ವರ್ಗ ಚರ್ಚೆಪುಟ:ಭಾರತದ ರಾಜ್ಯಗಳು ಮತ್ತು ಸಂಘ ರಾಜ್ಯ ಕ್ಷೇತ್ರಗಳು
ಗೋಚರ
ಸಂಘ ರಾಜ್ಯ ಕ್ಷೇತ್ರಗಳು ಎನ್ನುವುದಕ್ಕಿಂತ ಕೇಂದ್ರಾಡಳಿತ ಪ್ರದೇಶಗಳು ಎನ್ನುವುದು ಹೆಚ್ಚು ಬಳಕೆಯಲ್ಲಿದೆ. Narayana ೦೮:೦೦, ೧೮ September ೨೦೦೬ (UTC)
- ನಾನೂ ಹಾಗೇ ಅಂದುಕೊಂಡಿದ್ದೆ. ಆದರೆ ಈ ವರ್ಗ ಬಹಳ ಮುಂಚಿನಿಂದ ಇತ್ತು. ಅದಕ್ಕೆ ನಾನು ಬದಲಾಯಿಸಲು ಪ್ರಯತ್ನಿಸಲಿಲ್ಲ. ಬೇರೆಲ್ಲರೂ ಇದೇ ವಿಚಾರವನ್ನು ಹೊಂದಿದ್ದರೆ ಎಲ್ಲೆಡೆ ಬದಲಾವಣೆ ಮಾಡಬಹುದು. ಶುಶ್ರುತ \ಮಾತು \ಕತೆ ೦೪:೫೪, ೧೯ September ೨೦೦೬ (UTC)
- 'ಕೇಂದ್ರಾಡಳಿತ ಪ್ರದೇಶಗಳು' ಬಳಕೆಯಲ್ಲಿದೆ.ಅಲ್ಲದೆ 'ಸಂಘ ರಾಜ್ಯ' ಓದುಗರಿಗೆ ಕನ್ಫ್ಯೂಸ್ ಮಾಡುತ್ತದೆ. ಆದುದರಿಂದ ಈ ಬದಲಾವಣೆಯನ್ನು ಎಲ್ಲೆಡೆ ಮಾಡುವದು ಉಚಿತವಾಗಿದೆ.--Sunaath ೦೮:೩೫, ೧೯ September ೨೦೦೬ (UTC)ಸುನಾಥ
- ನನ್ನದೂ ಇದೇ ಅಭಿಪ್ರಾಯ. ಈ ವರ್ಗವನ್ನು ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಂದು ಮರುನಾಮಕರಿಸುವುದು ಸರಿಯೆನಿಸುತ್ತದೆ. Naveenbm ೧೪:೨೧, ೧೯ September ೨೦೦೬ (UTC)ನವೀನ್
- 'ಕೇಂದ್ರಾಡಳಿತ ಪ್ರದೇಶಗಳು' ಬಳಕೆಯಲ್ಲಿದೆ.ಅಲ್ಲದೆ 'ಸಂಘ ರಾಜ್ಯ' ಓದುಗರಿಗೆ ಕನ್ಫ್ಯೂಸ್ ಮಾಡುತ್ತದೆ. ಆದುದರಿಂದ ಈ ಬದಲಾವಣೆಯನ್ನು ಎಲ್ಲೆಡೆ ಮಾಡುವದು ಉಚಿತವಾಗಿದೆ.--Sunaath ೦೮:೩೫, ೧೯ September ೨೦೦೬ (UTC)ಸುನಾಥ
- ಹಾಗೆಯೇ ಮಾಡೋಣ. ಶುಶ್ರುತ \ಮಾತು \ಕತೆ ೦೦:೨೮, ೨೦ September ೨೦೦೬ (UTC)
Start a discussion about ವರ್ಗ:ಭಾರತದ ರಾಜ್ಯಗಳು ಮತ್ತು ಸಂಘ ರಾಜ್ಯ ಕ್ಷೇತ್ರಗಳು
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ವರ್ಗ:ಭಾರತದ ರಾಜ್ಯಗಳು ಮತ್ತು ಸಂಘ ರಾಜ್ಯ ಕ್ಷೇತ್ರಗಳು.