ರವಿ ಬಸ್ರೂರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ರವಿ ಬಸ್ರುರು ಇಂದ ಪುನರ್ನಿರ್ದೇಶಿತ)
Jump to navigation Jump to search
ರವಿ ಬಸ್ರೂರ್

ರವಿ ಬಸ್ರೂರ್ ಅವರು ಕನ್ನಡ ಚಲನಚಿತ್ರ ರಂಗದ ನಟ,ನಿರ್ದೇಶಕ,ಚಿತ್ರಕಥೆಗಾರ,ನಿರ್ಮಾಪಕ ಹಾಗು ಹಿನ್ನಲೆ ಸಂಗಿತಗಾರ. ಅವರು ಜನವರಿ ೧ ೧೯೮೩ ಬಸ್ರೂರು,ಕುಂದಾಪುರದಲ್ಲಿ ಜನಿಸಿದರು.

ಪರಿಚಯ[ಬದಲಾಯಿಸಿ]

ರವಿ ಬಸ್ರೂರ್ ಅವರು ೨೦೧೨ ರಲ್ಲಿ ತಮ್ಮ ಮೊದಲ ಕನ್ನಡ ಆಲ್ಬಮ್ ಪಣ್ಕ್ ಮಕ್ಕಳ್ ಅನ್ನು ಬಿಡುಗಡೆ ಮಾಡಿದರು.ಅವರು ತಮ್ಮ ಚೊಚ್ಚಲ ಚಿತ್ರ ಉಗ್ರಂನ ಮೂಲಕ ಕನ್ನಡ ಚಲನಚಿತ್ರರಂಗಕ್ಕೆ ಪ್ರವೇಶಿಸಿದರು. [೧]

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ನಟನಾಗಿ[ಬದಲಾಯಿಸಿ]

 • ೨೦೧೬: ಬಿಲಿಂಡರ್[೨]

ಸಂಗೀತ ಸಂಯೋಜಕರಾಗಿ[ಬದಲಾಯಿಸಿ]

 1. ೨೦೧೨-ಪಣ್ಕ್ ಮಕ್ಕಳ್(ಮೊದಲನೆಯ ಕುಂದಗನ್ನಡ ಆಲ್ಬಮ್)
 2. ೨೦೧೪-ಉಗ್ರಂ
 3. ೨೦೧೪-ಮೃಗಶಿರ
 4. ೨೦೧೪-ಗರ್ ಗರ್ ಮಂಡಲ [೩]
 5. ೨೦೧೫- ಎಕ್ಕ ಸಕ
 6. ೨೦೧೫-ಜಸ್ಟ್ ಮದ್ವೇಲಿ
 7. ೨೦೧೫-ರಿಂಗ್ ಮಾಸ್ಟರ್(ಕನ್ನಡ)
 8. ೨೦೧೬-ಟೈಸನ್
 9. ೨೦೧೬-ಬಿಲಿಂಡರ್1
 10. ೨೦೧೬-ಕರ್ವ್ವ
 11. ೨೦೧೭-ಮಫ್ತಿ
 12. ೨೦೧೭-ಅಂಜನಿಪುತ್ರ
 13. ೨೦೧೭-ಕಟಕ
 14. ೨೦೧೮-ಕೆ.ಜಿ.ಎಫ್ [೪]
 15. ೨೦೧೮-ಸಂಹಾರ
 16. ೨೦೧೮-ಬಾಝಾರ್ ಮ್ಯುಜಿಕ್
 17. ೨೦೧೮-ಭೂತಯ್ಯನ ಮೊಮ್ಮಗ ಅಯ್ಯು
 18. ೨೦೧೮-ಸಂಹಾರ
 19. ೨೦೧೮-ಕೆ.ಜಿ.ಎಫ್: ಅಧ್ಯಾಯ 1
 20. ೨೦೧೯-ಬಜಾರ್[೫]
 21. ೨೦೧೯-ರಾಜಣ್ಣನ ಮಗ
 22. ೨೦೧೯-ಮಾರ್ಶಲ್
 23. ೨೦೧೯-ಗಿರ್ಮಿಟ್

ನಿರ್ದೇಶಕರಾಗಿ[ಬದಲಾಯಿಸಿ]

 • ೨೦೧೪-ಗರ್ ಗರ್ ಮಂಡಲ
 • ೨೦೧೬-ಬಿಲಿಂಡರ್
 • ೨೦೧೭-ಕಟಕ
 • ೨೦೧೯-ಗಿರ್ಮಿಟ್

ಪ್ರಶಸ್ತಿಗಳು[ಬದಲಾಯಿಸಿ]

 • ೨೦೧೪- ಝಿ ಮ್ಯುಜಿಕ್ ಅವಾರ್ಡ್ಸ್[ಉಗ್ರಂ]
 • ೨೦೧೪- SIIMAಅವಾರ್ಡ್ಸ್[ಉಗ್ರಂ][ಅಂಜನಿಪುತ್ರ][೬] [೭]
 • ೨೦೧೮- ಝೀ ಕನ್ನಡದ ಹೆಮ್ಮೆಯ ಕನ್ನಡಿಗ ಅವಾರ್ಡ್ಸ್[ಕೆ.ಜಿ.ಎಫ್ ಅಧ್ಯಯ೧]
 • ೨೦೧೮-SIIMAಅವಾರ್ಡ್ಸ್[ಕೆ.ಜಿ.ಎಫ್ ಅಧ್ಯಯ೧]

ಉಲ್ಲೇಖ[ಬದಲಾಯಿಸಿ]

 1. https://timesofindia.indiatimes.com/entertainment/kannada/music/Did-you-know-what-else-Sriimurali-can-do/articleshow/51613191.cms
 2. https://kundapraa.com/bilindar-kundapura-kannada-movie-trailer/
 3. https://www.thehindu.com/news/cities/bangalore/gar-gar-mandla-a-tribute-to-kundapura-dialect/article6380543.ece
 4. https://www.newindianexpress.com/entertainment/kannada/2018/nov/29/if-kgf-is-my-last-album-i-will-look-back-satisfied-says-ravi-basrur-1904564.html
 5. https://kn.wikipedia.org/wiki/%E0%B2%AC%E0%B2%9C%E0%B2%BE%E0%B2%B0%E0%B3%8D_(2019_%E0%B2%9A%E0%B2%B2%E0%B2%A8%E0%B2%9A%E0%B2%BF%E0%B2%A4%E0%B3%8D%E0%B2%B0)
 6. http://siima.in/2018/winners.html#third
 7. https://www.imdb.com/title/tt3320542/fullcredits?ref_=tt_ov_st_sm