ವಿಷಯಕ್ಕೆ ಹೋಗು

ಮರೆಯಲಾಗದ ಕಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮರೆಯಲಾಗದ ಕಥೆ
ಮರೆಯಲಾಗದ ಕಥೆ
ನಿರ್ದೇಶನವಿ.ಸೋಮಶೇಖರ್
ನಿರ್ಮಾಪಕಜೆ.ಎನ್.ಗೋಪಾಲ್
ಪಾತ್ರವರ್ಗಜೈಜಗದೀಶ್, ಮಂಜುಳ, ಸುಂದರ ಕೃಷ್ಣ ಅರಸ್, ದಿನೇಶ್
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಬಿ.ಎಸ್.ಬಸವರಾಜ್
ಬಿಡುಗಡೆಯಾಗಿದ್ದು೧೯೮೨
ಚಿತ್ರ ನಿರ್ಮಾಣ ಸಂಸ್ಥೆಗೋಪಾಲ್ ಪ್ರೊಡಕ್ಷನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಮರೆಯಲಾಗದ ಕಥೆ , ವಿ.ಸೋಮಶೇಖರ್ ನಿರ್ದೇಶನ ಮತ್ತು ಜೆ.ಎನ್.ಗೋಪಾಲ್ ನಿರ್ಮಾಪಣ ಮಾಡಿರುವ ೧೯೮೨ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಉಪೇಂದ್ರಕುಮಾರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಜೈಜಗದೀಶ್ , ಸುಂದರ ಕೃಷ್ಣ ಅರಸ್ ಮತ್ತು ಮಂಜುಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[]

ಪಾತ್ರವರ್ಗ

[ಬದಲಾಯಿಸಿ]
  • ನಾಯಕ(ರು) = ಜೈಜಗದೀಶ್
  • ನಾಯಕಿ(ಯರು) = ಮಂಜುಳ
  • ಸುಂದರ ಕೃಷ್ಣ ಅರಸ್
  • ದಿನೇಶ್
  • ಸ್ಮಿತ

ಉಲ್ಲೇಖಗಳು

[ಬದಲಾಯಿಸಿ]
  1. http://chiloka.com/movie/mareyalaagada-kathe-1982