ಮಾರತಹಳ್ಳಿ ಶಿಲಾಶಾಸನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾರತಹಳ್ಳಿ ಶಿಲಾಶಾಸನ

ಇದು ಬೆಂಗಳೂರಿನ ಮಾರತಹಳ್ಳಿ ಪ್ರದೇಶದಲ್ಲಿರುವ ಒಂದು ಶಿಲಾಶಾಸನ. ಇದು ಸ್ಥಾಪಿತವಾದ ಕಾಲ ಕ್ರಿ.ಶ.೧೫೦೮ನೇ ಇಸವಿ. ಈ ಶಾಸನ ಕಲ್ಲಿನ ಗಾತ್ರ 6'2"X 1'6". ಶಾಸನವು ತೆಲುಗು ಭಾಷೆಯಲ್ಲಿ ಬರೆಯಲ್ಪಟ್ಟಿದೆ. ಪ್ರಸ್ತುತ ಇದು ಚೌಡೇಶ್ವರಿ ದೇವಾಲಯದ ಒಳಬೀದಿಯಲ್ಲಿ ಇದೆ. ಇದರಲ್ಲಿ ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ಅಣ್ಣ ನರಸಿಂಗರಾಯನಿಂದ ಕೊಡಲ್ಪಟ್ಟ ದಾನದ ಬಗ್ಗೆ ಉಲ್ಲೇಖಿಸಲಾಗಿದೆ.[೧]

ಶಾಸನ ಪಠ್ಯ[ಬದಲಾಯಿಸಿ]

ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN52 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ.[೨]

ಅದೇ ಹೋಬಳಿ ಮಾರುತಿಹಳ್ಳಿಯ ವೂರುಮುಂದೆ ಆಶ್ವತ್ಥಮರದ ಬಳಿ

ಪ್ರಮಾಣ 6’2” x 1’6”

1 ಸ್ಯಸ್ತಿಶ್ರೀ ವಿಜಯಾಭ್ಯುದಯಶಾ
2 ಲಿವಾಹನಶಕವರ್ಷಂಬುಲು
3 ೧೪೨೯ಪ್ರಭವಸಂವತ್ಸರಮಾ
4 ಫಶುದ೧ಲುಶ್ರೀಮಾನ್‍ಮಹಾ
5 ಮಂಡಳೇಶ್ವರರಾಜಾಧಿರಾಯರಾ
6 ಯರಾಯಪರಮೇಶ್ವರ . . ಸಾ
7 ಹಸ. . .ಶ್ರೀ ವೀರಪ್ರತಾಪ
8 ವೀರನರಸಿಂಗರಾಯಮಹಾ
9 ರಾಯ. . .
10 . . . . . .
11 ¬ೂಧರ್ಮಯವರು
12 ನಾಗನಿಯನಿದೊರ
13 ವೆದಕೊಡುಕುನು
14 ತಾನೆವಾರಣಾಶಿನಿ
15 ಚಂಪಿಆಮಾಂಸ
16 ತಿನವಾಡುಅನಿದೇ
17 ವತುಲುಋಪು
18 ಲುಬ್ರಾಹ್ಮಲುಶಾ
19 ಪಂಹರಿಹರಾ
20 ದುಲುಸಾಕ್ಷಿ

ಅರ್ಥವಿವರಣೆ[ಬದಲಾಯಿಸಿ]

Be it well. (On the date specified), when the maha-mandalesvara rajadhiraja raya-paramesvara………….vira-Narasinga-Raya-maharaya [was ruling]:---……………….. [Imprecations]

ಆಕರಗಳು/ಉಲ್ಲೇಖಗಳು[ಬದಲಾಯಿಸಿ]

  1. City losing memories etched in stone, ನ್ಯೂ ಇಂಡಿಯನ್ ಎಕ್ಸ್ ಪ್ರೆಸ್, 17th January 2018
  2. Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.{{cite book}}: CS1 maint: unrecognized language (link)

ಹೊರಸಂಪರ್ಕಕೊಂಡಿಗಳು[ಬದಲಾಯಿಸಿ]