ಮಹಾರಾಷ್ಟ್ರದ ಜಿಲ್ಲೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಹಾರಾಷ್ಟ್ರ ರಾಜ್ಯದಲ್ಲಿ ೩೫ ಜಿಲ್ಲೆಗಳಿವೆ ಅವುಗಳನ್ನು ೬ ವಿಭಾಗಗಳಲ್ಲಿ ವಿಂಗಡಿಸಲಾಗಿದೆ.

Divisions of Maharashtra
ಜಿಲ್ಲೆ ವಿಭಾಗ ಜನಸಂಖ್ಯೆ (೨೦೦೧ರ ಗಣತಿಯ ಪ್ರಕಾರ)
ಅಕೋಲಾ ಅಮರಾವತಿ ೧,೬೨೯,೩೦೫
ಅಮರಾವತಿ ಅಮರಾವತಿ ೨,೬೦೬,೦೬೩
ಬುಲ್ಢಾನಾ ಅಮರಾವತಿ ೨,೨೨೬,೩೨೮
ವಾಶಿಮ್ ಅಮರಾವತಿ ೧,೦೧೯,೭೨೫
ಯಾವತ್ಮಲ್ ಅಮರಾವತಿ ೨,೪೬೦,೪೮೨
ಔರಂಗಾಬಾದ್ ಔರಂಗಾಬಾದ್ ೨,೯೨೦,೫೪೮
ಬೀಡ್ ಔರಂಗಾಬಾದ್ ೨,೧೫೯,೮೪೧
ಹಿಂಗೋಲಿ ಔರಂಗಾಬಾದ್ ೯೮೬,೭೧೭
ಜಾಲ್ನಾ ಔರಂಗಾಬಾದ್ ೧,೬೧೨,೩೫೭
ಲಾತೂರ್ ಔರಂಗಾಬಾದ್ ೨,೦೭೮,೨೩೭
ನಾಂದೇಡ್ ಔರಂಗಾಬಾದ್ ೨,೮೬೮,೧೫೮
ಒಸ್ಮಾನಾಬಾದ್ ಔರಂಗಾಬಾದ್ ೧,೪೭೨,೨೫೬
ಪರ್ಭನಿ ಔರಂಗಾಬಾದ್ ೧,೪೯೧,೧೦೯
ಮುಂಬಯಿ ನಗರ ಜಿಲ್ಲೆ ಕೊಂಕಣ್ ೩,೩೨೬,೮೩೭
ಮುಂಬಯಿ ಉಪನಗರ ಜಿಲ್ಲೆ ಕೊಂಕಣ್ ೮,೫೮೭,೫೬೧
ರಾಯಘಡ್ ಕೊಂಕಣ್ ೨,೨೦೫,೯೭೨
ರತ್ನಾಗಿರಿ ಕೊಂಕಣ್ ೧,೬೯೬,೪೮೨
ಸಿಂಧುದುರ್ಗ್ ಕೊಂಕಣ್ ೮೬೧,೬೭೨
ಠಾಣೆ ಕೊಂಕಣ್ ೮,೧೨೮,೮೩೩
ಅಹ್ಮದ್ ನಗರ ಜಿಲ್ಲೆ ನಾಶಿಕ್ ೪,೦೮೮,೦೭೭
ಧುಳೆ ನಾಶಿಕ್ ೧,೭೦೮,೯೯೩
ಜಳಗಾಂವ್ ನಾಶಿಕ್ ೩,೬೭೯,೯೩೬
ನಂದುರ್ಬಾರ್ ನಾಶಿಕ್ ೧,೩೦೯,೧೩೫
ನಾಶಿಕ್ ನಾಶಿಕ್ ೪,೯೮೭,೯೨೩
ಭಂಡಾರಾ ನಾಗಪುರ್ ೧,೧೩೫,೮೩೫
ಚಂದ್ರಾಪುರ್ ನಾಗಪುರ್ ೨,೦೭೭,೯೦೯
ಗಡಚಿರೋಲಿ ನಾಗಪುರ್ ೯೬೯,೯೬೦
ಗೋಂಡಿಯಾ ನಾಗಪುರ್ ೧,೨೦೦,೧೫೧
ನಾಗಪುರ್ ನಾಗಪುರ್ ೪,೦೫೧,೪೪೪
ವಾರ್ಧಾ ನಾಗಪುರ್ ೧,೨೩೦,೬೪೦
ಕೊಲ್ಹಾಪುರ್ ಪುಣೆ ೩,೫೧೫,೪೧೩
ಪುಣೆ ಪುಣೆ ೭,೨೨೪,೨೨೪
ಸಾಂಗ್ಲಿ ಪುಣೆ ೨,೫೮೧,೮೩೫
ಸತಾರಾ ಪುಣೆ ೨,೭೯೬,೯೦೬
ಸೋಲಾಪುರ್ ಪುಣೆ ೩,೮೫೫,೩೮೩