ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್ ೨೫
ಗೋಚರ
ಡಿಸೆಂಬರ್ ೨೫: ಕ್ರೈಸ್ತ ಧರ್ಮದಲ್ಲಿ ಕ್ರಿಸ್ಮಸ್.
- ೮೦೦ - ಚಾರ್ಲ್ಮೇನನನ್ನು ಪೋಪ್ ಮೂರನೇ ಲಿಯೊ ಪವಿತ್ರ ರೋಮ್ನ ಚಕ್ರವರ್ತಿಯನ್ನಾಗಿ ರೋಮ್ ನಗರದಲ್ಲಿ ಕಿರೀಟಧಾರಣೆ ಮಾಡಿದ.
- ೧೭೭೯ - ಜಾರ್ಜ್ ವಾಷಿಂಗ್ಟನ್ ನೇತೃತ್ವದ ಸೇನೆಯು ಬ್ರಿಟನ್ನ ಸೇನೆಯ ಮೇಲೆ ಆಕ್ರಮಿಸಲು ಡೆಲಾವೇರ್ ನದಿಯನ್ನು ದಾಟಿತು (ಚಿತ್ರಿತ).
- ೧೯೯೧ - ಮಿಕೈಲ್ ಗೊರ್ಬಚೇವ್ ಸೋವಿಯೆಟ್ ಒಕ್ಕೂಟದ ರಾಷ್ಟ್ರಪತಿ ಸ್ಥಾನಕ್ಕೆ ರಾಜಿನಾಮೆ ನೀಡಿದನು.
ಜನನಗಳು: ಪಂಡಿತ್ ಮದನ್ ಮೋಹನ್ ಮಾಲವೀಯ, ಮೊಹಮ್ಮದ್ ಆಲಿ ಜಿನ್ನ; ಮರಣಗಳು: ಜೈಲ್ ಸಿಂಗ್.