ಸದಸ್ಯ:Lachchuteertha

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ಲಕ್ಷ್ಮೀ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಆಂಗ್ಲ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಓದುತ್ತಿದ್ದೆನೆ. ನಾನು ಮೂಲತಹ ಕನ್ನಡ ಪ್ರೇಮಿಯಾಗಿದ್ದು ಕನ್ನಡದ ಪುಸ್ತಕಗಳನ್ನು ಓದುವ ಮತ್ತು ಕವನಗಳನ್ನು ಬರೆಯುವ ಹವ್ಯಾಸವನ್ನು ಬೆಳೆಸಿಕೊಂಡಿದ್ದೆನೆ. ಕನ್ನಡವನ್ನು ಉಳಿಸಿ ಬೆಳೆಸುವ ಉದ್ದೇಶವನ್ನು ಹೋಂದಿರುವ ಕಾರಣ ನಾನು ಕನ್ನಡ ವಿಕಿಪಿಡಿಯಾದ ಬಳಕೆದಾರಳಾಗಿದ್ದೆನೆ. ಕನ್ನಡವನ್ನು ಉಳಿಸೊಣಾ ಮತ್ತು ಬೆಳೆಸೋಣಾ,