ವಿಜಯೋತ್ಸವ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ವಿಜಯೋತ್ಸವ
ವಿಜಯೋತ್ಸವ
ನಿರ್ದೇಶನ ದೊರೆ-ಭಗವಾನ್
ನಿರ್ಮಾಪಕ ಎಸ್.ಎ.ಗೋವಿಂದರಾಜು
ಪಾತ್ರವರ್ಗ ವಸಂತಕುಮಾರ್(ಕುಮಾರ್ ಬಂಗಾರಪ್ಪ) ಸುಧಾರಾಣಿ ಸುದರ್ಶನ್, ಕಾಂಚನ
ಸಂಗೀತ ಶಂಕರ್ ಗಣೇಶ್
ಛಾಯಾಗ್ರಹಣ ಬಿ.ಸಿ.ಗೌರಿಶಂಕರ್
ಬಿಡುಗಡೆಯಾಗಿದ್ದು ೧೯೮೭
ಚಿತ್ರ ನಿರ್ಮಾಣ ಸಂಸ್ಥೆ ನಿರುಪಮಾ ಆರ್ಟ್ ಕಂಬೈನ್ಸ್
ಹಿನ್ನೆಲೆ ಗಾಯನ ಎಸ್.ಪಿ.ಬಾಲಸುಬ್ರಹ್ಮಣ್ಯಂ
ಇತರೆ ಮಾಹಿತಿ ಕುಮಾರ್ ಬಂಗಾರಪ್ಪ ನಟಿಸಿರುವ ಮೊದಲ ಕನ್ನಡ ಚಲನಚಿತ್ರ

ವಿಜಯೋತ್ಸವ - ೧೯೮೮ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ದೊರೆ-ಭಗವಾನ್ ರವರ ನಿರ್ದೇಶನದಲ್ಲಿ ಹಾಗೂ ಎಸ್.ಎ.ಗೋವಿಂದರಾಜುರವರ ನಿರ್ಮಾಣದಲ್ಲಿ ಈ ಚಿತ್ರವನ್ನು ಮಾಡಲಾಯಿತು. ವಸಂತಕುಮಾರ್(ಕುಮಾರ್ ಬಂಗಾರಪ್ಪ) ಮತ್ತು ಸುಧಾರಾಣಿಯವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಶಂಕರ್ ಗಣೇಶ್ರವರ ಸಂಗೀತ ನಿರ್ದೇಶನದಿಂದ ಕೂಡಿದೆ.

ಹಿನ್ನೆಲೆ ಗಾಯಕರಾಗಿ ಎಸ್.ಪಿ.ಬಾಲಸುಬ್ರಹ್ಮಣ್ಯಂರವರು ಹಾಡಿದ್ದಾರೆ. ಈ ಚಿತ್ರವು ಬಿ.ಸಿ.ಗೌರಿಶಂಕರ್ರವರ ಛಾಯಾಗ್ರಹಣದಿಂದ ಕೂಡಿದೆ. ಈ ಚಿತ್ರವು ಕುಮಾರ್ ಬಂಗಾರಪ್ಪನವರು ನಟಿಸಿರುವ ಮೊದಲ ಕನ್ನಡ ಚಲನಚಿತ್ರವಾಗಿದೆ.


ಪಾತ್ರ[ಬದಲಾಯಿಸಿ]