ಸದಸ್ಯ:ಕವಿತಾ ಕುಸುಗಲ್

ವಿಕಿಪೀಡಿಯ ಇಂದ
Jump to navigation Jump to search

ನಾನು ಡಾ. ಕವಿತಾ ಶಿ. ಕುಸುಗಲ್ಲ. ಬೆಳಗಾವಿಯವಳು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿ. ಸಾಹಿತ್ಯ ನನ್ನ ನೆಚ್ಚಿನ ವಿಷಯ. ಅದು ಯಾವ ಭಾಷೆಯ ಸಾಹಿತ್ಯವಾದರೂ ಇರಬಹುದು. ಭಾಷಾಂತರದ ಮೂಲಕ ಸಾಹಿತ್ಯದ ಓದು ಲಾಭಕರವೇ.