ವಿಷಯಕ್ಕೆ ಹೋಗು

ವರ್ಗ ಚರ್ಚೆಪುಟ:ಭಾರತದ ರಾಜ್ಯಗಳು ಮತ್ತು ಸಂಘ ರಾಜ್ಯ ಕ್ಷೇತ್ರಗಳು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಘ ರಾಜ್ಯ ಕ್ಷೇತ್ರಗಳು ಎನ್ನುವುದಕ್ಕಿಂತ ಕೇಂದ್ರಾಡಳಿತ ಪ್ರದೇಶಗಳು ಎನ್ನುವುದು ಹೆಚ್ಚು ಬಳಕೆಯಲ್ಲಿದೆ. Narayana ೦೮:೦೦, ೧೮ September ೨೦೦೬ (UTC)

ನಾನೂ ಹಾಗೇ ಅಂದುಕೊಂಡಿದ್ದೆ. ಆದರೆ ಈ ವರ್ಗ ಬಹಳ ಮುಂಚಿನಿಂದ ಇತ್ತು. ಅದಕ್ಕೆ ನಾನು ಬದಲಾಯಿಸಲು ಪ್ರಯತ್ನಿಸಲಿಲ್ಲ. ಬೇರೆಲ್ಲರೂ ಇದೇ ವಿಚಾರವನ್ನು ಹೊಂದಿದ್ದರೆ ಎಲ್ಲೆಡೆ ಬದಲಾವಣೆ ಮಾಡಬಹುದು. ಶುಶ್ರುತ \ಮಾತು \ಕತೆ ೦೪:೫೪, ೧೯ September ೨೦೦೬ (UTC)
'ಕೇಂದ್ರಾಡಳಿತ ಪ್ರದೇಶಗಳು' ಬಳಕೆಯಲ್ಲಿದೆ.ಅಲ್ಲದೆ 'ಸಂಘ ರಾಜ್ಯ' ಓದುಗರಿಗೆ ಕನ್‍ಫ್ಯೂಸ್ ಮಾಡುತ್ತದೆ. ಆದುದರಿಂದ ಈ ಬದಲಾವಣೆಯನ್ನು ಎಲ್ಲೆಡೆ ಮಾಡುವದು ಉಚಿತವಾಗಿದೆ.--Sunaath ೦೮:೩೫, ೧೯ September ೨೦೦೬ (UTC)ಸುನಾಥ
ನನ್ನದೂ ಇದೇ ಅಭಿಪ್ರಾಯ. ಈ ವರ್ಗವನ್ನು ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಂದು ಮರುನಾಮಕರಿಸುವುದು ಸರಿಯೆನಿಸುತ್ತದೆ. Naveenbm ೧೪:೨೧, ೧೯ September ೨೦೦೬ (UTC)ನವೀನ್
ಹಾಗೆಯೇ ಮಾಡೋಣ. ಶುಶ್ರುತ \ಮಾತು \ಕತೆ ೦೦:೨೮, ೨೦ September ೨೦೦೬ (UTC)
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಂದು ಈ ವರ್ಗವನ್ನು ಬದಲಾಯಿಸಿ, ಎಲ್ಲಾ ರಾಜ್ಯಗಳ,ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೇಖನಗಳನ್ನು ಈ ವರ್ಗಕ್ಕೆ ಸೇರಿಸುವ ಕೆಲಸ ಒಟ್ಟಾಗಿ ಮಾಡೋಣ. - ಮನ|Mana Talk - Contribs ೦೧:೪೨, ೨೦ September ೨೦೦೬ (UTC)

Start a discussion about ವರ್ಗ:ಭಾರತದ ರಾಜ್ಯಗಳು ಮತ್ತು ಸಂಘ ರಾಜ್ಯ ಕ್ಷೇತ್ರಗಳು

Start a discussion