ವಿಕಿಪೀಡಿಯ:ಯೋಜನೆ/ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೯-೨೦
ಗೋಚರ
ಈ ವಿಕಿಪೀಡಿಯ ಪುಟವು ಉಜಿರೆಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ನಡೆಯುತ್ತಿರುವ ವಿಕಿಪೀಡಿಯ ಶಿಕ್ಷಣ ಯೋಜನೆ ಬಗ್ಗೆ ಇದೆ.
ಎಸ್.ಡಿ.ಎಂ. ಕಾಲೇಜು ಉಜಿರೆ
[ಬದಲಾಯಿಸಿ]ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿದೆ. ಈ ಕಾಲೇಜು ೧೯೬೬ನೆಯ ಇಸವಿಯಲ್ಲಿ ಪ್ರಾರಂಭವಾಯಿತು. ಇಲ್ಲಿ ಬಿ.ಎ., ಬಿ.ಕಾಂ., ಬಿ.ಎಸ್.ಸಿ., ಬಿ.ಸಿ.ಎ., ಬಿ.ಬಿ.ಎಂ, ಮುಂತಾದ ಡಿಗ್ರಿ ಕೋರ್ಸ್ ಮತ್ತು ಹಲವು ಎಂ.ಸಿ.ಜೆ. (ಪತ್ರಿಕೋದ್ಯಮ), ಎಂ.ಎಸ್ಸಿ, ಎಂಕಾಂ, ಮುಂತಾದ ಹಲವು ಸ್ನಾತಕೋತ್ತರ ಕೋರ್ಸುಗಳಿವೆ. ಈ ಕಾಲೇಜು ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಂಲಗ್ನ ಹೊಂದಿದ ಒಂದು ಸ್ವಾಯತ್ತ ಕಾಲೇಜು ಆಗಿದೆ.
ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೭-೧೮
[ಬದಲಾಯಿಸಿ]ಇದರಲ್ಲಿ ಹಲವು ವಿಭಾಗಗಳಿವೆ-
- ಜೆ.ಎಂ.ಸಿ. ಪದವಿಗಾಗಿ ಓದುತ್ತಿರುವ ವಿದ್ಯಾರ್ಥಿಗಳು ಕನ್ನಡ ವಿಕಿಪೀಡಿಯಕ್ಕೆ ತಮಗಿಷ್ಟ ಬಂದ ವಿಷಯದ ಬಗ್ಗೆ ಒಂದು ಅಥವಾ ಹೆಚ್ಚು ಲೇಖನ ಬರೆಯುತ್ತಾರೆ. ಇದು ಅವರ ಅಧ್ಯಯನದ ಅಂಗವಾಗಿರುತ್ತದೆ. ಹೀಗೆ ಬರೆದ ಲೇಖನಕ್ಕೆ(ಗಳಿಗೆ) ಅವರು ಆಂತರಿಕ ಮೌಲ್ಯಮಾಪನದ ಅಂಗವಾಗಿ ಅಂಕ ಗಳಿಸುತ್ತಾರೆ.
- ಕೆಲವು ಆಯ್ದ ಆಸಕ್ತ ವಿದ್ಯಾರ್ಥಿಗಳು ಕನ್ನಡ ವಿಕಿಪೀಡಿಯಕ್ಕೆ ತಮಗಿಷ್ಟ ಬಂದ ವಿಷಯದ ಬಗ್ಗೆ ಲೇಖನ ಬರೆಯುತ್ತಾರೆ. ಡಿಗ್ರಿ ಮತ್ತು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸುತ್ತಾರೆ. ಲೇಖನಗಳನ್ನು ಬರೆಯಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ವಿದ್ಯಾರ್ಥಿಗಳಿಂದ ಲೇಖನಗಳನ್ನು ಸಂಗ್ರಹಿಸಿ, ಅವುಗಳ ಗುಣಮಟ್ಟವನ್ನು ಪರಿಶೀಲಿಸಿ, ಅವುಗಳ ಸುಧಾರಣೆಗೆ ಮಾರ್ಗದರ್ಶನ ನೀಡಿ, ಅಂತಿಮವಾಗಿ ವಿಕಿಪೀಡಿಯಕ್ಕೆ ಉತ್ತಮ ಲೇಖನಗಳು ಬರುವಂತೆ ಮಾಡಲು ಒಂದೊಂದು ವಿಷಯದಲ್ಲಿ ಒಬ್ಬೊಬ್ಬ ಆಯ್ದ ಪ್ರಾಧ್ಯಾಪಕರು ಯೋಜನಾ ನಿರ್ವಾಹಕರಾಗಿ ಕೆಲಸ ಮಾಡುತ್ತಾರೆ. ಹೀಗೆ ಬರೆದ ಲೇಖನಕ್ಕೆ ವಿದ್ಯಾರ್ಥಿಗಳಿಗೆ ಯಾವುದೇ ಅಂಕಗಳು ದೊರೆಯುವುದಿಲ್ಲ. ಅವರಿಗೆ ಪ್ರಮಾಣಪತ್ರ (certificate) ನೀಡಲಾಗುವುದು.
- ಡಿಗ್ರಿಯಲ್ಲಿ ಐಚ್ಛಿಕ ಕನ್ನಡವನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಕನ್ನಡ ವಿಕಿಸೋರ್ಸ್‌ನಲ್ಲಿ ಕೆಲಸ ಮಾಡುತ್ತಾರೆ. ಅವರು ಅಲ್ಲಿ ಸೇರ್ಪಡೆಯಾಗಿರುವ ಪುಸ್ತಕಗಳಲ್ಲಿರುವ ಪಠ್ಯವನ್ನು ಬೆರಳಚ್ಚು ಮಾಡುತ್ತಾರೆ. ಇದಕ್ಕೆ ಅವರಿಗೆ ಅಂಕಗಳು ದೊರೆಯುವುದಿಲ್ಲ.
