ಭರ್ತಾ
ಗೋಚರ
ಭರ್ತಾ ಭಾರತೀಯ, ಬಾಂಗ್ಲಾದೇಶಿ ಮತ್ತು ಪಾಕಿಸ್ತಾನಿ ಪಾಕಪದ್ಧತಿಗಳಲ್ಲಿ ಹಿಸುಕಿದ ತರಕಾರಿಗಳ ಹಗುರವಾಗಿ ಕರಿದ ಮಿಶ್ರಣ.[೧]
ಬೆಂಗನ್ ಕಾ ಭರ್ತಾ ಇದರ ಒಂದು ಉದಾಹರಣೆಯಾಗಿದೆ.
ಬಳಸುವ ಪದಾರ್ಥಗಳು
[ಬದಲಾಯಿಸಿ]ಪ್ರದೇಶ ಮತ್ತು ಬಳಸಲಾದ ತರಕಾರಿಗಳನ್ನು ಆಧರಿಸಿ ಭರ್ತಾ ಭಕ್ಷ್ಯಗಳು ಬದಲಾಗುತ್ತವೆ.[೧] ಸಾಮಾನ್ಯವಾಗಿ, ಬಳಸಲಾದ ಪದಾರ್ಥಗಳಲ್ಲಿ ಈ ಮುಂದಿನವು ಸೇರಿರುತ್ತವೆ:
- ಒಂದು ತರಕಾರಿ, ಉದಾಹರಣೆಗೆ ಆಲೂ (ಆಲೂಗಡ್ಡೆ), ಬದನೆಕಾಯಿ, ಅಥವಾ ಹಾಗಲಕಾಯಿ
- ಟೊಮೇಟೊ ಅಥವಾ ಈರುಳ್ಳಿ
- ಒಗ್ಗರಣೆ (ಮೃದುಗೊಳಿಸಿದ ಸಂಬಾರ ಪದಾರ್ಥಗಳು)
- ಮೇಲೆ ಅಲಂಕಾರ
- ರುಚಿಕಾರಕ/ಮಸಾಲೆಗಳು
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ Parida, Laxmi (2 April 2003). Purba: Feasts from the East: Oriya Cuisine from Eastern India. iUniverse. ISBN 0-595-26749-1. Retrieved 14 September 2009.