ಮಾರ್ಚ್ ೨೩
ಮಾರ್ಚ್ ೨೩ - ಮಾರ್ಚ್ ತಿಂಗಳ ಇಪ್ಪತ್ತ ಮೂರನೇ ದಿನ. ಟೆಂಪ್ಲೇಟು:ಮಾರ್ಚ್ ೨೦೨೩
ಪ್ರಮುಖ ಘಟನೆಗಳು[ಬದಲಾಯಿಸಿ]
- ೧೯೩೧ - ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ಸಿಂಗ್, ರಾಜಗುರು ಮತ್ತು ಸುಖದೇವ್ಗೆ ಗಲ್ಲು.
ಜನನ[ಬದಲಾಯಿಸಿ]
- ೧೮೮೩ - ರಾಷ್ಟ್ರಕವಿ ಎಂ.ಗೋವಿಂದಪೈ
- ೧೯೧೦ - ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ಚಿಂತಕ ಡಾ.ರಾಮಮನೋಹರ ಲೋಹಿಯಾ.
- ೧೯೫೧ - ಹವ್ಯಾಸಿ ರಂಗಭೂಮಿಯ ಪ್ರಸಿದ್ಧ ನಿರ್ದೇಶಕ ಪ್ರಸನ್ನ.
- 1998 - ಬಳ್ಳಾರಿಯ ರಾಜಕಾರಣಿ , ಯುವ ನಾಯಕ ಶರಣು ತೆಕ್ಕಲಕೋಟೆ.
ನಿಧನ[ಬದಲಾಯಿಸಿ]
- ೨೦೦೦ - ಹಾಕಿ ಆಟಗಾರ ಉಧಮ್ಸಿಂಗ್.
ರಜೆಗಳು / ಆಚರಣೆಗಳು[ಬದಲಾಯಿಸಿ]
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |