ವಿಕಿಪೀಡಿಯ:ಸಂಪಾದನೋತ್ಸವಗಳು/ಮಹಿಳಾ ಕೇಂದ್ರಿತ ಸಂಪಾದನೋತ್ಸವಗಳು-೨೦೧೮/ಬೆಳಗಾವಿ
ಗೋಚರ
ವಿಕಿಪೀಡಿಯದಲ್ಲಿ ಲಿಂಗ ಅಸಮಾನತೆ ಇದೆ. ಅಂದರೆ ಪುರುಷ ಸಂಪಾದಕರ ಸಂಖ್ಯೆ ಮಹಿಳಾ ಸಂಪಾದಕರ ಸಂಖ್ಯೆಗಿಂತ ಜಾಸ್ತಿ ಇದೆ. ಒಂದು ಅಂದಾಜಿನ ಪ್ರಕಾರ ಕನ್ನಡ ವಿಕಿಪೀಡಿಯದಲ್ಲಿ ಪುರುಷ ಮತ್ತು ಮಹಿಳಾ ಸಂಪಾದಕರ ಸಂಖ್ಯೆಯ ಅನುಪಾತ ೭:೧ ಇದೆ. ಸಹಜವಾಗಿಯೇ ವಿಕಿಪೀಡಿಯದಲ್ಲಿ ಮಹಿಳಾ ಸಂಬಂಧಿ ಲೇಖನಗಳೂ ಕಡಿಮೆಯಿವೆ. ಈ ಅಸಮಾನತೆಯನ್ನು ಹೋಗಲಾಡಿಸಲು ಮಹಿಳಾ ದಿನ ಮತ್ತು ತಿಂಗಳು ಸಂದರ್ಭದಲ್ಲಿ ಅಂದರೆ ಮಾರ್ಚ್ ೨೦೧೮ರಲ್ಲಿ ಪ್ರಾರಂಭಿಸಿ ಹಲವು ಸಂಪಾದನೋತ್ಸವಗಳನ್ನು ಆಯೋಜಿಸಲಾಗಿದೆ.
ಉದ್ದೇಶ
[ಬದಲಾಯಿಸಿ]- ಹೊಸ ಮಹಿಳಾ ಸಂಪಾದಕರನ್ನು ಸೇರಿಸುವುದು
- ಈಗಾಗಲೇ ಇರುವ ಆದರೆ ಸಕ್ರಿಯವಾಗಿಲ್ಲದ ಮಹಿಳಾ ಸಂಪಾದಕರನ್ನು ಪುನಃ ಸಕ್ರಿಯಗೊಳಿಸುವುದು
- ಮಹಿಳಾ ಸಂಬಂಧಿ ಲೇಖನಗಳನ್ನು ಸೇರಿಸುವುದು
ವಿಷಯ
[ಬದಲಾಯಿಸಿ]'
ಸಲಹೆ ಮಾಡಿದ ವಿಷಯಗಳು
[ಬದಲಾಯಿಸಿ]- ಮಹಿಳಾ ವಿಜ್ಞಾನಿಗಳು
- ಮಹಿಳಾ ರಾಜಕಾರಣಿಗಳು
- ಮಹಿಳಾ ಶಿಕ್ಷಣತಜ್ಞರು
- ಮಹಿಳಾ ಕ್ರೀಡಾಪಟುಗಳು
ದಿನಾಂಕಗಳು ಮತ್ತು ಸ್ಥಳ
[ಬದಲಾಯಿಸಿ]- ದಿನಾಂಕ: ಜೂನ್ ೨ ಮತ್ತು ೩ , ೨೦೧೮
- ಸಮಯ: ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲ ೪:೩೦
- ಸ್ಥಳ : ಲಿಂಗರಾಜ ಕಾಲೇಜು, ಬೆಳಗಾವಿ
ಸಂಪನ್ಮೂಲ ವ್ಯಕ್ತಿಗಳು
[ಬದಲಾಯಿಸಿ]ಭಾಗವಹಿಸುವವರು
[ಬದಲಾಯಿಸಿ]ಭಾಗವಹಿಸಿದವರು
[ಬದಲಾಯಿಸಿ]- --ಪವನಜ (ಚರ್ಚೆ) ೦೯:೧೮, ೨ ಜೂನ್ ೨೦೧೮ (UTC)
- --Lachchuteertha (ಚರ್ಚೆ) ೧೧:೦೦, ೨ ಜೂನ್ ೨೦೧೮ (UTC)
