ಮತ್ತೊಂದ್ ಮದುವೇನಾ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮತ್ತೊಂದ್ ಮದುವೇನಾ
ನಿರ್ದೇಶನದಿನೇಶ್ ಬಾಬೂ
ನಿರ್ಮಾಪಕಉಮೇಶ್ ಬಣಕಾರ್ , ಅನಿಲ್ ಮೆಣಸಿನಕಾಯಿ
ಲೇಖಕದಿನೇಶ್ ಬಾಬೂ
ಪಾತ್ರವರ್ಗಅನಂತ್ ನಾಗ್, ಸುಹಾಸಿನಿ ಮಣಿರತ್ನಂ, ನವೀನ್ ಕೃಷ್ಣ
ಸಂಗೀತಗಿರಿಧರ್
ಛಾಯಾಗ್ರಹಣಸುರೇಶ್ ಭೈರಸಂದ್ರ
ವಿತರಕರುಸಂದೇಶ್ ಕಂಬೈನ್ಸ್
ಬಿಡುಗಡೆಯಾಗಿದ್ದು2011ರ ಏಪ್ರಿಲ್
ದೇಶಭಾರತ
ಭಾಷೆಕನ್ನಡ



ಮತ್ತೊಂದ್ ಮದುವೇನಾ 2011 ರ ಹಾಸ್ಯ ಪ್ರಕಾರದ ಕನ್ನಡ ಚಲನಚಿತ್ರವಾಗಿದ್ದು, ಅನಂತ್ ನಾಗ್, ಸುಹಾಸಿನಿ ಮಣಿರತ್ನಂ ಮತ್ತು ನವೀನ್ ಕೃಷ್ಣ ಅವರುಗಳು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು 2010 ರ ಹಿಟ್ ಚಿತ್ರ ಎರಡನೆ ಮದುವೆ ಮುಂದುವರಿದ ಭಾಗವಾಗಿದೆ. ಚಿತ್ರವನ್ನು ದಿನೇಶ್ ಬಾಬೂ ನಿರ್ದೇಶಿಸಿದ್ದಾರೆ ಮತ್ತು ಬರೆದಿದ್ದಾರೆ ಮತ್ತು ಉಮೇಶ್ ಬಣಕಾರ ಮತ್ತು ಅನಿಲ್ ಮೆಣಸಿನಕಾಯಿ ನಿರ್ಮಿಸಿದ್ದಾರೆ. ಗಿರಿಧರ್ ಸಂಗೀತ ಸಂಯೋಜನೆ ಮಾಡಿದ್ದಾರೆ. [೧]

ಪಾತ್ರವರ್ಗ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Mathondu Madhuvena Kannada Movie Review". Supergoodmovies.com. 2011-04-08. Archived from the original on 16 September 2012. Retrieved 2012-07-12.