ಸದಸ್ಯ:Siddeek Bengila

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಬೂಬಕ್ಕರ್ ಸಿದ್ದೀಕ್ ಹೆಚ್. ನಾನು ಎ.ಡಿ.ಯಂ ಸ್ನಾತಕೋತ್ತರ ಕೇಂದ್ರ ಉಜಿರೆಯಲ್ಲಿ ಪತ್ರಿಕೋಧ್ಯಮ(ಎಂ.ಸಿ.ಜೆ) ವಿದ್ಯಾರ್ಥಿಯಾಗಿ ಕಲಿಯುತ್ತಿದ್ದೇನೆ. ನನ್ನ ಪದವಿಯನ್ನು ಸಂತ ಫಿಲೋಮಿನ  ಪುತ್ತೂರು ಪದವಿ ಕಾಲೇಜಿನಲ್ಲಿ ಬಿ.ಬಿ.ಎಮ್ ವ್ಯಾಸಂಗ ಮಾಡಿದ್ದೇನೆ. ನನಗೆ ಬರವಣಿಗೆ :- ಲೇಖನ, ಕವನ, ಚುಟುಕುಗಳನ್ನು ಬರೆಯುವ ಹವ್ಯಾಸವಿದೆ.