ವಿಷಯಕ್ಕೆ ಹೋಗು

ಮಾಂಗಲ್ಯ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೆಂಪ್ಲೇಟು:Infobox film/short description

ಮಾಂಗಲ್ಯ

ಮಾಂಗಲ್ಯ - ೧೯೯೧ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಚಿತ್ರದ ನಿರ್ದೇಶಕರು ಬಿ.ಸುಬ್ಬರಾವ್ ಹಾಗು ನಿರ್ಮಾಪಕರು ಡಿ.ರಾಮ ನಾಯ್ಡು. ಈ ಚಿತ್ರವು ಯದ್ದನಪುಡಿ ಸುಲೋಚನಾ ರಾಣಿಯವರು ಬರೆದ ಜೀವನ ತರಂಗಗಳು ಎಂಬ ಕಾದಂಬರಿಯಿಂದ ತೆಗೆದುಕೊಂಡಿದ್ದಾರೆ.

ಈ ಚಿತ್ರದಲ್ಲಿ ಶ್ರೀಧರ್, ಮಾಲಾಶ್ರೀ, ಸುನಿಲ್ ಮತ್ತು ವಾಣಿ ವಿಶ್ವನಾಥ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಜನ್-ನಾಗೇಂದ್ರರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ನಿರ್ಮಾಣವಾಗಿದೆ. ಚಿತ್ರದ ಛಾಯಾಗ್ರಹಣವನ್ನು ವಿ.ಪ್ರತಾಪ್ ರವರಿಂದ ಮಾಡಲಾಗಿದೆ. ಹಿನ್ನೆಲೆ ಗಾಯಕರಾಗಿ ಎಸ್.ಪಿ.ಬಾಲಸುಬ್ರಹ್ಮಣ್ಯಂರವರು ಹಾಡಿದ್ದಾರೆ.

ಪಾತ್ರ

[ಬದಲಾಯಿಸಿ]
  • ಮಾಲಾಶ್ರೀ
  • ಶ್ರೀಧರ್
  • ಶ್ರೀನಾಥ್
  • ಸುನಿಲ್
  • ವಾಣಿ ವಿಶ್ವನಾಥ್
  • ವಜ್ರಮುನಿ
  • ಅಭಿಜಿತ್
  • ವೈಶಾಲಿ ಕಾಸರವಳ್ಳ
  • ಶಿವರಾಂ
  • ಶಿವರಾಂ
  • ಹೇಮಾ ಚೌಧರಿ (ಅತಿಥಿ ಪಾತ್ರದಲ್ಲಿ)
  • ಡಿ. ರಾಮ ನಾಯ್ಡು (ಅತಿಥಿ ಪಾತ್ರದಲ್ಲಿ)
  • ಬೆಂಗಳೂರು ನಾಗೇಶ್
  • ಮಂದೀಪ್ ರಾಯ್
  • ಕೀರ್ತಿರಾಜ್
  • ಗಾಯತ್ರಿ ಪ್ರಭಾಕರ್



ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.