ವಿಷಯಕ್ಕೆ ಹೋಗು

ಮಹ್ಮೂದ್ ಅಹ್ಮದೀನೆಜಾದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಹ್ಮೂದ್ ಅಹ್ಮದೀನೆಜಾದ್
محمود احمدی‌نژاد
ಕೊಲಂಬಿಯ ವಿಶ್ವವಿದ್ಯಾನಿಲಯದಲ್ಲಿ ಸೆಪ್ಟೆಂಬರ್ ೨೪ ೨೦೦೭ರಂದು ಮಾತನಾಡುತ್ತಿರುವ ಅಹ್ಮದೀನೆಜಾದ್.
ಇರಾನ್‌ನ ರಾಷ್ಟ್ರಪತಿ
Assumed office
೩ ಆಗಸ್ಟ್ ೨೦೦೫
Vice Presidentಪರ್ವೀಜ್ ದಾವೂದಿ
Leaderಅಲಿ ಖಮೆನೆಯಿ
Preceded byಮೊಹಮ್ಮದ್ ಖತಾಮಿ
ತೆಹ್ರಾನ್‌ನ ಮೇಯರ್
In office
೨೦ ಜೂನ್ ೨೦೦೩ – ೩ ಆಗಸ್ಟ್ ೨೦೦೫
Preceded byಮೊಹಮ್ಮದ್ ಹಸನ್ ಮಾಲೆಕ್ಮದಾನಿ
Succeeded byಮೊಹಮ್ಮದ್ ಬಾಘೇರ್ ಘಾಲಿಬಫ್
Personal details
Born (1956-10-28) 28 October 1956 (age 68)
ಅರಾದಾನ್, ಇರಾನ್
Political partyಅಬದ್ಗರನ್
Alma materIran University of Science and Technology
Professionಸಿವಿಲ್ ಇಂಜಿನಿಯರ್

ಮಹ್ಮೂದ್ ಅಹ್ಮದೀನೆಜಾದ್ (ಪರ್ಷಿಯನ್: محمود احمدی نژاد ; ಜನನ ಅಕ್ಟೋಬರ್ ೨೮ ೧೯೫೬) ಇರಾನ್ ದೇಶದ ೬ನೆಯ ಮತ್ತು ಪ್ರಸ್ತಕ ರಾಷ್ಟ್ರಪತಿ. ಇವರು ೨೦೦೫ರ ಚುನಾವಣೆಯ ನಂತರ ರಾಷ್ಟ್ರಪತಿಯಾಗಿ ಆಯ್ಕೆಯಾದರು. ನಂತರ ೨೦೦೯ರಲ್ಲಿ ನಡೆದ ವಿವಾದಿತ ಚುನಾವಣೆಯಲ್ಲೂ ಸಹ ಚುನಾಯಿತರಾದರು.[] ರಾಷ್ಟ್ರಪತಿಯಾಗುವ ಮುನ್ನ ಇವರು ತೆಹ್ರಾನ್‍ನ ಮೇಯರ್ ಮತ್ತು ಇರಾನಿನ ಅರ್ದಾಬಿಲ್ ಪ್ರಾಂತ್ಯದ ಗವರ್ನರ್ ಜನರಲ್ ಆಗಿದ್ದರು.

ಉಲ್ಲೇಖಗಳು

[ಬದಲಾಯಿಸಿ]
  1. "Ahmadinejad wins second term in Iranian elections". GEO News. ಜೂನ್ ೧೩, ೨೦೦೯. Archived from the original on 2009-06-16. Retrieved ಜೂನ್ ೧೪, ೨೦೦೯. {{cite news}}: Check date values in: |accessdate= and |date= (help)


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]