ಮಹಾರಾಷ್ಟ್ರದ ಸಾಮಾನ್ಯ ಆಹಾರ ಪದ್ಧತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಮರಾಠಿಗರು,' ಅನ್ನಕ್ಕಿಂತಾ ಹೆಚ್ಚಿಗೆ 'ಚಪಾತಿ' ಯನ್ನು ಇಷ್ಟಪಡುತ್ತಾರೆ. 'ವಡಾ ಪಾವ್' (ಬೋಂಡಾ ಮತ್ತು ಬ್ರೆಡ್, ಅಥವಾ ಪಾವ್)' ಬಹು ಪ್ರಸಿದ್ಧ ತಿಂಡಿ. 'ಜುಣ್ಕಾ ಭಾಕರ್ ತಿಂಡಿ ಕೇಂದ್ರಗಳು' ಮುಂಬೈನಗರದ ಬಹಳ ಕಡೆ ಇವೆ.

  • 'ಕಾಳವಠಾಣ'
  • 'ಉಸಳ್,'
  • 'ಮಿಸಳ್',
  • 'ಅಕ್ಕಿ ವಡೆ',
  • 'ಥಾಲೀ ಪೀಟ್,'
  • 'ವರಣ್ ಬಾತ್ ' (ತೋವೆ), ಹೀಗೆ ಜನಸಾಮಾನ್ಯರ ತಿಂಡಿ-ತಿನಸುಗಳ ಪಟ್ಟಿಯನ್ನು ಕಾಣಬಹುದು.

'ಉಪವಾಸಾಚರಣೆಗಳು' ಮರಾಠಿಗರ ವಿಶೇಷತೆಗಳಲ್ಲೊಂದು[ಬದಲಾಯಿಸಿ]

ಉಪವಾಸಕ್ಕೆ ಬರುವ ಅನೇಕ ತಿಂಡಿಗಳ ದೊಡ್ಡ ಪಟ್ಟಿಯೇ ಕೆಲವು ಖಾನಾವಳಿಗಳಲ್ಲಿ ದೊರೆಯುತ್ತವೆ.

'ಉಪವಾಸದ ವಿಶೇಷಾಂಕಗಳು'[ಬದಲಾಯಿಸಿ]

'ಧಾನ್ಯ', 'ತರಕಾರಿ'ಗಳನ್ನೊಳಗೊಂಡಂತೆ, 'ಉಪವಾಸ ವಿಶೇಷಾಂಕಗಳನ್ನೂ 'ಮರಾಠಿ ಭಾಷೆ' ಯಲ್ಲಿ ಕಾಲಕಾಲಕ್ಕೆ ಪ್ರಕಟಿಸಲಾಗುವುದು. ಶಾಖಾಹಾರಿಗಳಲ್ಲದವರಿಗೆ, (ಮಾಂಸಾಹಾರಿಗಳಿಗೆ) ಪ್ರತ್ಯೇಕ 'ಉಪವಾಸದ ಬಿರ್ಯಾನಿ' ಸಹಾ ಲಭ್ಯವಿದೆ.

'ಹಬ್ಬ ಹರಿದಿನಗಳಲ್ಲಿ'[ಬದಲಾಯಿಸಿ]