ಮಾರ್ಚ್ ೨೯
ಗೋಚರ
ಮಾರ್ಚ್ ೨೯ - ಮಾರ್ಚ್ ತಿಂಗಳ ಇಪ್ಪತ್ತ ಒಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೮೮ನೇ ದಿನ (ಅಧಿಕ ವರ್ಷದಲ್ಲಿ ೮೯ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೭೭ ದಿನಗಳು ಉಳಿದಿರುತ್ತವೆ.[೧]
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೮೪೯ - ಯುನೈಟೆಡ್ ಕಿಂಗ್ಡಮ್ ಪಂಜಾಬ್ ಅನ್ನು ವಶಪಡಿಸಿಕೊಂಡಿತು.
- ೧೮೫೭ - ಮಂಗಲ್ ಪಾಂಡೆಯು ತನ್ನ ಮೇಲಾಧಿಕಾರಿಗಳ ಮೇಲೆ ದಂಗೆಯೆದ್ದು, ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾರಣನಾದನು.
ಜನನ
[ಬದಲಾಯಿಸಿ]- ೧೯೪೬ - ಜೇಮ್ಸ್ ಬಾಯ್ಲ್, ಸ್ಕಾಟಿಷ್ ಪ್ರಸಾರ.
- ೧೯೪೭ - ಬಾಬಿ ಕಿಮ್ಬಾಲ್, ಅಮೇರಿಕನ್ ಹಾಡುಗಾರ-ಗೀತರಚನಕಾರ.
- ೧೯೫೭ - ಸಿಮೊನ್ ಲೀ, ಇಂಗ್ಲೀಷ್ ವಿದ್ವಾಂಸ ಮತ್ತು ಶೈಕ್ಷಣಿಕ
ನಿಧನ
[ಬದಲಾಯಿಸಿ]- ೧೭೮೮ - ಚಾಲ್ಸ್ ವೆಲ್ಸ್ಲಿ, ಇಂಗ್ಲೀಷ್ ಮಿಷನರಿ ಮತ್ತು ಕವಿ
- ೧೯೪೮ - ಹಾರೀ ಪ್ರೈಸ್, ಇಂಗ್ಲೀಷ್ ಪ್ಯಾರಾ ಮನಶಾಸ್ತ್ರಜ್ಞ ಹಾಗೂ ಲೇಖಕರಾ
ರಜೆಗಳು/ಆಚರಣೆಗಳು
[ಬದಲಾಯಿಸಿ]- ಬೊಗಾಂಡಾ ದಿನ (ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್)
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಉಲ್ಲೇಖಗಳು
[ಬದಲಾಯಿಸಿ]- ↑ "BBC on this day". Archived from the original on 2006-05-24. Retrieved 2017-03-13.
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |