ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್ ೨೨
ಗೋಚರ
- ೧೮೫೧ - ಭಾರತದ ರೂರ್ಕಿಯಲ್ಲಿ ಪ್ರಪಂಚದ ಮೊದಲ ಸರಕು ಒಯ್ಯುವ ಉಗಿಬಂಡಿ ಚಾಲನೆಗೆ ಬಂದಿತು.
- ೧೮೮೫ - ಮುಂಚೆ ಸಮುರಾಯ್ ಆಗಿದ್ದ ಇಟೊ ಹಿರೊಬುಮಿ (ಚಿತ್ರಿತ) ಜಪಾನ್ನ ಮೊದಲ ಪ್ರಧಾನ ಮಂತ್ರಿಯಾದನು.
- ೧೯೮೯ - ರೊಮಾನಿಯದಲ್ಲಿ ನಿಕೊಲೆ ಚೌಸೆಸ್ಕುವಿನ ಎಡಪಂಥೀಯ ಸರ್ಕಾರ ಉರುಳಿ ಇಯಾನ್ ಇಲಿಯೆಸ್ಕು ಹೊಸ ರಾಷ್ಟ್ರಪತಿಯಾದನು.
- ೧೯೯೦ - ಲೆಕ್ ವಲೆಸ ಪೋಲೆಂಡ್ನ ರಾಷ್ಟ್ರಪತಿಯಾದನು.
- ೨೦೦೧ - ಬುರ್ಹಾನುದ್ದೀನ್ ರಬ್ಬಾನಿ ಅಫ್ಘಾನಿಸ್ಥಾನದ ಆಡಳಿತವನ್ನು ರಾಷ್ಟ್ರಪತಿ ಹಮೀದ್ ಕರ್ಜಾಯ್ಗೆ ಹಸ್ತಾಂತರಿಸಿದನು.
ಜನನಗಳು: ಗುರು ಗೋಬಿಂದ್ ಸಿಂಗ್, ಶ್ರೀನಿವಾಸ ರಾಮಾನುಜನ್; ಮರಣಗಳು: ಸ್ಯಾಮುಯೆಲ್ ಬೆಕೆಟ್ಟ್.