ರೆಡಿಮೇಡ್ ಗಂಡ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೆಡಿಮೇಡ್ ಗಂಡ (ಚಲನಚಿತ್ರ)
ರೆಡಿಮೇಡ್ ಗಂಡ
ನಿರ್ದೇಶನಓಂ ಸಾಯಿಪ್ರಕಾಶ್
ನಿರ್ಮಾಪಕವಿಜಯಶಂಕರ್ ಭಟ್
ಪಾತ್ರವರ್ಗಶಶಿಕುಮಾರ್ ಮಾಲಾಶ್ರೀ ಲೋಹಿತಾಶ್ವ, ಅರವಿಂದ್
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಜಾನಿ ಲಾಲ್
ಬಿಡುಗಡೆಯಾಗಿದ್ದು೧೯೯೧
ಚಿತ್ರ ನಿರ್ಮಾಣ ಸಂಸ್ಥೆದೇವಿ & ದೇವಿ ಫಿಲಂಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್

ರೆಡಿಮೇಡ್ ಗಂಡ - ಇದು 1991 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ಶಂಕರ್ ಭಟ್ ಅವರು ಬರೆದಿದ್ದು ಸಾಯಿಪ್ರಕಾಶ್ ಅವರು ನಿರ್ದೇಶಿಸಿದ್ದಾರೆ. ಇದರ ಪ್ರಮುಖ ಪಾತ್ರಗಳಲ್ಲಿ ಶಶಿಕುಮಾರ್ , ಮಾಲಾಶ್ರೀ ಇದ್ದಾರೆ. ಈ ಚಿತ್ರದ ಸಂಗೀತವನ್ನು ಉಪೇಂದ್ರಕುಮಾರ್ ಸಂಯೋಜಿಸಿದ್ದಾರೆ.

ಪಾತ್ರವರ್ಗ[ಬದಲಾಯಿಸಿ]