ಭಾಗವಹಿಸುವವರು
[ಬದಲಾಯಿಸಿ]ಜೆ.ಎಂ.ಸಿ. ವಿದ್ಯಾರ್ಥಿಗಳು
[ಬದಲಾಯಿಸಿ]ಪ್ರಥಮ ವರ್ಷ
[ಬದಲಾಯಿಸಿ]- --Sumukha g hegde (ಚರ್ಚೆ) ೦೬:೫೭, ೨೮ ಜನವರಿ ೨೦೨೦ (UTC)
- --Vidhathri Bhat (ಚರ್ಚೆ) ೦೬:೫೯, ೨೮ ಜನವರಿ ೨೦೨೦ (UTC)
- --Pallavi Kombraje (ಚರ್ಚೆ) ೦೭:೦೧, ೨೮ ಜನವರಿ ೨೦೨೦ (UTC)
- --Hegde akshay (ಚರ್ಚೆ) ೦೭:೦೨, ೨೮ ಜನವರಿ ೨೦೨೦ (UTC)
- --Anil l s (ಚರ್ಚೆ) ೦೭:೦೩, ೨೮ ಜನವರಿ ೨೦೨೦ (UTC)
- --Anupriya salian (ಚರ್ಚೆ) ೦೭:೦೫, ೨೮ ಜನವರಿ ೨೦೨೦ (UTC)
- --Swaathi Nayak (ಚರ್ಚೆ) ೦೭:೦೬, ೨೮ ಜನವರಿ ೨೦೨೦ (UTC)
- --Thejaswini RK (ಚರ್ಚೆ) ೦೭:೦೭, ೨೮ ಜನವರಿ ೨೦೨೦ (UTC)
- --Varsha Prabhu. T (ಚರ್ಚೆ) ೦೭:೦೯, ೨೮ ಜನವರಿ ೨೦೨೦ (UTC)
- --Dinesha M (ಚರ್ಚೆ) ೦೭:೧೨, ೨೮ ಜನವರಿ ೨೦೨೦ (UTC)
- --Dharithri v (ಚರ್ಚೆ) ೦೭:೧೩, ೨೮ ಜನವರಿ ೨೦೨೦ (UTC)
- --Chaithra05 (ಚರ್ಚೆ) ೦೭:೧೩, ೨೮ ಜನವರಿ ೨೦೨೦ (UTC)
- --R saniya (ಚರ್ಚೆ) ೦೭:೧೪, ೨೮ ಜನವರಿ ೨೦೨೦ (UTC)
- --Mahalaxmi a j (ಚರ್ಚೆ) ೦೭:೧೮, ೨೮ ಜನವರಿ ೨೦೨೦ (UTC)
- --Siddeek Bengila (ಚರ್ಚೆ) ೦೭:೧೯, ೨೮ ಜನವರಿ ೨೦೨೦ (UTC)
- --Shwetha mundruppady (ಚರ್ಚೆ) ೦೭:೨೪, ೨೮ ಜನವರಿ ೨೦೨೦ (UTC)
- --Abhiram sharma S (ಚರ್ಚೆ) ೦೭:೨೭, ೨೮ ಜನವರಿ ೨೦೨೦ (UTC)
- --Chandanas608 (ಚರ್ಚೆ) ೦೭:೨೯, ೨೮ ಜನವರಿ ೨೦೨೦ (UTC)
- --Meghana Hegde (ಚರ್ಚೆ) ೦೭:೩೪, ೨೮ ಜನವರಿ ೨೦೨೦ (UTC)
- --Gowramma K B (ಚರ್ಚೆ) ೦೫:೫೯, ೨೯ ಜನವರಿ ೨೦೨೦ (UTC)
- --Vindhya Lakshmi (ಚರ್ಚೆ) ೦೬:೦೧, ೨೯ ಜನವರಿ ೨೦೨೦ (UTC)
- --Manjunath550 (ಚರ್ಚೆ) ೦೬:೦೯, ೨೯ ಜನವರಿ ೨೦೨೦ (UTC)
- --Vani Bhat manjalli (ಚರ್ಚೆ) ೦೬:೧೧, ೨೯ ಜನವರಿ ೨೦೨೦ (UTC)
- --Akhilesh sp (ಚರ್ಚೆ) ೦೬:೧೨, ೨೯ ಜನವರಿ ೨೦೨೦ (UTC)
- --Suvarna hegde (ಚರ್ಚೆ) ೦೬:೧೪, ೨೯ ಜನವರಿ ೨೦೨೦ (UTC)
- --Ankitha Patla (ಚರ್ಚೆ) ೦೬:೧೫, ೨೯ ಜನವರಿ ೨೦೨೦ (UTC)
- --Muhammadsafwanthurkalike (ಚರ್ಚೆ) ೦೬:೧೮, ೨೯ ಜನವರಿ ೨೦೨೦ (UTC)
- --Bharathi Sajjan (ಚರ್ಚೆ) ೦೫:೦೦, ೩೦ ಜನವರಿ ೨೦೨೦ (UTC)
- --Latha ramachandra (ಚರ್ಚೆ) ೦೬:೪೭, ೧೭ ಫೆಬ್ರುವರಿ ೨೦೨೦ (UTC)
- --Swasthik Kanyadi (ಚರ್ಚೆ) ೦೬:೫೦, ೧೭ ಫೆಬ್ರುವರಿ ೨೦೨೦ (UTC)