ಮುಸ್ಸಂಜೆ ಮಾತು

ವಿಕಿಪೀಡಿಯ ಇಂದ
Jump to navigation Jump to search
ಮುಸ್ಸಂಜೆ ಮಾತು
Mussanjemathu2.jpg
ಮುಸ್ಸಂಜೆ ಮಾತು
ನಿರ್ದೇಶನಮಹೇಶ್
ನಿರ್ಮಾಪಕಸುರೇಶ್ ಜೈನ್
ಪಾತ್ರವರ್ಗಸುದೀಪ್ ರಮ್ಯ ಅನು ಪ್ರಭಾಕರ್, ರಮೇಶ್ ಭಟ್, ಸುಮಿತ್ರ, ಪ್ರೊ.ಕೃಷ್ಣೇಗೌಡ, ಗಂಗಾವತಿ ಪ್ರಾಣೇಶ, ಮಂಡ್ಯ ರಮೇಶ್
ಸಂಗೀತವಿ.ಶ್ರೀಧರ್
ಛಾಯಾಗ್ರಹಣಸುಂದರನಾಥ್ ಸುವರ್ಣ
ಸಂಕಲನಶ್ರೀ
ಬಿಡುಗಡೆಯಾಗಿದ್ದು೨೩.೦೫.೨೦೦೮
ಚಿತ್ರ ನಿರ್ಮಾಣ ಸಂಸ್ಥೆಮಾರ್ಸ್ ಫಿಲಂಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಈ ಚಿತ್ರವನ್ನು ಮಹೇಶ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಸುರೇಶ್ ಜೈನ್.ಈ ಚಿತ್ರದಲ್ಲಿ ಬರುವ ಪಾತ್ರಗಳು ಸುದೀಪ್, ರಮ್ಯ, ಅನು ಪ್ರಭಾಕರ್, ರಮೇಶ್ ಭಟ್, ಸುಮಿತ್ರ, ಪ್ರೊ.ಕೃಷ್ಣೇಗೌಡ, ಗಂಗಾವತಿ ಪ್ರಾಣೇಶ, ಮಂಡ್ಯ ರಮೇಶ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ವಿ.ಶ್ರೀಧರ್.ಈ ಚಿತ್ರದ ಛಾಯಾಗ್ರಹಕರು ಸುಂದರನಾಥ್ ಸುವರ್ಣ.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಈ ಚಿತ್ರವು ೨೩.೦೫.೨೦೦೮ ರಲ್ಲಿ ಬಿಡುಗಡೆಯಾಯಿತು.