ಮಾರ್ಚ್ ೯
ಮಾರ್ಚ್ ೯ - ಮಾರ್ಚ್ ತಿಂಗಳ ಒಂಬತ್ತನೆಯ ದಿನ. ಟೆಂಪ್ಲೇಟು:ಮಾರ್ಚ್ ೨೦೨೩
ಜನನ[ಬದಲಾಯಿಸಿ]
- ೧೯೫೧ - ಖ್ಯಾತ ತಬಲಾ ವಾದಕ ಉಸ್ತಾದ್ ಝಾಕೀರ್ ಹುಸೇನ್.
- ೧೯೩೧ - ಹಿರಿಯ ರಾಜಕಾರಣಿ ಕರಣ್ ಸಿಂಗ್.
ನಿಧನ[ಬದಲಾಯಿಸಿ]
- ೧೬೫೦ - ಸಂತ ತುಕಾರಾಂ ಸಮಾಧಿ ಹೊಂದಿದರು.
- ೧೯೯೪ - ಭಾರತೀಯ ಸಿನಿಮಾದ ಮೊದಲ ಅಭಿನೇತ್ರಿ ದೇವಿಕಾರಾಣಿ ರೋರಿಚ್.
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |