ರಣರಂಗ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಣರಂಗ (ಚಲನಚಿತ್ರ)
ರಣರಂಗ
ನಿರ್ದೇಶನವಿ.ಸೋಮಶೇಖರ್
ನಿರ್ಮಾಪಕವೈಷ್ಣವಿ ಮೂವೀಸ್
ಪಾತ್ರವರ್ಗಶಿವರಾಜಕುಮಾರ್ ಸುಧಾರಾಣಿ ಸಿ.ಆರ್.ಸಿಂಹ, ತಾರ, ಮುಖ್ಯಮಂತ್ರಿ ಚಂದ್ರು
ಸಂಗೀತಹಂಸಲೇಖ
ಛಾಯಾಗ್ರಹಣಹೆಚ್.ಜಿ.ರಾಜು
ಬಿಡುಗಡೆಯಾಗಿದ್ದು೧೯೮೮
ಸಾಹಸಸರ್ಕಸ್ ಬೊರಣ್ಣ
ಚಿತ್ರ ನಿರ್ಮಾಣ ಸಂಸ್ಥೆವೈಷ್ಣವಿ ಮೂವೀಸ್
ಸಾಹಿತ್ಯಹಂಸಲೇಖ
ಹಿನ್ನೆಲೆ ಗಾಯನಡಾ.ರಾಜ್‍ಕುಮಾರ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ

ರಣರಂಗ ಚಿತ್ರವು ೧೯೮೮ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ವಿ.ಸೋಮಶೇಖರ್‌ರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಶಿವ ರಾಜ್‌ಕುಮಾರ್ ಮತ್ತು ಸುಧಾರಾಣಿಯವರು ನಾಯಕ ಹಾಗು ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಸಾಹಿತ್ಯ ಮತ್ತು ಸಂಗೀತ ನೀಡಿರುವವರು ಹಂಸಲೇಖ.

ಚಿತ್ರದ ಗೀತೆಗಳು[ಬದಲಾಯಿಸಿ]

  • ನಿನ್ನ ಕಣ್ಣುಗಳು - ಎಸ್.ಪಿ.ಬಿ, ವಾಣಿ ಜಯರಾಮ್
  • ಓ ಮೇಘವೇ - ಶಿವ ರಾಜ್‌ಕುಮಾರ್, ಅನುರಾಧ
  • ಇವ ಯಾವ ಸಿಮೇ - ಎಸ್.ಪಿ.ಬಿ, ವಾಣಿ ಜಯರಾಮ್
  • ಮುಸಂಜೆಲಿ ನಮ್ಮೂರಲ್ಲಿ - ಮಂಜುಳ, ಗುರು ರಾಜ್
  • ಜಗವೇ ಒಂದು ರಣರಂಗ - ರಾಜ್ ಕುಮಾರ್
  • ಮುದ್ದು ಮುದ್ದು - ಮಂಜುಳ, ಗುರು ರಾಜ್