ಕೆಸು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆಸು
Scientific classification
ಸಾಮ್ರಾಜ್ಯ:
plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಉಪಕುಟುಂಬ:
ಪಂಗಡ:
ಕುಲ:
ಪ್ರಜಾತಿ:
ಸಿ.ಎಸ್ಕುಲೆಂಟಾ

Variety:
esculenta[೧]
Trinomial name
Colocasia esculenta esculenta

ಕೆಸು ಜವುಗು ಹಾಗೂ ನೆರಳಿನಲ್ಲಿ ಬೆಳೆಯುವ ಒಂದು ಸಸ್ಯ. ದಕ್ಷ್ಶಿಣ ಏಷಿಯಾದ ಮೂಲದ ಸಸ್ಯ. ಅಲಂಕಾರಿಕ ಸಸ್ಯವಾಗಿಯೂ ಬಳಕೆಯಲ್ಲಿದೆ.

ಸಸ್ಯಶಾಸ್ತ್ರೀಯ ವರ್ಗೀಕರಣ[ಬದಲಾಯಿಸಿ]

ಕೊಲೊಕಾಸಿಯ ಎಸ್ಕುಲೆಂಟಾ [Colocasia esculenta]ಎಂಬ ಸಸ್ಸ್ಯ ಶಾಸ್ತ್ರೀಯ ಹೆಸರನ್ನು ಹೊಂದಿದೆ. ಅರಾಸಿಯೆ (Araceae)ಕುಟುಂಬಕ್ಕೆ ಸೇರಿದೆ.

ಇತರ ಹೆಸರುಗಳು[ಬದಲಾಯಿಸಿ]

ಇಂಗ್ಲಿಷ್ : ತಾರೋ (Taro) ಮಲೆಯಾಳಂ: ಚೆಂಪು

ಸಸ್ಯದ ಗುಣಲಕ್ಷಣಗಳು[ಬದಲಾಯಿಸಿ]

ಅಗಲವಾದ ಎಲೆಗಳನ್ನು ಹೊಂದಿದೆ. ಇದರಲ್ಲಿ ಹಲವಾರು ಪ್ರಭೇದಗಳಿದ್ದು, ಎಲೆ ಕಾಂಡಗಳಲ್ಲಿ ನೀರು ನಿಲ್ಲುವುದಿಲ್ಲ. ಎರಡು ಅಥವಾ ಮೂರು ಅಡಿ ಎತ್ತರ ಬೆಳೆಯುತ್ತದೆ.

ಉಪಯೋಗಗಳು[ಬದಲಾಯಿಸಿ]

ಇದು ಆಹಾರ ಪದಾರ್ಥವಾಗಿ ಬಳಕೆಯಲ್ಲಿದೆ. ಇದರ ಎಲೆ, ಕಾಂಡ ಹಾಗೂ ಗೆಡ್ಡೆ ಎಲ್ಲವೂ ಆಹಾರವಾಗಿ ಉಪಯೋಗಿಸಲ್ಪಡುತ್ತದೆ. ಪ್ರಪಂಚದಾದ್ಯಂತ ಉಪಯೋಗದಲ್ಲಿರುವ ಇದರಿಂದ ನೂರಾರು ಖಾದ್ಯಗಳನ್ನು ತಯಾರಿಸುತ್ತಾರೆ. ದಕ್ಷಿಣ ಕನ್ನಡ ಹಾಗೂ ಮಲೆನಾಡಿ ನಲ್ಲಿ ತಯಾರಿಸಲ್ಪಡುವ ಪತ್ರೋಡೆ ಎಂಬ ಖಾದ್ಯ ಅತ್ಯಂತ ಜನಪ್ರಿಯ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Purseglove, J.W. 1972. Tropical crops. Monocotyledons. Longman & John Wiley, Harlow and New York.
"https://kn.wikipedia.org/w/index.php?title=ಕೆಸು&oldid=1059417" ಇಂದ ಪಡೆಯಲ್ಪಟ್ಟಿದೆ