ಭಾರತೀಯ ಹೆಬ್ಬಾವು
ಗೋಚರ
| ಭಾರತೀಯ ಹೆಬ್ಬಾವು | |
|---|---|
| ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳಿ | |
| Conservation status | |
Invalid status (IUCN 3.1) | |
| Scientific classification | |
| Kingdom: | |
| Phylum: | |
| Subphylum: | |
| Class: | |
| Order: | |
| Suborder: | |
| Family: | |
| Genus: | |
| Species: | ಪಿ. ಮೊಲ್ಯುರಸ್ |
| Binomial name | |
| Python molurus (Linnaeus, 1758) | |
| Distribution of Tiger Python | |
| Synonyms | |
| |
ಪೈಥಾನ್ ಮೊಲ್ಯುರಸ್ ಅಥವಾ 'ಭಾರತೀಯ ಹೆಬ್ಬಾವು ಒಂದು ಅತಿದೊಡ್ಡ, ಹೆಬ್ಬಾವು ಜಾತಿಗೆ ಸೇರಿದ ಹಾವು. ಸಾಮಾನ್ಯವಾಗಿ ಇವು ದಕ್ಷಿಣ ಏಷ್ಯಾದ ಮಳೆಕಾಡುಗಳಲ್ಲಿ ಕಂಡುಬರುತ್ತವೆ. ಇವು ಸಾಮಾನ್ಯವಾಗಿ ಬರ್ಮಾ ಹೆಬ್ಬಾವಿಗಿಂತ ಕಡಿಮೆ ತೂಕವನ್ನು ಹೊಂದಿರುತ್ತವೆ ಹಾಗೂ ಸಾಮಾನ್ಯವಾಗಿ ೩ ಮೀಟರ್ಗಳವರೆಗೂ ಬೆಳೆಯುತ್ತವೆ.
ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ McDiarmid RW, Campbell JA, Touré T. 1999. Snake Species of the World: A Taxonomic and Geographic Reference, vol. 1. Herpetologists' League. 511 pp. ISBN 1-893777-00-6 (series). ISBN 1-893777-01-4 (volume).
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |