ಮರೆಯಲಾಗದ ಕಥೆ (ಚಲನಚಿತ್ರ)
ಗೋಚರ
| ಮರೆಯಲಾಗದ ಕಥೆ (ಚಲನಚಿತ್ರ) | |
|---|---|
| ಮರೆಯಲಾಗದ ಕಥೆ | |
| ನಿರ್ದೇಶನ | ವಿ.ಸೋಮಶೇಖರ್ |
| ನಿರ್ಮಾಪಕ | ಜೆ.ಎನ್.ಗೋಪಾಲ್ |
| ಪಾತ್ರವರ್ಗ | ಜೈಜಗದೀಶ್, ಮಂಜುಳ, ಸುಂದರ ಕೃಷ್ಣ ಅರಸ್, ದಿನೇಶ್ |
| ಸಂಗೀತ | ಉಪೇಂದ್ರಕುಮಾರ್ |
| ಛಾಯಾಗ್ರಹಣ | ಬಿ.ಎಸ್.ಬಸವರಾಜ್ |
| ಬಿಡುಗಡೆಯಾಗಿದ್ದು | ೧೯೮೨ |
| ಚಿತ್ರ ನಿರ್ಮಾಣ ಸಂಸ್ಥೆ | ಗೋಪಾಲ್ ಪ್ರೊಡಕ್ಷನ್ಸ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಮರೆಯಲಾಗದ ಕಥೆ , ವಿ.ಸೋಮಶೇಖರ್ ನಿರ್ದೇಶನ ಮತ್ತು ಜೆ.ಎನ್.ಗೋಪಾಲ್ ನಿರ್ಮಾಪಣ ಮಾಡಿರುವ ೧೯೮೨ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಉಪೇಂದ್ರಕುಮಾರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಜೈಜಗದೀಶ್ , ಸುಂದರ ಕೃಷ್ಣ ಅರಸ್ ಮತ್ತು ಮಂಜುಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ಜೈಜಗದೀಶ್
- ನಾಯಕಿ(ಯರು) = ಮಂಜುಳ
- ಸುಂದರ ಕೃಷ್ಣ ಅರಸ್
- ದಿನೇಶ್
- ಸ್ಮಿತ
ಉಲ್ಲೇಖಗಳು
[ಬದಲಾಯಿಸಿ]