ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್ ೧೬
ಗೋಚರ
ಡಿಸೆಂಬರ್ ೧೬: ಬಾಂಗ್ಲಾದೇಶದಲ್ಲಿ ವಿಜಯ ದಿವಸ; ಬಹ್ರೈನ್ನಲ್ಲಿ ರಾಷ್ಟ್ರೀಯ ದಿನಾಚರಣೆ; ಕಜಾಕಸ್ತಾನ್ನಲ್ಲಿ ಸ್ವಾತಂತ್ರ್ಯ ದಿನಾಚರಣೆ.
- ೧೫೯೮ - ಇಮ್ಜಿನ್ ಯುದ್ಧದ ಕೊನೆಯ ಜಲಕಾಳಗದಲ್ಲಿ (ಚಿತ್ರಿತ) ಕೊರಿಯ ಜಪಾನ್ ಅನ್ನು ಸೋಲಿಸಿತು.
- ೧೭೭೩ - ಬಾಸ್ಟನ್ ಟೀ ಪಾರ್ಟಿ: ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಗೆ ಸೇರಿದ್ದ ಚಹ ಎಲೆಗಳನ್ನು ಹೊಂದಿದ್ದ ಅನೇಕ ಪೆಟ್ಟಿಗೆಗಳನ್ನು ಬಾಸ್ಟನ್ನಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಸಾಗರಕ್ಕೆ ಎಸೆದರು.
- ೧೯೨೨ - ಪೋಲೆಂಡ್ ಗಣರಾಜ್ಯದ ಮೊದಲ ರಾಷ್ಟ್ರಪತಿ ಗೇಬ್ರಿಯೆಲ್ ಗರುಟೊವಿಕ್ಜ್ ಹತ್ಯೆಗೊಂಡನು.
- ೧೯೭೧ - ೧೯೭೧ರ ಭಾರತ-ಪಾಕಿಸ್ತಾನ ಯುದ್ಧವು ಪಾಕಿಸ್ತಾನದ ಶರಣಾಗತಿಯಿಂದ ಮುಕ್ತಾಯವಾಯಿತು.
ಜನನಗಳು: ಜಾರ್ಜ್ ಸಾಂಟಾಯಾನ; ಮರಣಗಳು: ಸೊಮರ್ಸೆಟ್ ಮೌಘಮ್.