ವಿಷಯಕ್ಕೆ ಹೋಗು

ವಿಜಯೋತ್ಸವ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಜಯೋತ್ಸವ (ಚಲನಚಿತ್ರ)
ವಿಜಯೋತ್ಸವ
ನಿರ್ದೇಶನದೊರೆ-ಭಗವಾನ್
ನಿರ್ಮಾಪಕಎಸ್.ಎ.ಗೋವಿಂದರಾಜು
ಪಾತ್ರವರ್ಗವಸಂತಕುಮಾರ್(ಕುಮಾರ್ ಬಂಗಾರಪ್ಪ) ಸುಧಾರಾಣಿ ಸುದರ್ಶನ್, ಕಾಂಚನ
ಸಂಗೀತಶಂಕರ್ ಗಣೇಶ್
ಛಾಯಾಗ್ರಹಣಬಿ.ಸಿ.ಗೌರಿಶಂಕರ್
ಬಿಡುಗಡೆಯಾಗಿದ್ದು೧೯೮೭
ಚಿತ್ರ ನಿರ್ಮಾಣ ಸಂಸ್ಥೆನಿರುಪಮಾ ಆರ್ಟ್ ಕಂಬೈನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ
ಇತರೆ ಮಾಹಿತಿಕುಮಾರ್ ಬಂಗಾರಪ್ಪ ನಟಿಸಿರುವ ಮೊದಲ ಕನ್ನಡ ಚಲನಚಿತ್ರ

ವಿಜಯೋತ್ಸವ - ೧೯೮೮ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ದೊರೆ-ಭಗವಾನ್ ರವರ ನಿರ್ದೇಶನದಲ್ಲಿ ಹಾಗೂ ಎಸ್.ಎ.ಗೋವಿಂದರಾಜುರವರ ನಿರ್ಮಾಣದಲ್ಲಿ ಈ ಚಿತ್ರವನ್ನು ಮಾಡಲಾಯಿತು. ವಸಂತಕುಮಾರ್(ಕುಮಾರ್ ಬಂಗಾರಪ್ಪ) ಮತ್ತು ಸುಧಾರಾಣಿಯವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಶಂಕರ್ ಗಣೇಶ್ರವರ ಸಂಗೀತ ನಿರ್ದೇಶನದಿಂದ ಕೂಡಿದೆ.

ಹಿನ್ನೆಲೆ ಗಾಯಕರಾಗಿ ಎಸ್.ಪಿ.ಬಾಲಸುಬ್ರಹ್ಮಣ್ಯಂರವರು ಹಾಡಿದ್ದಾರೆ. ಈ ಚಿತ್ರವು ಬಿ.ಸಿ.ಗೌರಿಶಂಕರ್ರವರ ಛಾಯಾಗ್ರಹಣದಿಂದ ಕೂಡಿದೆ. ಈ ಚಿತ್ರವು ಕುಮಾರ್ ಬಂಗಾರಪ್ಪನವರು ನಟಿಸಿರುವ ಮೊದಲ ಕನ್ನಡ ಚಲನಚಿತ್ರವಾಗಿದೆ.

ಪಾತ್ರ

[ಬದಲಾಯಿಸಿ]