- --ವಜ್ರಕುಮಾರ ಕುಸನಾಳ (ಚರ್ಚೆ) ೧೧:೦೧, ೨ ಜೂನ್ ೨೦೧೮ (UTC)
- --Dhanalakshmi .K. T (ಚರ್ಚೆ) ೧೧:೦೩, ೨ ಜೂನ್ ೨೦೧೮ (UTC)
- --ಕವಿತಾ ಕುಸುಗಲ್ (ಚರ್ಚೆ) ೧೧:೦೫, ೨ ಜೂನ್ ೨೦೧೮ (UTC)
- --ನಾಗರತ್ನ ಪರಾಂಡೆ (ಚರ್ಚೆ) ೧೧:೦೬, ೨ ಜೂನ್ ೨೦೧೮ (UTC)
- --Shivanagouda Goudra (ಚರ್ಚೆ) ೧೧:೧೦, ೨ ಜೂನ್ ೨೦೧೮ (UTC)
- --Shreedhar hlr (ಚರ್ಚೆ) ೧೧:೧೨, ೨ ಜೂನ್ ೨೦೧೮ (UTC)
- ----Lingaraj Daddimani (ಚರ್ಚೆ) ೧೧:೧೫, ೨ ಜೂನ್ ೨೦೧೮ (UTC)
- --ಶಿವರಾಯ ಕಲ್ಲೋಳಿ (ಚರ್ಚೆ) ೧೧:೧೫, ೨ ಜೂನ್ ೨೦೧೮ (UTC)
- --Appanna varagannavar (ಚರ್ಚೆ) ೧೧:೧೬, ೨ ಜೂನ್ ೨೦೧೮ (UTC)
- --ಜಯಶೀಲ ಹೊಸಮನಿ (ಚರ್ಚೆ) ೧೧:೧೬, ೨ ಜೂನ್ ೨೦೧೮ (UTC)
- ----Shalini Betageri (ಚರ್ಚೆ) ೧೧:೩೩, ೨ ಜೂನ್ ೨೦೧೮ (UTC)
- --Ashok jainapur (ಚರ್ಚೆ) ೧೧:೪೧, ೨ ಜೂನ್ ೨೦೧೮ (UTC)
- --Jyoti l nandi (ಚರ್ಚೆ) ೧೧:೪೩, ೨ ಜೂನ್ ೨೦೧೮ (UTC)
- ----Murugesh hiremath (ಚರ್ಚೆ) ೧೧:೫೩, ೨ ಜೂನ್ ೨೦೧೮ (UTC)
- --Pooja Wadavade (ಚರ್ಚೆ) ೧೧:೫೯, ೨ ಜೂನ್ ೨೦೧೮ (UTC)
- --Sumanthiremath (ಚರ್ಚೆ) ೦೫:೩೩, ೩ ಜೂನ್ ೨೦೧೮ (UTC)
- --Gopika n kulkarni (ಚರ್ಚೆ) ೦೬:೩೧, ೩ ಜೂನ್ ೨೦೧೮ (UTC)
- --ರಮೇಶ ಚವ್ಹಾಣ (ಚರ್ಚೆ) ೦೭:೨೬, ೩ ಜೂನ್ ೨೦೧೮ (UTC)
- --Shivanand panabude (ಚರ್ಚೆ) ೦೭:೩೦, ೩ ಜೂನ್ ೨೦೧೮ (UTC)
ಛಾಯಾಚಿತ್ರಗಳು
[ಬದಲಾಯಿಸಿ]-
ಉದ್ಘಾಟನೆ
-
ಸಂಪಾದನೋತ್ಸವ
-
ಸಂಪಾದನೋತ್ಸವ
-
ಸಂಪಾದನೋತ್ಸವ
-
ಸಂಪಾದನೋತ್ಸವ
-
ಸಂಪಾದನೋತ್ಸವ