ವಸುಂಧರಾ ದಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಸುಂಧರಾ ದಾಸ್
ಜನನ
ಉದ್ಯೋಗಗಾಯಕಿ, ನಟಿ, Composer, Entrepreneur, Speaker, Songwriter
ಸಕ್ರಿಯ ವರ್ಷಗಳು1998−present

ವಸುಂಧರಾ ದಾಸ್ (ಜನನ ೧೯೭೭) ಭಾರತದ ಒಬ್ಬ ಚಿತ್ರನಟಿ ಮತ್ತು ಗಾಯಕಿ.

ದಾಸ್ ಅವರ ಜನನ ಬೆಂಗಳೂರಿನ ಒಂದು ತಮಿಳು ಬ್ರಾಹ್ಮಣ-ಅಯ್ಯಂಗಾರ್ ಕುಟುಂಬದಲ್ಲಾಯಿತು. ಲವ್‌ಲಿ ಅವರ ಮುದ್ದಿನ ಹೆಸರು. ಬೆಂಗಳೂರಿನ ಆಲ್ ಗರ್ಲ್ಸ್ ಕಾನ್ವೆಂಟ್ ಹೈ ಸ್ಕೂಲ್ ಮತ್ತು ಮೌಂಟ್ ಕಾರ್ಮಲ್ ಕಾಲೇಜ್‌ನಲ್ಲಿ ವ್ಯಾಸಂಗಮಾಡಿ ಅವರು ಅರ್ಥಶಾಸ್ತ್ರ ಮತ್ತು ಗಣಿತದಲ್ಲಿ ಪದವಿ ಗಳಿಸಿದರು.