ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್ ೨೩
ಗೋಚರ
ಡಿಸೆಂಬರ್ ೨೩: ಜಪಾನ್ನಲ್ಲಿ "ಚಕ್ರವರ್ತಿಯ ಹುಟ್ಟುಹಬ್ಬ".
- ೧೯೨೧ - ವಿಶ್ವಭಾರತಿ ವಿಶ್ವವಿದ್ಯಾಲಯವು ರವೀಂದ್ರನಾಥ ಠಾಗೋರ್ರಿಂದ ಸ್ಥಾಪಿತವಾಯಿತು.
- ೧೯೪೭ - ಬೆಲ್ ಲ್ಯಾಬೊರೇಟೊರೀಸ್ನಲ್ಲಿ ಟ್ರ್ಯಾನ್ಸಿಸ್ಟರ್ (ಚಿತ್ರಿತ) ಮೊದಲ ಬಾರಿಗೆ ಪ್ರದರ್ಶಿತವಾಯಿತು.
- ೧೯೫೪ - ವಿಶ್ವದ ಮೊದಲ ಮೂತ್ರಜನಕಾಂಗದ ಬದಲಾವಣೆ ಬಾಸ್ಟನ್ನಲ್ಲಿ ನೆರವೇರಿಸಲಾಯಿತು.
- ೧೯೭೨ - ನಿಕರಾಗುವದಲ್ಲಿ ಉಂಟಾದ ಭೂಕಂಪದಲ್ಲಿ ಸುಮಾರು ೧೦,೦೦೦ ಜನರು ಬಲಿಯಾದರು.
- ೧೯೯೦ - ಸ್ಲೊವೇನಿಯದಲ್ಲಿ ನಡೆದ ಜನಾಭಿಪ್ರಾಯ ಮತದಲ್ಲಿ ೮೮% ಜನ ಯುಗೊಸ್ಲಾವಿಯದಿಂದ ಸ್ವಾತಂತ್ರ್ಯಕ್ಕೆ ಒಪ್ಪಿಗೆ ನೀಡಿದರು.
ಜನನಗಳು: ಅಕಿಹಿಟೊ; ಮರಣಗಳು: ಪಿ.ವಿ. ನರಸಿಂಹರಾವ್.