ಬದನೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಬದನೆ
Solanum melongena ja02.jpg
ವೈಜ್ಞಾನಿಕ ವರ್ಗೀಕರಣ
Kingdom: plantae
(unranked): ಆಂಜಿಯೊಸ್ಪರ್ಮ್
(unranked): Eudicots
(unranked): Asterids
Order: ಸೊಲನೇಲ್ಸ್
Family: ಸೊಲನೆಸೆ
Genus: ಸೊಲಾನಮ್
Species: ಮೆಲೊಂಜಿನ
ದ್ವಿಪದ ಹೆಸರು
ಸೊಲಾನಮ್ ಮೆಲೊಂಜಿನ (Solanum melongena)
L.
Synonyms

Solanum ovigerum Dunal
Solanum trongum Poir.
and see text

ಬದನೆ ಸೊಲನೆಸೆ ಕುಟುಂಬಕ್ಕೆ ಸೇರಿರುವ ಒಂದು ಸಸ್ಯ. ಈ ಗಿಡದ ಹಣ್ಣು - ಬದನೆಕಾಯಿ, ಒಂದು ಸಾಮಾನ್ಯ ಉಪಯೋಗದಲ್ಲಿರುವ ತರಕಾರಿ. ಇದು ಮೂಲತಃ ಭಾರತ ಮತ್ತು ಶ್ರೀ ಲಂಕಾಗಳ ಸಸ್ಯ.

ಉಪಯೋಗಗಳು[ಬದಲಾಯಿಸಿ]

ತರಕಾರಿಯಾಗಿ ಉಪಯೋಗದಲ್ಲಿದೆ.

"https://kn.wikipedia.org/w/index.php?title=ಬದನೆ&oldid=684655" ಇಂದ ಪಡೆಯಲ್ಪಟ್ಟಿದೆ