ್-ಇಂ.ಟುಡೇ | 4-7 | 62-71 | 45-51 | 0- 2 |
ವಿಎಂಆರ್-ಟೈಮ್ಸ್ ನೌ | ||||
ಫಲಿತಾಂಶ |
ಚುನಾವಣೆ ಮುನ್ನೋಟ:ಗೋವ 41 ಸ್ಥಾನಗಳು/21
[ಬದಲಾಯಿಸಿ]ಸಮೀಕ್ಷಕರು | ಬಿಜೆಪಿ | ಕಾಂಗ್ರೆಸ್ | ಎಎಪಿ. | ಇತರೆ |
---|---|---|---|---|
ಸಮೀಕ್ಷೆ ಒಟ್ಟು | 18 | 12 | 03 | 07 |
ಎಂ.ಆರ್.ಸಿ. ಐ.ನ್ಯುಸ್ | 15 | 10 | 07 | 8 |
ಎಬಿಪಿ-ಲೋಕನೀತಿ | 16-22 | 10-16 | 0-4 | 1-7 |
ಸಿವೋಟರ್,ಇಂ ಟಿವಿ | 15-21 | 12-18 | 0-4 | 2-8 |
ಚಾಣಕ್ಯ-ನ್ಯೂಸ್24 | ||||
ಆಕ್ಷಿಸ್-ಇಂ.ಟುಡೇ | 18-22 | 9-13 | 0-2 | 4-9 |
ವಿಎಂಆರ್-ಟೈಮ್ಸ್ ನೌ | ||||
ಫಲಿತಾಂಶ | - |
ಚುನಾವಣೆ ಮುನ್ನೋಟ:ಉತ್ತರಾಖಂಡ್:ಸ್ಥಾನಗಳು:70/36
[ಬದಲಾಯಿಸಿ]ಸಮೀಕ್ಷಕರು | ಬಿಜೆಪಿ | ಕಾಂಗ್ರೆಸ್ | . | ಇತರೆ |
---|---|---|---|---|
ಸಮೀಕ್ಷೆ ಒಟ್ಟು | 42 | 24 | 4 | |
ಎಂ.ಆರ್.ಸಿ. ಐ.ನ್ಯುಸ್ | 38 | 30 | 2-6 | |
ಎಬಿಪಿ-ಲೋಕನೀತಿ | 34-42 | 23-29 | 3-9 | |
ಸಿವೋಟರ್,ಇಂ ಟಿವಿ | 29-35 | 29-35 | 2-9 | |
ಚಾಣಕ್ಯ-ನ್ಯೂಸ್24 | 53 | 15 | 2 | |
ಆಕ್ಷಿಸ್-ಇಂ.ಟುಡೇ | 46-53 | 12-21 | 2 | |
ವಿಎಂಆರ್-ಟೈಮ್ಸ್ ನೌ | ||||
ಫಲಿತಾಂಶ |
ಚುನಾವಣೆ ಮುನ್ನೋಟ:ಮಣಿಪುರ:60/31
[ಬದಲಾಯಿಸಿ]ಸಮೀಕ್ಷಕರು | ಬಿಜೆಪಿ | ಕಾಂಗ್ರೆಸ್ | . | ಇತರೆ |
---|---|---|---|---|
ಸಮೀಕ್ಷೆ ಒಟ್ಟು | 24 | 26 | 10 | |
ಎಂ.ಆರ್.ಸಿ. ಐ.ನ್ಯುಸ್ | ||||
ಎಬಿಪಿ-ಲೋಕನೀತಿ | ||||
ಸಿವೋಟರ್,ಇಂ ಟಿವಿ | 25-31 | 17-23 | 9-15 | |
ಚಾಣಕ್ಯ-ನ್ಯೂಸ್24 | ||||
ಆಕ್ಷಿಸ್-ಇಂ.ಟುಡೇ | 16-22 | 30-36 | 6-11 | |
ವಿಎಂಆರ್-ಟೈಮ್ಸ್ ನೌ | ||||
ಫಲಿತಾಂಶಗಳು |
ಫಲಿತಾಂಶಗಳು
[ಬದಲಾಯಿಸಿ]ರಾಜ್ಯ | ಬಿಜೆಪಿ | ಎಸ್.ಪಿ+ಕಾಂಗ್ರೆಸ್ | .ಬಿಎಸ್.ಪಿ | ಇತರೆ |
---|---|---|---|---|
ಉತ್ತರಪ್ರದೇಶ (403 | 324+1 | 54 | 19 | 6-1 |
ಪಂಜಾಬ್ (117) | ಕಾಂಗ್ರೆಸ್: 77 | ಎಎಪಿ :20 | ಎಸ್.ಎಡಿ : 18 | 2 |
ಉತ್ತರಾಖಂಡ್ (70) | ಬಿಜೆಪಿ: 57 | ಕಾಂ; 11 | 2 | |
ಮಣಿಪುರ (60) | ಬಿಜೆಪಿ :21 | ಕಾಂ.:28 | ಟಿಎಂಸಿ: 1 ಎನ್.ಡಿ.ಎಫ್. 4 | 6 |
ಗೋವಾ | ಕಾಂ.:17 | ಬಿಜೆಪಿ : 13 | 10 |
ನೋಡಿ
[ಬದಲಾಯಿಸಿ]- ಭಾರತದಲ್ಲಿ ವಿಧಾನಸಭೆ ಚುನಾವಣೆಗಳು
- ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರ
- ಉತ್ತರಪ್ರದೇಶ ವಿಧಾನಸಭೆ, ಪಂಜಾಬ್ ವಿಧಾನಸಭೆ, ಗೋವಾ ವಿಧಾನಸಭೆ, ಉತ್ತರಾಖಂಡ ವಿಧಾನಸಭೆ ಮತ್ತು ಮಣಿಪುರ ವಿಧಾನಸಭೆ
ಹೆಚ್ಚಿನ ಮಾಹಿತಿ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ Assembly elections 2017:
- ↑ ಮತದಾನ: ಗೋವಾ ಶೇ 83, ಪಂಜಾಬ್ ಶೇ 75;ಪಿಟಿಐ;5 Feb, 2017
- ↑ Lokniti CSDS Opinion Poll
- ↑ 5 ರಾಜ್ಯಗಳಲ್ಲಿ ಚುನಾವಣೆ ಮತದಾನ, ಫಲಿತಾಂಶ
- ↑ Assembly polls 2017; Jan 04, 2017
- ↑ Assembly Elections 2017: PM Narendra Modi Leads Party To Big Wins, Including In UP, Show Exit Polls;Edited by Bhanu Priya Vyas | Updated: March 10, 2017
- ↑ Mar 11, 2017, 05.37 PM ISTNEWS;; ELECTIONS 2017 ;RESULTS;ELECTION RESULTS at 5.45pm