ವಿಷಯಕ್ಕೆ ಹೋಗು

ಮೈಸೂರು ರಾಜ್ಯ ವಿಧಾನಸಭೆ ಚುನಾವಣೆ, 1962

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೈಸೂರು ರಾಜ್ಯ ವಿಧಾನ ಸಭೆ ಚುನಾವಣೆ
1962
ಭಾರತ
19571967
208 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ
ಬಹುಮತ ಪಡೆದ ಪಕ್ಷಪ್ರಮುಖ ವಿರೋಧ ಪಕ್ಷ
ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಪ್ರಜಾ ಸಮಾಜವಾದಿ ಪಕ್ಷ
ಈಗ ಗೆದ್ದ ಸ್ಥಾನಗಳು13820
ಹಿಂದಿನ ಮುಖ್ಯಮಂತ್ರಿಚುನಾಯಿತ ಮುಖ್ಯಮಂತ್ರಿ
ಬಿ. ಡಿ. ಜತ್ತಿ
ಕಾಂಗ್ರೆಸ್
ಎಸ್. ಆರ್. ಕಂಠಿ ಕಾಂಗ್ರೆಸ್

ಮೈಸೂರು ರಾಜ್ಯ ವಿಧಾನಸಭೆ ಚುನಾವಣೆ, 1962 – ಇದು ಮೈಸೂರು ರಾಜ್ಯದ ಮೂರನೆಯ ವಿಧಾನಸಭೆಗೆ ಚುನಾವಣೆ. ಚುನಾವಣೆಯ ಮುಂಚೆ ಬಿ. ಡಿ. ಜತ್ತಿ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಬಹುಮತ ದೊರೆಯಿತು. ಎಸ್. ಆರ್. ಕಂಠಿ ಮುಖ್ಯಮಂತ್ರಿಯಾದರು. ಆದರೆ ಈ ವಿಧಾನಸಬೆಯ ಅವಧಿಯಲ್ಲಿಯೇ ಅವರು ತೀರಿಕೊಂಡ ಕಾರಣಕ್ಕೆ ಮತ್ತೆ ಎಸ್. ನಿಜಲಿಂಗಪ್ಪ ಮುಖ್ಯಮಂತ್ರಿಯಾದರು. ಈ ವಿಧಾನಸಭೆಯು 15 ಮಾರ್ಚ್ 1962 ರಿಂದ 28 ಫೆಬ್ರವರಿ 1967ರ ವರೆಗೂ ಆಸ್ತಿತ್ವದಲ್ಲಿತ್ತು.

ಪಲಿತಾಂಶ

[ಬದಲಾಯಿಸಿ]
ಮೈಸೂರು ವಿಧಾನಸಭೆ ಚುನಾವಣೆ, 1962[]
ಚುನಾವಣೆಯಲ್ಲಿ ಜಯಗಳಿಸಿದ ಪಕ್ಷಗಳ ವಿವರ
ಪಕ್ಷಗಳುಸ್ಪರ್ದಿಸಿದ
ಸ್ಥಾನಗಳು
ಗೆಲುವುಠೇವಣಿ ನಷ್ಟಒಟ್ಟಾರೆ ಮತಗಳುಶೇಕಡವಾರು
ಮತಗಳು
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್208138031,64,81150.22
ಪ್ರಜಾ ಸಮಾಜವಾದಿ ಪಕ್ಷ8420158,87,36314.08
ಸ್ವತಂತ್ರ ಪಕ್ಷ599234,50,7137.15
ಮಹಾರಾಷ್ಟ್ರ ಏಕೀಕರಣ ಸಮಿತಿ6601,36,8782.17
ಲೋಕ ಸೇವಕ್ ಸಂಘ17441,59,5452.53
ಭಾರತೀಯ ಕಮ್ಯುನಿಷ್ಟ್ ಪಕ್ಷ313231,43,8352.28
ಸೋಶಿಯಲಿಸ್ಟ್91562,8091.00
ಜನ ಸಂಘ630561,44,4132.29
ಇತರ ಪಕ್ಷಗಳು2301860,3450.96
ಪಕ್ಷೇತರರು1792710710,91,01117.31
ಮೊತ್ತ67920825163,01,723100.00
ಕನಿಷ್ಠ ಒಂದು ಸ್ಥಾನ ಪಡೆದ ಅಥವಾ ಶೇ 1ರಷ್ಟು ಒಟ್ಟು ಮತ ಪಡೆದ ಪಕ್ಷಗಳನ್ನು ತೋರಿಸಲಾಗಿದೆ.

ಆಧಾರಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. STATISTICAL REPORT ON GENERAL ELECTION, 1962 TO THE LEGISLATIVE ASSEMBLY OF MYSORE Archived 2016-10-18 ವೇಬ್ಯಾಕ್ ಮೆಷಿನ್ ನಲ್ಲಿ. Election Commission of India, New Delhi, Page 11, Retrieved on 2016-12-02