ವಿಕಿಪೀಡಿಯ:ಸಂಪಾದನೋತ್ಸವಗಳು/ಮಂಗಳೂರು (ಫೋಟೋ ನಡಿಗೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಕರಾವಳಿಯ ಸ್ಥಳಗಳ ಬಗ್ಗೆ ಮಾಹಿತಿಯನ್ನು ಹೆಚ್ಚಿಸುವ ಸಲುವಾಗಿ ದಿನಾಂಕ ೨೧ ಆಗಸ್ಟ್ ೨೦೧೬ ರಂದು ಭಾನುವಾರ ವಿಕಿಪೀಡಿಯ ಫೋಟೋ ನಡಿಗೆ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಬೆಳಗ್ಗೆ ೮ ರಿಂದ ಸಂಜೆ ೫ ಗಂಟೆಯ ತನಕ ನಡೆಯಲಿದೆ. ಈ ಫೋಟೋ ನಡಿಗೆಯ ನಂತರ ಸಂಪಾದನೋತ್ಸವವನ್ನು ನಡೆಸಲಾಗುವುದು. ವಿಕಿಪೀಡಿಯ ಫೋಟೋ ನಡಿಗೆ ಕಾರ್ಯಕ್ರಮದಲ್ಲಿ ತೆಗೆಯಲಾಗುವ ಫೋಟೋಗಳಿಗೆ ಲೇಖನಗಳನ್ನು ತಯಾರಿಸಲಾಗುವುದು. ಹಾಗಾಗಿ ಫೋಟೋ ನಡಿಗೆಯಲ್ಲಿ ಪಾಲ್ಗೊಂಡು, ನೀವು ತೆಗೆಯುವ ಚಿತ್ರಗಳಿಗೆ ಮಾಹಿತಿಯನ್ನು ಸಂಗ್ರಹಿಸಿ ಸಂಪಾದನೋತ್ಸವದಲ್ಲಿ ಲೇಖನಗಳನ್ನು ಸಂಪಾದಿಸುವುದು. ಫೋಟೋ, ವೀಡಿಯೋಗಳನ್ನು ವಿಕಿಮೀಡಿಯ ಕಾಮನ್ಸ್‌ಗೆ ಸೇರಿಸುವುದು.

ಫೋಟೋ ನಡಿಗೆಯ ದಿನಾಂಕ ಮತ್ತು ಸ್ಥಳ[ಬದಲಾಯಿಸಿ]

ದಿನಾಂಕ:೨೧ ಆಗಸ್ಟ್ ೨೦೧೬

ಸ್ಥಳ:ಮಂಗಳೂರು

ಸಂಪಾದನೋತ್ಸವದ ಅವಧಿ ಮತ್ತು ಸ್ಥಳ[ಬದಲಾಯಿಸಿ]

ಅವಧಿ: ೨೨ ಆಗಸ್ಟ್ ರಿಂದ ೩೧ ಆಗಸ್ಟ್ ರ ವರೆಗೆ

ಸ್ಥಳ: ಆನ್-ಲೈನ್

ಭಾಗವಹಿಸಲು ಇಚ್ಚಿಸುವವರು[ಬದಲಾಯಿಸಿ]

 1. --Swathipv (ಚರ್ಚೆ) ೦೫:೧೬, ೧೬ ಆಗಸ್ಟ್ ೨೦೧೬ (UTC)[reply]
 2. --Deekshita gowda (ಚರ್ಚೆ) ೦೫:೪೩, ೧೬ ಆಗಸ್ಟ್ ೨೦೧೬ (UTC)[reply]
 3. --ಗೋಪಾಲಕೃಷ್ಣ ಎ (ಚರ್ಚೆ) ೧೧:೦೯, ೧೬ ಆಗಸ್ಟ್ ೨೦೧೬ (UTC)[reply]
 4. --Divya h m (ಚರ್ಚೆ) ೧೧:೨೬, ೧೬ ಆಗಸ್ಟ್ ೨೦೧೬ (UTC)[reply]
 5. --Dhanalakshmi .K. T (ಚರ್ಚೆ) ೧೨:೨೭, ೧೬ ಆಗಸ್ಟ್ ೨೦೧೬ (UTC)[reply]
 6. YesY--Vinay bhat (ಚರ್ಚೆ) ೧೨:೩೪, ೧೬ ಆಗಸ್ಟ್ ೨೦೧೬ (UTC)[reply]
 7. ಅನಂತ್ (ಚರ್ಚೆ) ೧೩:೨೯, ೧೮ ಆಗಸ್ಟ್ ೨೦೧೬ (UTC)[reply]
 8. --K radha reddy (ಚರ್ಚೆ) ೧೧:೦೯, ೧೯ ಆಗಸ್ಟ್ ೨೦೧೬ (UTC)[reply]
 9. --Samana upadhyaya (ಚರ್ಚೆ) ೧೪:೩೪, ೧೯ ಆಗಸ್ಟ್ ೨೦೧೬ (UTC)[reply]

ಭಾಗವಹಿಸಿದವರು ಹಾಗೂ ಲೇಖನಗಳು[ಬದಲಾಯಿಸಿ]

 1. --Swathipv (ಚರ್ಚೆ) ೦೯:೧೬, ೨೧ ಆಗಸ್ಟ್ ೨೦೧೬ (UTC)ಮಂತ್ರ ಸರ್ಫಿಂಗ್‌ ಕ್ಲಬ್‌, ಮಂಗಳೂರು,ಸುಲ್ತಾನ್‌ ಬತೇರಿ, ಮಂಗಳೂರು,ಸೋಮೇಶ್ವರ ಕಡಲ ತೀರ, ಮಂಗಳೂರು,ರೋಸಾರಿಯೋ ಕೆಥೆಡ್ರಲ್, ಮಂಗಳೂರು,ತಣ್ಣೀರ ಬಾವಿ ಕಡಲತೀರ, ಮಂಗಳೂರು[reply]
 2. --ಅನಂತ್ (ಚರ್ಚೆ) ೦೯:೨೮, ೨೧ ಆಗಸ್ಟ್ ೨೦೧೬ (UTC)[reply]
 3. --Vinay bhat (ಚರ್ಚೆ) ೦೯:೩೦, ೨೧ ಆಗಸ್ಟ್ ೨೦೧೬ (UTC) ಸಮ್ಮಿಲನ ಶೆಟ್ಟಿ ಚಿಟ್ಟೆ ಪಾರ್ಕ್,ಬೆಳುವಾಯಿ[reply]
 4. --Samana upadhyaya (ಚರ್ಚೆ) ೦೯:೩೨, ೨೧ ಆಗಸ್ಟ್ ೨೦೧೬ (UTC)[reply]
 5. --ಗೋಪಾಲಕೃಷ್ಣ ಎ (ಚರ್ಚೆ) ೦೯:೩೮, ೨೧ ಆಗಸ್ಟ್ ೨೦೧೬ (UTC) ರಾಮಕೃಷ್ಣ ಆಶ್ರಮ, ಬೆಳಗಾವಿ[reply]
 6. --Divya h m (ಚರ್ಚೆ) ೧೪:೨೭, ೨೧ ಆಗಸ್ಟ್ ೨೦೧೬ (UTC)-ರಾಮಕೃಷ್ಣ ಮಿಷನ್, ಮಂಗಳೂರು[reply]
 7. --K radha reddy (ಚರ್ಚೆ) ೧೪:೨೯, ೨೧ ಆಗಸ್ಟ್ ೨೦೧೬ (UTC)-ಸಂತ ಅಲೋಶಿಯಸ್ ಚಾಪೆಲ್[reply]

ಛಾಯಾಚಿತ್ರಗಳು[ಬದಲಾಯಿಸಿ]